ನಂಬರ್ ಪ್ಲೆಟ್ ಇಲ್ಲದ ಬೈಕಗಳು ಪೋಲಿಸ್ ವಶಕ್ಕೆ, ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಖಡಕ್ ವಾರ್ನಿಂಗ್ :ಪಿಐ ಜಿರಗಾಳ
ಇಂಡಿಯಲ್ಲಿ ಪೋಲಿಸ್ ಕಾರ್ಯಾಚರಣೆ ಏನು ಗೊತ್ತಾ..?ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಖಡಕ್ ವಾರ್ನಿಂಗ್ :ಪಿಐ ಜಿರಗಾಳ
ಇಂಡಿ : ಬೈಕ್‌ಗಳಿಗೆ ನಂಬರ ಪ್ಲೇಟ್ ಇಲ್ಲದ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ನಡೆದಿದೆ. ಜಿಲ್ಲಾ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಆದೇಶದ ಮೇರೆಗೆ ಇಂಡಿಯಲ್ಲಿ ನಂಬರ ಪ್ಲೇಟ್ ಇರಲಾರದು ಡಿಟೆಕಟಿವ ಸೈಲಂಸರ ಮೊಡಿಪೈ ಬೈಕಗಳ ಕಾರ್ಯಚರಣೆ ಮಾಡಿ ಪಿಐ ರತ್ನಕುಮಾರ ಜಿರಗಾಳ ವಶಪಡಿಸಿಕೊಂಡಿದ್ದಾರೆ. ಅಲ್ಲದೇ, ವಾಹನ ಸವಾರರಿಗೆ ಎಚ್ಚರಿಕೆ ಕೂಡ ನೀಡಿದ್ದಾರೆ. ಸೂಕ್ತ ದಾಖಲೆ, ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಖಡಕ್ ವಾರ್ನಿಂಗ್ ನೀಡಿದ್ದಾರೆ.