• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಧರ್ಮಸ್ಥಳ ಸಂಘ ಕಾರ್ಯ ಶ್ಲಾಘನೀಯ – ಎಸಿ ಅನುರಾಧಾ

    ಮಿನಿ ಬೌಂಡರಿ ಕ್ರಿಕೆಟ್ ಲೀಗ್  ಪಂದ್ಯಾವಳಿಗೆ ನಾಡಗೌಡ ಚಾಲನೆ

    ಡಾ ನಾಗಲಕ್ಷ್ಮೀ ಚೌಧರಿ ಅವರಿಗೆ ಗೌರವ ಸನ್ಮಾನ

    ಡಾ ನಾಗಲಕ್ಷ್ಮೀ ಚೌಧರಿ ಅವರಿಗೆ ಗೌರವ ಸನ್ಮಾನ

    ಬಿಎಎಸ್ ಇಂಟರ್ ನ್ಯಾಷನಲ್ ಶಾಲೆಯ ಶಕುಂತಲಾಳಿಗೆ ಬೆಳ್ಳಿ, ವಿಕ್ರಾಂತಗೆ ಕಂಚಿನ ಪದಕ

    ಆಶ್ರಯ ಕಾಲೊನಿ ನಿವಾಸಿಗಳಿಗೆ ಶೀಘ್ರದಲ್ಲೇ ಹಕ್ಕುಪತ್ರ

    ಸೂಕ್ತವಾದ ಪ್ರದೇಶಗಳಲ್ಲಿ ಕೆರೆ, ಇಂಗು ಕೆರೆ, ಬಾಂದಾರ ನಿರ್ಮಿಸಲಾಗಿದೆ : ಸಚಿವ ಎಮ್ ಬಿ ಪಾಟೀಲ

    ನೇಕಾರರಿಗೆ ಕಚ್ಚಾ ನೂಲು ಪೂರೈಕೆಗೆ ಸಚಿವ ಶಿವಾನಂದ ತಾಕೀತು

    ರಾಜ್ಯದಲ್ಲಿಯೇ ಅತೀ ಹೆಚ್ಚು ಬಬಲೇಶ್ವರ ಮತಕ್ಷೇತ್ರಕ್ಕೆ ಅನುದಾನ : ಸಚಿವ ಎಮ್ ಬಿ ಪಾಟೀಲ

    ಗ್ರಾಮಾಡಳಿತ ಅಧಿಕಾರಿಗಳಿಗೆ ಕ್ರೋಮ್ ಬುಕ್ ವಿತರಿಸಿದ ಸಚಿವ ಶಿವಾನಂದ

    ಶಿಕ್ಷಕಿ, ಸಾಹಿತಿ ಪಾರ್ವತಿ ಸೊನ್ನದಗೆ ರಾಜ್ಯಮಟ್ಟದ ಬಸವಚೇತನ ಪ್ರಶಸ್ತಿ ಆಯ್ಕೆ 

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ಮಾಜಿ ಶಾಸಕ ಪಿ. ರಾಜೀವ ಕ್ಷೇಮೆಯಾಚಿಸಬೇಕು : ಸಂಜೀವಕುಮಾರ ಜನ್ನಾ

      Voice of janata

      May 26, 2024
      0
      ಮಾಜಿ ಶಾಸಕ ಪಿ. ರಾಜೀವ ಕ್ಷೇಮೆಯಾಚಿಸಬೇಕು : ಸಂಜೀವಕುಮಾರ ಜನ್ನಾ
      0
      SHARES
      746
      VIEWS
      Share on FacebookShare on TwitterShare on whatsappShare on telegramShare on Mail

      ಮಾಜಿ ಶಾಸಕ ಪಿ. ರಾಜೀವ ಕ್ಷೇಮೆಯಾಚಿಸಬೇಕು : ಸಂಜೀವಕುಮಾರ ಜನ್ನಾ

      ಕಲ್ಬುರ್ಗಿ : ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರ ಬಗ್ಗೆ ಹಗುರವಾಗಿ ಮಾತನ್ನಾಡಿರುವ ಮಾಜಿ ಶಾಸಕ ಪಿ ರಾಜೀವ್ ಕ್ಷೇಮೆಯಾಚಿಸಬೇಕೆಂದು ಕರ್ನಾಟಕ ರಾಜ್ಯ ಶೋಷಿತ ಸಮುದಾಯಗಳ ವೇದಿಕೆ ಒತ್ತಾಯ ಮಾಡುತ್ತದೆ ಎಂದು ಕಲ್ಬುರ್ಗಿ ಸಂಚಾಲಕ ಸಂಜು ಕುಮಾರ್ ಜನ್ನಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

      ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ಅಸಮರ್ಥ ಸಚಿವ ಎಂದು ಅತ್ಯಂತ ಹಗುರವಾಗಿ ಮಾತಾಡಿದ್ದು, ಅದು ಅವರಿಗೆ ಶೋಭೆ ತರುವಂತದ್ದು ಅಲ್ಲ. ಆದರೆ ಸಮರ್ಥ ನಾಯಕತ್ವ ಅಂದರೆ ಹೇಗಿರಬೇಕು..? ಬಿಜೆಪಿಯ ರೆಡ್ಡಿಯ ಬಳಗದಂತೆ ತೋಳು ಏರಿಸಿ‌ಕುಸ್ತಿ ಮಾಡಬೇಕೆ..?
      ನಿಮ್ಮ ಸಮರ್ಥ ನಾಯಕತ್ವದ ಬಗ್ಗೆ ಕುಡಚಿ ಕ್ಷೇತ್ರದ ಜನತೆ ಉತ್ತರ ನೀಡಿದ್ದಾರಾಲ್ವಾ..! ಎಂದು ಪ್ರಶ್ನೆ ಮಾಡಿದರು.

      ಸಂವಿಧಾನ ಶಿಲ್ಪಿ ಡಾ.‌ ಬಿ ಆರ್ ಅಂಬೇಡ್ಕರ್ ಅವರ ಸಿದ್ಧಾಂತದಡಿಯಲ್ಲಿ ಕೆಲಸ ಮಾಡುತ್ತಿರುವ ಜಿ ಪರಮೇಶ್ವರ್ ಅವರ ಬಗ್ಗೆ ಮಾತನಾಡುವ ನೈತಿಕತೆ ನಿಮಗಿಲ್ಲ. ಅದಲ್ಲದೇ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿ ಅನುಭವ ಇದ್ದವರು. ನಿಮಗೆ ನಿಮ್ಮ ಬಿಜೆಪಿ ಪಕ್ಷ ಗೃಹ ಸಚಿವರನ್ನಾಗಿ ಮಾಡಬೇಕಿತ್ತು ಅಲ್ಲವೇ..! ಆದರೆ ಈಗ ಸೋತು ಸುಣ್ಣವಾಗಿರುವ ತಾವು ಬಿಜೆಪಿ ನಾಯಕರನ್ನು ಮೆಚ್ಚಿಸಲು, ಪ್ರಚಾರಗೊಸ್ಕರ ಮಾಧ್ಯಮಗಳ ಮುಂದೆ ಸುಖಾ‌ಸುಮ್ನೆ ಅನ್ಯತಾ ಆಪಾದನೆ ಮಾಡುತ್ತಿರುವ ಒಳ್ಳೆಯದಲ್ಲ..! ಟೀಕಿಸಿದ್ದು ನಿಮ್ಮ ಘನತೆ ಹೆಚ್ಚುತ್ತದೆ ಅನ್ನೋ ಭ್ರಮೆಯಲ್ಲಿ ಇರುವ ನೀವು ಗೃಹ ಸಚಿವರಿಗೆ ಕ್ಷಮೆಯಾಚನೆ ಮಾಡಬೇಕೆಂದು ರಾಜ್ಯ ಶೋಷಿತ ಸಮುದಾಯಗಳ ವೇದಿಕೆ ಆಗ್ರಹಿಸುತ್ತದೆ ಎಂದು ತಿಳಿಸಿದ್ದಾರೆ.

      Tags: #Former MLA P. Rajeev should apologise: Sanjivkumar Janna#G Parameshwar#home minister#P Rajiva X MLA#Public News#Today News#ಮಾಜಿ ಶಾಸಕ ಪಿ. ರಾಜೀವ ಕ್ಷೇಮೆಯಾಚಿಸಬೇಕು : ಸಂಜೀವಕುಮಾರ ಜನ್ನಾ
      voice of janata

      voice of janata

      • About Us
      • Contact Us
      • Privacy Policy

      © 2025 VOJNews - Powered By Kalahamsa Infotech Private Limited.