ಇಂಡಿ: ಜೆಡಿಎಸ್ ಕಚೇರಿಯಲ್ಲಿ ಇಂದು ಶಿರಶ್ಯಾಡ ಗ್ರಾಮದ ರತ್ನಾಕರ್ ಪರೀಟ ರವರು ಜೆಡಿಎಸ್ ಅಭ್ಯರ್ಥಿ ಬಿ ಡಿ ಪಾಟೀಲರ ನಾಯಕತ್ವ ಗುಣ ಹಾಗೂ ದೇವೆಗೌಡರು ವಿಶೇಷವಾಗಿ ಇಂಡಿ ಮತಕ್ಷೇತ್ರದ ನೀರಾವರಿ ಹರಿಕಾರರ ಕಾರ್ಯಕ್ಷಮತೆ ಮೆಚ್ಚಿ ರಾಷ್ಟ್ರೀಯ ಪಕ್ಷಗವನ್ನು ತೋರೆದು , ಜೆಡಿಎಸ್ ಸೇರ್ಪಡೆ ಗೋಂಡಿರುವುದು ಸಂತೋಷ ವಾಗಿದೆ ಎಂದು ಮಾತನಾಡಿದರು. ಇದೆ ಸಂದರ್ಭದಲ್ಲಿ ಶಿರಶ್ಯಾಡ ಗ್ರಾಮದ ದೇವೆಂದ್ರ ಮಾದರ,ಶಿವು ಮಾದರ,ಶಿವು ಬಾನಿ,ಶಿವರಾಯ ನರಳಿ ಧರ್ಮು ಖೇಡ ಮುಂತಾದವರು ಪಕ್ಷ ಸೇರ್ಪಡೆ ಗೋಂಡರು. ಇದೆ ಸಂದರ್ಭದಲ್ಲಿ ಸಿದ್ದು ಡಂಗಾ, ಬಾಳು ರಾಠೋಡ, ಶಶಿಧರ ಪತ್ತಾರ್, ಮಂಜುನಾಥ ಬಡಿಗೇರ, ದುಂಡು ಬಿರಾದಾರ,ಮಾಳು ಪೂಜಾರಿ, ಮಾಳು ಹೂನ್ನಳಿ ರಮೇಶ್ ರಾಠೋಡ, ಮುಂತಾದ ನಾಯಕರು ಉಪಸ್ಥಿತರಿದ್ದರು.