• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಸಂಸದ ರಮೇಶ್ ಜಿಗಜಿಣಿಗಿ ವಿಧ್ಯಾರ್ಥಿಗಳೊಂದಿಗೆ ಸಂವಾದ..!

    ಬಿಜೆಪಿ ಮಂಡಲದಿಂದ ರಾಷ್ಟ್ರೀಯ ವೈದ್ಯರ ದಿನಾಚರಣೆ ಹಾಗೂ ರಾಷ್ಟ್ರೀಯ ಪತ್ರಿಕಾ ದಿನಾಚರಣೆಯಲ್ಲಿ  ಗೌರವ ಸನ್ಮಾನ.

    ಪಟ್ಟಣದ ಮಾರುತಿ ನಗರ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ ಪುರಸಭೆಯ ಅಧಿಕಾರಿಗಳಿಗೆ ಮನವಿ

    ಶಂಕರ ಹೆಬ್ಬಾಳ ಅವಿರೋಧ ಆಯ್ಕೆ

    ಶಂಕರ ಹೆಬ್ಬಾಳ ಅವಿರೋಧ ಆಯ್ಕೆ

    ರಾಷ್ಟ್ರೀಯ ಭಾವೈಕ್ಯತೆ ಬೆಳೆಸುವುದೇ ಸೇವಾದಳ: ಡೋಣೂರ್.

    ಪಿಎಸ್ ಐ ಅಮಾನತು‌.!

    ಪಿಎಸ್ ಐ ಅಮಾನತು‌.!

    ಕೇವಲ ಪದವಿ ಗಳಿಸಿ ಪಾಸಾಗುವ ಕಡೆ ಗಮನ ಕೊಡದೇ ಜೀವನಕ್ಕೆ ಅವಶ್ಯಕವಾದ ಜ್ಞಾನಗಳಿಸುವದು ಕಲಿಕೆಯ

    ಜಿ.ಪಂ.ಸಿಇಓ ರಿಷಿ ಆನಂದ ಅವರಿಂದ ಬಬಲೇಶ್ವರ ತಾಲೂಕಿನ ನಿಡೋಣಿ ಗ್ರಾ.ಪಂ. ಗೆ ಭೇಟಿ ನೀಡಿ ವಿವಿಧ ಕಾಮಗಾರಿಗಳ ಪರಿಶೀಲನೆ

    ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿಯಲ್ಲಿ ಸಸಿ ನೆಡುವ ಕಾರ್ಯಕ್ರಮ

    ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉತ್ತಮ ನಾಯಕರನ್ನು ಆಯ್ಕೆ ಮಾಡುವ ಜವಾಬ್ದಾರಿ ನಾಗರಿಕರ ಮೇಲೆ ಇದೆ

    ಇಂಪ್ರೆಶನ್-೨೦೨೫’ ಮಾಧ್ಯಮ ಹಬ್ಬ..

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಪ್ರಪಂಚ

      ಉತ್ತರ ಕರ್ನಾಟಕಕ್ಕೆ ಮಲತಾಯಿ ಧೋರಣೆ..!

      ಗಾಲಿ ಜನಾರ್ದನ ರೆಡ್ಡಿ..

      March 6, 2023
      0
      ಉತ್ತರ ಕರ್ನಾಟಕಕ್ಕೆ ಮಲತಾಯಿ ಧೋರಣೆ..!
      0
      SHARES
      751
      VIEWS
      Share on FacebookShare on TwitterShare on whatsappShare on telegramShare on Mail

      ಇಂಡಿ : ಉತ್ತರ ಕರ್ನಾಟಕ ಏನು ಅನ್ನೊದು ತೋರಸ್ತಿನಿ ಬರುವ ದಿನಗಳಲ್ಲಿ ಇತಿಹಾಸ ಮಾಡುವೆ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಹಾಗೂ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಭಾನುವಾರ ಮಾತಾನಾಡಿದರು.

      ಇಂಡಿ ಪಟ್ಟಣದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಉದ್ಘಾಟಿಸಿ ಮಾತಾನಾಡಿದ ಅವರು, ಬಿಜೆಪಿ ಪಕ್ಷ ಬರಲು ನಾನೇ ಕಾರಣ. ಯಡಿಯೂರಪ್ಪ ಮುಖ್ಯ ಮಂತ್ರಿ ಯಾಗುವಲ್ಲಿ‌‌ ನನ್ನ ಪಾತ್ರವಿದೆ ಎಂದರು. ಬೆಂಗಳೂರಲ್ಲಿ ಕುಳಿತುಕೊಂಡು ಉತ್ತರ ಕರ್ನಾಟಕ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಉತ್ತರ ಕರ್ನಾಟಕ ಜನರ ಸಲುವಾಗಿಯೇ ಕಲ್ಯಾಣ ರಾಜ ಪ್ರಗತಿ ಪಕ್ಷ . ಇದು ಹಿಂದೂ ಮುಸ್ಲಿಂರ ಪಕ್ಷ. ನಮ್ಮ ಪಕ್ಷದ ಪ್ರಣಾಳಿಕೆಯ ಬಹಳ ವಿಶೇಷವಾಗಿದೆ. ಬಸವೇಶ್ವರ ರೈತ ಯೋಜನೆ, ಸರಕಾರದ ವಾಹನದಲ್ಲೆ ಅನ್ನದಾತನ ಮನೆಗೆ ಗೊಬ್ಬರ ವಿತರಣೆ, ಬಡತನದ ರೇಖೆಗಿಂತ ಕಡಿಮೆ ಇರುವವರೆಗೆ ಎಲ್ ಕೆ ಜಿ ಯಿಂದ ಪಿಜಿಯವರೆಗೆ ತಾಯಿ ಖಾತೆಗೆ ಹಣ ಜಮೆ ಮಾಡುವುದು. ಅಭಿವೃದ್ಧಿ ವಿಷಯದಲ್ಲಿ ದಕ್ಷಿಣ ಕರ್ನಾಟಕ ತಲೆ‌ತಗ್ಗಿಸುವಂತೆ ಮಾಡುವೆ ಎಂದರು. ಇನ್ನೂ ಸಾವಿರಾರು ‌ಸುಮಂಗಲಿಯರು ಕುಂಭ ಹೊತ್ತು ಸ್ವಾಗತ ಕೋರಿದರು. ಸುಮಾರು ಜನರನ್ನು ಸಮಾವೇಶದಲ್ಲಿ ಪಾಲ್ಗೊಂಡಿದ್ದು, ಜನರ ಉತ್ಸಾಹ ಕಂಡು ಸ್ಥಳದಲ್ಲೇ ಪಕ್ಷದ ಅಭ್ಯರ್ಥಿ ಮೈಬೂಬ ಅರಬ ಎಂದು ಘೋಷಿಣೆ‌ ಮಾಡಿದರು.

      Tags: #Gali janardan reddi#Kalyan rajy pragati partyindi
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಬ್ರೇಕಿಂಗ್: ಇಂಡಿಯಲ್ಲಿ ಕೊಳವೆ ಬಾವಿಗೆ ಬಿದ್ದ ಬಾಲಕ..!

      April 3, 2024
      ಸಂಸದ ರಮೇಶ್ ಜಿಗಜಿಣಿಗಿ ವಿಧ್ಯಾರ್ಥಿಗಳೊಂದಿಗೆ ಸಂವಾದ..!

      ಸಂಸದ ರಮೇಶ್ ಜಿಗಜಿಣಿಗಿ ವಿಧ್ಯಾರ್ಥಿಗಳೊಂದಿಗೆ ಸಂವಾದ..!

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಸಂಸದ ರಮೇಶ್ ಜಿಗಜಿಣಿಗಿ ವಿಧ್ಯಾರ್ಥಿಗಳೊಂದಿಗೆ ಸಂವಾದ..!

      ಸಂಸದ ರಮೇಶ್ ಜಿಗಜಿಣಿಗಿ ವಿಧ್ಯಾರ್ಥಿಗಳೊಂದಿಗೆ ಸಂವಾದ..!

      July 3, 2025
      ಇಂಡಿ | ಯುವಕ ಕಾಣೆ

      ಇಂಡಿ | ಯುವಕ ಕಾಣೆ

      July 3, 2025
      ನೆಬಗೇರಿ ಗ್ರಾಮದ ಕಾರ್ಯಕ್ಷೇತ್ರದಲ್ಲಿ ಪರಿಸರ ಜಾಗೃತಿ:ಶಾಲೆ  ಆವರಣದಲ್ಲಿ ಗಿಡ ನಾಟಿ ಮಾಡುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ

      ನೆಬಗೇರಿ ಗ್ರಾಮದ ಕಾರ್ಯಕ್ಷೇತ್ರದಲ್ಲಿ ಪರಿಸರ ಜಾಗೃತಿ:ಶಾಲೆ  ಆವರಣದಲ್ಲಿ ಗಿಡ ನಾಟಿ ಮಾಡುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ

      July 3, 2025
      • About Us
      • Contact Us
      • Privacy Policy

      © 2025 VOJNews - Powered By Kalahamsa Infotech Private Limited.