ವಿಜಯಪುರ ಬ್ರೇಕಿಂಗ್:
ಸಿಗರೆಟ್ ಬೆಂಕಿ ಯಡವಟ್ಟು,
ರಸ್ತೆಯ ಬದಿಯಲ್ಲಿರುವ ಒಣಗಿದ ಕಸಕ್ಕೆ ಸಿಗರೆಟ್ ಬೆಂಕಿ ತಗುಲಿ ಕಾರು ಭಸ್ಮ,
ವಿಜಯಪುರ ನಗರದ ಬಬಲೇಶ್ವರ ರಸ್ತೆಯಲ್ಲಿ ಘಟನೆ
ಕಿಡಿಗೇಡಿಗಳು ಸಿಗರೆಟ್ ಸೇದಿ ಎಸೆದಿದ್ದಾರೆ.
ಸಿಗರೆಟ್ ಬೆಂಕಿ ಆರಿಸದೇ ಒಣಗಿದ ಕಸದಲ್ಲಿ ಎಸೆದು ಹೋಗಿದ್ದಾರೆ.
ಕಾರು ಯಾರದು ಎಂದು ಮಾಹಿತಿ ಲಭ್ಯವಾಗಿಲ್ಲ
ಇದರಿಂದ ಬೆಂಕಿ ತಗುಲಿ, ಕಾರು ಭಸ್ಮ.
ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿಗಳು ಭೇಟಿ ನೀಡಿ ಬೆಂಕಿ ನಂದಿಸಿದರು.
ಗಾಂಧಿಚೌಕ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ