ರೈತರ ಪಕ್ಷ, ಬಿಜೆಪಿ : ಕಾಸುಗೌಡ ಬಿರಾದಾರ..
ಇಂಡಿ : ರೈತರಿಗೆ ಸಹಾಯವಾಗಲೂ ಎಂದೆ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರ ಸೇರಿ ರೈತರಿಗೆ ಖಾತೆಗೆ 2 ಸಾವಿರ ರೂಪಾಯಿ ನೇರವಾಗಿ ಬರುತ್ತದೆ. ಇದುವೇ ರೈತರ ಪಕ್ಷ ಎಂದು ಕಾಸುಗೌಡ ಬಿರಾದಾರ ಹೇಳಿದರು.
ತಾಲ್ಲೂಕಿನ ಬರಗುಡಗಿ ಗ್ರಾಮದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯ ಕಾಸುಗೌಡ ಬಿರಾದರ್ ಪ್ರಚಾರಮಾಡಿ ಮತಯಾಚನೆ ಮಾಡಿ, ಮಾತಾನಾಡಿದರು.
ಸಂದರ್ಭದಲ್ಲಿ ಹನುಮಂತರಾಯಗೌಡ ಪಾಟೀಲ್, ಶಿಲವಂತ ಉಮರಾಣಿ, ರಾಘವೇಂದ್ರ ಕಾಪ್ಸ, ಚೆನ್ನು ಗೌಡ ಪಾಟೀಲ್, ಅಪ್ಪು ಗೌಡ ಪಾಟೀಲ, ಶ್ರೀಮಂತ ಮೊಗಲಾಯಿ, ಬತ್ತು ಸಾವುಕಾರ,ಗೀರಮಲ್ಲ ಬಿರಾದಾರ, ಮುತ್ತುಗೌಡ ಪಾಟೀಲ್, ಸೋಮು ದೇವರ, ವಿಠ್ಠಲ್ ಕಾಗರ, ಸುನಿಲಗೌಡ ಬಿರಾದಾರ, ದಸರಥ ಕೋಟಿ, ವೆಂಕಟೇಶ್ ಕುಲಕರ್ಣಿ, ಮಲ್ಲು ವಾಲಿಕಾರ, ರಾಜಶೇಖರ್ ಯರಗಲ್ ಕಾರ್ಯಕರ್ತರು ಮುಖಂಡರು ಅನೇಕ ಪ್ರಮುಖರು ಉಪಸ್ಥಿತರಿದ್ದರು.