ಮುದ್ದೇಬಿಹಾಳ. ಸ್ಥಳೀಯ ಎಂ.ಜಿ.ವಿ. ಸಿ ಕಾಲೇಜಿನಲ್ಲಿ ನಡೆದ ಪ್ರೌಢಶಾಲೆಗಳ ಇಂಗಳಗೇರಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸರಕಾರಿ ಆದರ್ಶ ವಿದ್ಯಾಲಯ ಬಿದರಕುಂದಿಯ ಬಾಲಕ ಮತ್ತು ಬಾಲಕಿಯರ ಥ್ರೋ ಬಾಲ್ ದಲ್ಲಿ ಪ್ರಥಮ ಬಂದು ತಾಲೂಕ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ . ಚಿತ್ರದಲ್ಲಿ ಸರ್ಕಾರಿ ಗ್ರೇಡ್ 1ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಮುದ್ದೇಬಿಹಾಳ ಘಟಕದ ಅಧ್ಯಕ್ಷರಾದ ಎ.ಸಿ.ಕೆರೂರ, ಉಪಾಧ್ಯಕ್ಷ ಎಸ್.ಎಸ್ .ಹಿರೇಮಠ , ಸಂಘಟನಾ ಕಾರ್ಯದರ್ಶಿ ಬಲಭೀಮ್ ಮಾದರ, ಪ್ರಧಾನ ಕಾರ್ಯದರ್ಶಿ ಎಂ.ಎಸ್.ನಾಟೇಕರ, ಎನ್.ಎಸ್.ಬಿರಾದಾರ, ಖಜಾಂಚಿ ಎಸ್. ಎಸ್ .ಅಂಗಡಿ, ಎಂ.ಬಿ.ಪಾಟೀಲ್, ಎನ್.ಡಿ .ಪಣದಕಟ್ಟಿ, ಬಸವರಾಜ್ ತಾಳಿಕೋಟೆ, ಎಂ .ಎಸ್ .ಪಾಟೀಲ್, ಮುತ್ತಣ್ಣ ಪಿ. ಶ್ರೀಮತಿ.ಸವಿತಾ.ಪಾಟೀಲ, ಗೆದ್ದಂತ ಎಲ್ಲಾ ಕ್ರೀಡಾಪಟುಗಳು ಭಾಗವಹಿಸಿದ್ದರು.