• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಹಾವು ಕಚ್ಚಿ ಮೃತಪಟ್ಟ ರೈತ ಕುಟುಂಬಕ್ಕೆ ಶಾಸಕ ಸಿ.ಎಸ್. ನಾಡಗೌಡ ಸಾಂತ್ವನ: ₹4 ಲಕ್ಷ ಪರಿಹಾರದ ಭರವಸೆ

    ಜೀತ ಪದ್ದತಿ ನಿರ್ಮೂಲನಾ ದಿನಾಚರಣೆ ಹಾಗೂಕಾನೂನು ಅರಿವು–ನೆರವು ಕಾರ್ಯಕ್ರಮ

    ನಿಧನ : ನಿವೃತ್ ಶಿಕ್ಷಕ ಭೀಮರಾಯ ತಳವಾರ (ವಾಲಿಕಾರ)

    ನಾಗರಬೆಟ್ಟ ಗ್ರಾಮ ಪಂಚಾಯಿತಿಯಲ್ಲಿ ನೂತನ ಕಟ್ಟಡ ಲೋಕಾರ್ಪಣೆ

    ವಿಬಿ ಜಿ ರಾಮ್ ಜಿ (ವಿಕಸಿತ ಭಾರತ ಉದ್ಯೋಗ ಖಾತ್ರಿ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಗ್ರಾಮೀಣ ಭಾಗದ ಬಡವರನ್ನು ಮೇಲೆತ್ತುವ ಮಹತ್ವದ ಯೋಜನೆ ಯಾಗಿದೆ.ಮಾಜಿ ಶಾಸಕ ನಡಹಳ್ಳಿ

    ಮುಸ್ಲಿಂ ಸಮಾಜದವರಿಂದ ಶವ ಸಂಸ್ಕಾರಕ್ಕೆ ಸ್ಮಶಾನ ಭೂಮಿ ಒದಗಿಸಲು ತಹಶಿಲ್ದಾರರಿಗೆ ಮನವಿ

    ಕುಡಿತಕ್ಕೆ ಬಲಿ ಆಗದೆ ಉತ್ತಮ ಜೀವನ ನಡೆಸಬೇಕು

    ಕುಡಿತಕ್ಕೆ ಬಲಿ ಆಗದೆ ಉತ್ತಮ ಜೀವನ ನಡೆಸಬೇಕು

    2026-27ನೇ ಸಾಲಿನ ಕೇಂದ್ರ ಬಜೆಟ್ ವಿಕಸಿತ ಭಾರತದ ದೂರದೃಷ್ಟಿ ಬಜೆಟ್: ಸಂದೀಪ ಪಾಟೀಲ

    ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾಗಿ ಡಾ.ಗಂಗಾಧರ ಎಸ್.ಸಂಬಣ್ಣಿ ನೇಮಕ

    ​ಸಾಂವಿಧಾನಿಕ ಹುದ್ದೆಗೆ ಅಪಮಾನ: ವಿಜಯ ಜೋಶಿ

    ​ಸಾಂವಿಧಾನಿಕ ಹುದ್ದೆಗೆ ಅಪಮಾನ: ವಿಜಯ ಜೋಶಿ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸ್ಥಳೀಯ

      ಅಂತರ ರಾಜ್ಯ ಮಟ್ಟದ ಗೊಂಧಳಿ ಸ್ಪರ್ಧೆಯಲ್ಲಿ ಇಂಡಿಯ ಸಾಗರ ಶ್ರೀಕೃಷ್ಣ ಮಾನೆ ಪ್ರಥಮ ಸ್ಥಾನ..!

      Editor

      July 20, 2023
      0
      ಅಂತರ ರಾಜ್ಯ ಮಟ್ಟದ ಗೊಂಧಳಿ ಸ್ಪರ್ಧೆಯಲ್ಲಿ ಇಂಡಿಯ ಸಾಗರ ಶ್ರೀಕೃಷ್ಣ ಮಾನೆ ಪ್ರಥಮ ಸ್ಥಾನ..!
      0
      SHARES
      722
      VIEWS
      Share on FacebookShare on TwitterShare on whatsappShare on telegramShare on Mail

      ಗೊಂಧಳಿ ಸ್ಪರ್ಧೆಯಲ್ಲಿ ಸಾಗರ ಶ್ರೀಕೃಷ್ಣ ಮಾನೆ ಪ್ರಥಮ..

      ಇಂಡಿ : ಕರ್ನಾಟಕ ಮತ್ತು ಮಹಾರಾಷ್ಟ್ರ ಮಧ್ಯ ನಡೆದ ಅಂತರ ರಾಜ್ಯ ಮಟ್ಟದ ಗೊಂಧಳಿ ಸ್ಪರ್ಧೆಯಲ್ಲಿ ಇಂಡಿಯ ಸಾಗರ ಶ್ರೀಕೃಷ್ಣ ಮಾನೆ ಪ್ರಥಮ ಸ್ಥಾನ ಪಡೆದು 31 ತೋಲಿ ಬೆಳ್ಳಿ ಕಡೆ ಪಡೆದು ವಿಜೇತರಾಗಿದ್ದಾರೆ.

      ಹೌದು ತಾಲ್ಲೂಕಿನ ಚವಡಿಹಾಳ ಗ್ರಾಮದಲ್ಲಿ ಶ್ರೀ‌ಮರಗಮ್ಮ ದೇವಿ ಜಾತ್ರಾ ಮಹೋತ್ಸ ಅಂಗವಾಗಿ ಗೊಂಧಳಿ ಸ್ಪರ್ಧೆ ಏರ್ಪಡಿಸಿ ಸಲಾಗಿತ್ತು. ಈ ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಪ್ರಥಮ ಬಹುಮಾನ 31 ತೋಲಿ ಬೆಳ್ಳಿ ಕಡೆ, ದ್ವೀತಿಯ ಬಹುಮಾನ 21 ತೋಲಿ ಬೆಳ್ಳಿ ಕಡೆ ತೃತೀಯ ಬಹುಮಾನ 11 ತೋಲಿ ಬೆಳ್ಳಿ ಕಡೆ ನಿಗದಿ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಹಲವಾರು ಸ್ಪರ್ಧಿಗಳ ಮದ್ಯ ಸಾಗರ ಶ್ರೀಕೃಷ್ಣ ಮಾನೆ ಅವರು ಗೆಲವು ಸಾಧಿಸುವ ಮೂಲಕ ಇಂಡಿ ಮತ್ತು ವಿಜಯಪುರ ಜಿಲ್ಲೆ ಹಾಗೂ ರಾಜ್ಯದ ಕೀರ್ತಿ ಪತಾಕೆ ಹಿಡಿದಿದ್ದು ಸ್ಥಳೀಯ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

      ಇನ್ನೂ ಜಾತ್ರೆಯಲ್ಲಿ ಮರಗಮ್ಮ ದೇವಿಗೆ ಅಭಿಷೇಕ, ಗ್ರಾಮದ ಪ್ರಮುಖ ಬೀದಿಯಲ್ಲಿ ಸಂಗೀತ ವಾದ್ಯಗಳೊಂದಿಗೆ ಕುಂಭಮೇಳದ ಬೃಹತ್ ಭವ್ಯ ಮೆರವಣಿಗೆ ಹಾಗೂ ಆ ದಿನ ರಾತ್ರಿ ಸುಪ್ರಸಿದ್ಧ ಗೊಂಧಳಿ ಕಾರ್ಯಕ್ರಮ ರವಿ ಗೊಣಕೆ ಇಚ್ಚಲ ಕರಂಜಿ ಅವರಿಂದ ನಡೆಯಿತು. ಇನ್ನೂ ಮರುದಿನ ಮುಂಬಯಿಕರ ಅವರಿಂದ ಮಹಾರಾಷ್ಟ್ರದ ಜನಪ್ರಿಯ ಲಾವಣಿ ಮಹೋತ್ಸವ, ಸಂಗೀತ ಕುರ್ಚಿ ಹೀಗೆ ಹಲವಾರು ಕಾರ್ಯಗಳು ಜರುಗಿದವು. ತದನಂತರ ಅಂತರ ರಾಜ್ಯ ಮಟ್ಟದ ಗೊಂಧಳಿ ಸ್ಪರ್ದೆನಡೆಯಿತು. ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ಮಹಾ ಪ್ರಸಾದ್ ಸೇವೆ ಮಾಡಲಾಗಿತ್ತು. ಅನೇಕ ಭಕ್ತರು ಬೇರೆಬೇರೆ ಭಾಗದಿಂದ ಆಗಿಮಿಸಿ ದೇವಿಯ ದರ್ಶನ ಪಡೆದು ಪುನಿತರಾದರು ಎಂದು ಸ್ಥಳೀಯ ಮುಖಂಡರು, ಜಾತ್ರೆ ಆಯೋಜಕರು ತಿಳಿಸಿದರು.

      Tags: #Gondhalli Compitaion#Inter state#Maragamma Devi Jatreindi
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ 6 ಎಕರೆ ಜಮೀನಿನಲ್ಲಿ ಬೆಳೆದು ನಿಂತ ಕಬ್ಬು ಸುಟ್ಟು ಭಸ್ಮ..!

      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ 6 ಎಕರೆ ಜಮೀನಿನಲ್ಲಿ ಬೆಳೆದು ನಿಂತ ಕಬ್ಬು ಸುಟ್ಟು ಭಸ್ಮ..!

      ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ 6 ಎಕರೆ ಜಮೀನಿನಲ್ಲಿ ಬೆಳೆದು ನಿಂತ ಕಬ್ಬು ಸುಟ್ಟು ಭಸ್ಮ..!

      February 10, 2026
      ಡಾ. ಗಂಗಾಧರ ಸಂಬಣ್ಣಿ, ಜನ ಮೆಚ್ಚುವ ಕೆಲಸ ಮಾಡುವ ವಿಶ್ವಾಸವಿದೆ :ಎಮ್ ಬಿ ಪಿ

      February 9, 2026
      ಹಾವು ಕಚ್ಚಿ ಮೃತಪಟ್ಟ ರೈತ ಕುಟುಂಬಕ್ಕೆ ಶಾಸಕ ಸಿ.ಎಸ್. ನಾಡಗೌಡ ಸಾಂತ್ವನ: ₹4 ಲಕ್ಷ ಪರಿಹಾರದ ಭರವಸೆ

      ಹಾವು ಕಚ್ಚಿ ಮೃತಪಟ್ಟ ರೈತ ಕುಟುಂಬಕ್ಕೆ ಶಾಸಕ ಸಿ.ಎಸ್. ನಾಡಗೌಡ ಸಾಂತ್ವನ: ₹4 ಲಕ್ಷ ಪರಿಹಾರದ ಭರವಸೆ

      February 9, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.