ಅಫಜಲಪುರ : ತಾಲ್ಲೂಕಿನಾದ್ಯಾಂತ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದು, ಕೇವಲ SSLC,PUC ಪಾಸ್ ಆಗಿರುವ ವ್ಯಕ್ತಿಗಳು ಕ್ಲಿನಿಕಗಳು ತೆಗೆದು ರೋಗಿಗಳನ್ನು ಚಿಕಿತ್ಸೆ ಕೊಡುತ್ತಿದ್ದಾರೆ. ಈ ನಕಲಿ ವೈದ್ಯರು ಸರ್ಕಾರಿ ನಿಯಮಗಳನ್ನು ಗಾಳಿಗೆ ತೋರುತ್ತಿದ್ದಾರೆ. ಇಂತಹ ನಕಲಿ ವೈದ್ಯರ ಮೇಲೆ ಕಾನೂನು ರೀತಿಯ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಕರ್ನಾಟಕ ಜನ ಬೆಂಬಲ ವೇದಿಕೆಯ ವತಿಯಿಂದ ತಾಲೂಕ ಅರೋಗ್ಯ ಅಧಿಕಾರಿಗಳಿ ಮನವಿ ಸಲ್ಲಿಸಿದ್ದರು.
ಇದೇ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ಉಮೇಶ ಅಂದೋಡಗಿ, ಪ್ರಧಾನ ಕಾರ್ಯದರ್ಶಿ ಉಮೇಶ ಗೋಪಗೌಂಡ, ಕರಜಗಿ ಗ್ರಾಮ ಘಟಕದ ವಿದ್ಯಾರ್ಥಿ ಉಪಾಧ್ಯಕ್ಷ ಸಿದ್ದರಾಮ ಬೆನ್ನೂರ್, ಕರಜಗಿ ಗ್ರಾಮ ಘಟಕದ ವಿದ್ಯಾರ್ಥಿ ಘಟಕದ ಪ್ರಧಾನ ಕಾರ್ಯದರ್ಶಿ ಆನಂದ ಬನ್ನಶೆಟ್ಟಿ ಇನ್ನಿತರ ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ : ಉಮೇಶ ಅಚಲೇರಿ ಅಫಜಲಪುರ/ಕಲ್ಬುರ್ಗಿ