• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಸ್ವಾತಂತ್ರ್ಯ ಹೋರಾಟಗಾರ, ನಿವೃತ್ತ ಶಿಕ್ಷಕ,  ಶ್ರೀಪತಿ ಬಿರಾದಾರ್ ನಿಧನ..

    ಸ್ವಾತಂತ್ರ್ಯ ಹೋರಾಟಗಾರ, ನಿವೃತ್ತ ಶಿಕ್ಷಕ,  ಶ್ರೀಪತಿ ಬಿರಾದಾರ್ ನಿಧನ..

    ನ್ಯಾಯವಾದಿ ಮೇಲೆ ಹಲ್ಲೆ ಖಂಡಿಸಿ ಇಂಡಿಯಲ್ಲಿ ಪ್ರತಿಭಟನೆ..

    ನ್ಯಾಯವಾದಿ ಮೇಲೆ ಹಲ್ಲೆ ಖಂಡಿಸಿ ಇಂಡಿಯಲ್ಲಿ ಪ್ರತಿಭಟನೆ..

    ಅಡವಿ ವಸ್ತಿ ಜನರಿಗೆ ಕುಡಿಯುವ ನೀರಿನ ಕ್ರಮವಹಿಸಲಾಗಿದೆ..

    ಅಡವಿ ವಸ್ತಿ ಜನರಿಗೆ ಕುಡಿಯುವ ನೀರಿನ ಕ್ರಮವಹಿಸಲಾಗಿದೆ..

    ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಚೆರ್ಚಿಸಲು ಆಗ್ರಹ..!

    ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಚೆರ್ಚಿಸಲು ಆಗ್ರಹ..!

    “ಅಮೋಘ” ಗುಮ್ಮಟ ನಗರಿಯ ಅಧ್ಯಕ್ಷರಾಗಿ ಆಯ್ಕೆ..

    “ಅಮೋಘ” ಗುಮ್ಮಟ ನಗರಿಯ ಅಧ್ಯಕ್ಷರಾಗಿ ಆಯ್ಕೆ..

    ಬ್ರೇಕಿಂಗ್: ಗೊದಾಮಿನಲ್ಲಿ ನೂರಾರು ಚೀಲಗಳ‌ ಮಧ್ಯೆ ಕಾರ್ಮಿಕರು ಸಿಲುಕಿಕೊಂಡಿದ್ದಾರೆ..!

    ಬ್ರೇಕಿಂಗ್: ಗೊದಾಮಿನಲ್ಲಿ ನೂರಾರು ಚೀಲಗಳ‌ ಮಧ್ಯೆ ಕಾರ್ಮಿಕರು ಸಿಲುಕಿಕೊಂಡಿದ್ದಾರೆ..!

    ಅಟೋ, ಟಮ್ ಟಮ್ ನಿಲ್ದಾಣಕ್ಕೆ ಅವಕಾಶ ಮಾಡಿಕೊಡಿ..!

    ಅಟೋ, ಟಮ್ ಟಮ್ ನಿಲ್ದಾಣಕ್ಕೆ ಅವಕಾಶ ಮಾಡಿಕೊಡಿ..!

    ಪಂಚರಾಜ್ಯಗಳ ಫಲಿತಾಂಶ ಮುಂಬರುವ ಲೋಕಸಭಾ ಚುನಾವಣೆಗೆ ಮುನ್ನುಡಿ : ರವಿ ಖಾನಾಪುರ

    ಪಂಚರಾಜ್ಯಗಳ ಫಲಿತಾಂಶ ಮುಂಬರುವ ಲೋಕಸಭಾ ಚುನಾವಣೆಗೆ ಮುನ್ನುಡಿ : ರವಿ ಖಾನಾಪುರ

    ಇಂಡಿಯಲ್ಲಿ ಶಿವಚಿದಂಬರ ಜಯಂತಿ ಆಚರಣೆ

    ಇಂಡಿಯಲ್ಲಿ ಶಿವಚಿದಂಬರ ಜಯಂತಿ ಆಚರಣೆ

    ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಬ್ಬು ಸುಟ್ಟು ಭಸ್ಮ..!

    ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಬ್ಬು ಸುಟ್ಟು ಭಸ್ಮ..!

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ಗುತ್ತಿಬಸವಣ್ಣ ಕಾಲುವೆಗೆ ನೀರು ಹರಿಸಿ, ಇಲ್ಲವಾದರೆ ಅ.30 ರಂದು ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ..!

      News Desk

      October 26, 2023
      0
      ಗುತ್ತಿಬಸವಣ್ಣ ಕಾಲುವೆಗೆ ನೀರು ಹರಿಸಿ, ಇಲ್ಲವಾದರೆ ಅ.30 ರಂದು ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ..!
      0
      SHARES
      254
      VIEWS
      Share on FacebookShare on TwitterShare on whatsappShare on telegramShare on Mail

      ಗುತ್ತಿಬಸವಣ್ಣ ಕಾಲುವೆಗೆ ನೀರು ಹರಿಸಿ, ಇಲ್ಲವಾದರೆ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ..! ಅಖಂಡ ಕರ್ನಾಟಕ‌ ರೈತ ಸಂಘ

      ಅ-26 ರಂದು ಗುತ್ತಿಬಸವಣ್ಣ ಕಾಲುವೆಗೆ ನೀರು ಹರಿಸಲು‌ ಎಸಿ ಅವರಿಗೆ ಮನವಿ : ಅಖಂಡ ಕರ್ನಾಟಕ‌ ರೈತ ಸಂಘ..

      ಇಂಡಿ : ಜನ ಜಾನುವಾರುಗಳ ನೀರು ಕುಡಿಯುವ ಹಾಗೂ ಒಣಗುತ್ತಿರುವ ಬೆಳೆಗಳ ಸಲುವಾಗಿ ಗುತ್ತಿ ಬಸವಣ್ಣ ಕಾಲುವೆಗೆ ನೀರು ಹರಿಸಲು ಆಗ್ರಹಿಸಿ ಕಂದಾಯ ಉಪವಿಭಾಗ ಅಧಿಕಾರಿ ಆಬೀದ್ ಗದ್ಯಾಳ ಅವರಿಗೆ ಅಖಂಡ ‌ಕರ್ನಾಟಕ ರೈತ ಸಂಘದವರು ಗುರುವಾರ ಮನವಿ ಸಲ್ಲಿಸಿದರು.

      http://voiceofjanata.in/wp-content/uploads/2023/10/VID_20231026_103810.mp4

      ಪ್ರತಿಭಟನಾಕಾರರು ಪಟ್ಟಣದ ಪ್ರವಾಸಿ ಮಂದಿರದಿಂದ ಚಿಟ್ಟ ಹಲಗೆ ಬಾರಿಸುತ್ತಾ ಪ್ರತಿಭಟನೆ ಪ್ರಾರಂಭಿಸಿದ ಅವರು ಹೃದಯಭಾಗದ ಬಸವೇಶ್ವರ ವೃತ್ ಹಾದು ಪ್ರಮುಖ ರಸ್ತೆಯಲ್ಲಿ ಅಧಿಕಾರಿಗಳ ಮತ್ತು ಸರಕಾರ ವಿರುದ್ಧ ದಿಕ್ಕಾರ ಕೂಗಿ ಪ್ರತಿಭಟನೆ ಮಾಡಿದರು. ತದನಂತರ ತಾಲೂಕು ಆಡಳಿತ ಸೌಧಕ್ಕೆ ತೆರಳಿ ಸುಮಾರು ಹೊತ್ತು ಪ್ರತಿಭಟನೆ ಮಾಡಿದರು. ಆ ನಂತರ ಕಂದಾಯ ಉಪವಿಭಾಗ ಅಧಿಕಾರಿಗಳಿಗೆ ಗುತ್ತಿ ಬಸವಣ್ಣ ಕಾಲುಗೆ ನೀರು ಹರಿಸಲು ಆಗ್ರಹಿಸಿ ಮನವಿ ಸಲ್ಲಿಸಿದರು.

      ಈ ಸಂದರ್ಭದಲ್ಲಿ ರೈತ ಸಂಘದ ಅಧ್ಯಕ್ಷ ಭೀಮಣ್ಣ ಉಪ್ಪಾರ, ಗುರಪ್ಪ ಅಗಸರ ಹಾಗೂ ಕೆಂಚಪ್ಪ ನಿಂಬಾಳ ಮಾತಾನಾಡಿದ ಅವರು, ಬಹುತೇಕ ನಿರಂತರವಾಗಿ ಕೆಟ್ಟ ಬರಗಾಲ‌ ಅನುಭವಿಸುವ ಪ್ರದೇಶವಾಗಿದೆ. ಅದರಂತೆ ಈ ಬಾರಿ ಮುಂಗಾರು ಹಾಗೂ ಹಿಂಗಾರು ಸಂಪೂರ್ಣ ಕೈ ಕೊಟ್ಟು ಬೀಕರ ಬರ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಬರದ ಛಾಯೆಯಿಂದ ಕೊಳವೆ ಬಾವಿ, ತೆರದ ಬಾವಿ ನೀರಿಲ್ಲದೆ‌ ನೆಲ ಕಚ್ಚಿವೆ. ಆದರೆ ಸುಮಾರು ಹತ್ತು ವರ್ಷಗಳ ಕಾಲ ಕಷ್ಟು ಪಟ್ಟು ಬೆಳೆದ, ಫಲಕೊಡುವ ಲಿಂಬೆ, ದಾಳಿಂಬೆ ಮತ್ತು ಕೃಷಿ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ. ಇಂತಹ ತೋಟಗಾರಿಕೆ ಬೆಳೆ ಸುಮಾರು ಹತ್ತಾರು ವರ್ಷ ಫಲವಿಲ್ಲದೆ ಮಗುವಿನಂತೆ ಜೋಪಾನ‌ ಮಾಡಿ ಬೆಳೆಯಬೇಕು. ಆದರೆ ರೈತ ಇಂತಹ ಬೆಳೆಗಳನ್ನು ಕಳೆದುಕೊಳ್ಳುವ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದೆವೆ. ಆ ಕಾರಣಕ್ಕಾಗಿ ಗುತ್ತಿ ಬಸವಣ್ಣ ಕಾಲುವೆಗೆ ನೀರು ಹರಿಸಿ ಪುಣ್ಯ ಕಟ್ಟಿಕೊಳ್ಳಬೇಕಾಗಿದೆ. ಈ ಕಾಲುವೆಗೆ ಸಿಂದಗಿ ತಾಲ್ಲೂಕಿನ ಭಾಗದವರೆಗೆ ನೀರು ಹರಿದು ಕೊನೆಯ ಭಾಗದವರೆಗೆ ನೀರು ಹರಿಯುವುದಿಲ್ಲ. ಅದರಲ್ಲೂ ತಾಂಬಾ, ಗೊರನಾಳ, ಬೊಳೆಗಾಂವ, ಹಿರೇರೂಗಿ, ಹಂಜಗಿ, ತಡವಲಗಾ, ಅಂಜುಟಗಿ ಮುಂತಾದ ಗ್ರಾಮಗಳಿಗೆ ನೀರು ಬಂದಿರುವುದಿಲ್ಲ. ಆದ್ದರಿಂದ ಜನ ಜಾನುವಾರುಗಳಿಗೆ ಮತ್ತು ಬೆಳೆಗಳಿಗೆ ನೀರಿನ ಸಮಸ್ಯೆ ಯಾಗದಂತೆ ಅತೀ ಶೀಘ್ರದಲ್ಲೇ ಕಾಲುವೆಗೆ ನೀರು ಹರಿಸಬೇಕು. ಒಂದು ವೇಳೆ ನಿರ್ಲಕ್ಷ್ಯ ವಹಿಸಿದ್ರೆ ಅಕ್ಟೋಬರ್-30 ರಂದು ರಾಜ್ಯ ಹೆದ್ದಾರಿ ರಸ್ತೆ ತಡೆದು ರೂಗಿ ಗ್ರಾಮದಲ್ಲಿ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿ ಮನವಿ ಸಲ್ಲಿಸಿದರು.

      ಈ ಸಂದರ್ಭದಲ್ಲಿ ಜೆಟ್ಟಪ್ಪಾ ಸಾಲೂಟಗಿ, ಬಸವರಾಜ ಹಂಜಗಿ, ಬಾಳು ಕೊಟಗೊಂಡ, ಭೀಮರಾಯ ಜೇವೂರ, ಸಿದ್ದಪ್ಪ ಅಗಸರ, ರವಿ ಹಲಸಂಗಿ, ಲಾಯಪ್ಪ ಉಪ್ಪಾರ, ಭೀಮಣ್ಣ ಗುಂದಗಿ, ಜಟ್ಟಪ್ಪ ತಳವಾರ, ವಿಠೊಬಾ ಲಚ್ಯಾಣ, ಸುರೇಶ ಜೇವೂರ, ಭೀಮ ಯಳಸಂಗಿ, ಹಣಮಂತ ಮಸಳಿ ಗಡ್ಡೆಪ್ಪ ಗಿಣ್ಣಿ, ಛಾಯಪ್ಪ ಹಳ್ಳಿ ಇನ್ನೂ ಅನೇಕ ರೈತರು ಉಪಸ್ಥಿತರಿದ್ದರು.

      Tags: #Ac#Appeal#former#Gutti Basavann canale#Gutti basavanna cammitee#waterProtest
      voice of janata

      voice of janata

      • About Us
      • Contact Us
      • Privacy Policy

      © 2022 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2022 VOJNews - Powered By Kalahamsa Infotech Private Limited.