• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಮುದ್ದೇಬಿಹಾಳ: ಶ್ರೀಶೈಲ ಪಾದಯಾತ್ರಿಗಳಿಗೆ ಸಮಾಜ ಸೇವಕ ಇಬ್ರಾಹಿಂ ಮುಲ್ಲಾ ಅವರಿಂದ ಸನ್ಮಾನ

    ಖಿಲಾರಹಟ್ಟಿ ಜಾತ್ರೆಯಲ್ಲಿ ‘ಶ್ರೀ ಮಹಿಮಾಂತಕ ಮನ್ನೀರೇಶ್ವರ’ ಕೃತಿ ಲೋಕಾರ್ಪಣೆ

    ಪಕ್ಷಿ ಸಂಕುಲದ ಸಂರಕ್ಷಣೆ ನಮ್ಮೆಲ್ಲರ ಹೊಣೆ: ಸಮಾಜ ಸೇವಕ ಬಸನಗೌಡ ಪಾಟೀಲ ಸರೂರ

    ತಾ.ಪಂ. ನೂತನ ಇಒ ಆಗಿ ಸಂಗನಗೌಡ ಬಿರಾದಾರ ಪದಗ್ರಹಣ

    ಮದುವೆಯಾದ ನವಜೋಡಿಗಳು ಮದ್ಯಪಾನದಂತಹ ಕೆಟ್ಟ ವ್ಯಸನಗಳಿಂದ ದೂರ ಇರಬೇಕು : ಶಾಸಕ ನಾಡಗೌಡ

    ಅದ್ಧೂರಿಯಾಗಿ ಮದುವೆ ಮಾಡುವ ಬದಲು, ಅದೇ ಹಣದಲ್ಲಿ ನೂರಾರು ಬಡವರ ಮಕ್ಕಳ ಮದುವೆ ಮಾಡಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು,”

    ಮುದ್ದೇಬಿಹಾಳ: ‘ಅಪ್ಪಾಜಿ ಫೈನಾನ್ಸ್’ ಸಂಸ್ಥೆಗೆ ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಚಾಲನೆ

    ಖಿಲಾರಹಟ್ಟಿ ಗ್ರಾಮದ ಅಧಿದೇವತೆ ‘ಶ್ರೀ ಮನ್ನಿರೇಶ್ವರ’ ಇತಿಹಾಸ ಕೃತಿ ಲೋಕಾರ್ಪಣೆ

    ಎಸ್ಸೆಸ್ಸೆಲ್ಸಿ ಪರೀಕ್ಷೆ ನಗರದ ಆದರ್ಶ ವಿದ್ಯಾಲಯ ಕೇಂದ್ರಕ್ಕೆ ಕಂದಾಯ ಉಪವಿಬಾಗಾಧಿಕಾರಿ ಚಿದಾನಂದ ಗುರುಸ್ವಾಮಿ ಭೇಟಿ

    ಪ್ರತಿಯೊಬ್ಬ ಮನುಷ್ಯನಲ್ಲಿ ಸಮಾನತೆ ಮತ್ತು ತಾಳ್ಮೆ ಇದ್ದಾಗ ಮಾತ್ರ ಅವನು ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ಬಿಜೆಪಿಯವರಿಗೆ ಅಯೋಧ್ಯೆ ರಾಜಕಾರಣಕ್ಕೆ ಮಾತ್ರ ಬೇಕು ಎಂದು ಟೀಕೆ..!

      ಮಾಜಿ ವಿಧಾನ ಪರಿಷತ್ ಸಭಾಪತಿ ವಿ.ಸುದರ್ಶನ್

      January 3, 2024
      0
      ಬಿಜೆಪಿಯವರಿಗೆ ಅಯೋಧ್ಯೆ ರಾಜಕಾರಣಕ್ಕೆ ಮಾತ್ರ ಬೇಕು ಎಂದು ಟೀಕೆ..!
      0
      SHARES
      201
      VIEWS
      Share on FacebookShare on TwitterShare on whatsappShare on telegramShare on Mail

      Voice Of Janata :Editor :

      ಅಧಿಕಾರದಲ್ಲಿದ್ದಾಗ ಬಿಜೆಪಿಯವರು ಕಡಲೆಕಾಯಿ ತಿನ್ನುತ್ತಿದ್ರಾ?

      ಅಯೋಧ್ಯೆ ಕೇಸ್ ವಿಚಾರಕ್ಕೆ ಸಂಬಂಧಿಸಿ ವಿಪಕ್ಷ ನಾಯಕ ಆ‌ರ್.ಅಶೋಕ್ ಬಿಜೆಪಿ ಸರಕಾರವಿದ್ದಾಗ ಗೃಹಸಚಿವರಾಗಿದ್ದರು. ಆಗ ಅವರು ಕಡಲೆಕಾಯಿ ತಿನ್ನುತ್ತಿದ್ರಾ? ಅವರು ಯಾಕೆ ಆಗ ಅಯೋಧ್ಯೆಗೆ ಸಂಬಂಧಿಸಿದ ಗಲಭೆಯ ಆರೋಪಿಗಳ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆದುಕೊಂಡಿರಲಿಲ್ಲ? ಎಂದು ಕೆಪಿಸಿಸಿ ಉಪಾಧ್ಯಕ್ಷ, ವಿಧಾನಪರಿಷತ್ ಮಾಜಿ ಸಭಾಪತಿ ವಿ.ಸುದರ್ಶನ್ ಪ್ರಶ್ನಿಸಿದ್ದಾರೆ. ಮಂಗಳವಾರ ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯೋಧ್ಯೆ ಗಲಭೆಗೆ ಸಂಬಂಧಿಸಿದ 31 ವರ್ಷಗಳ ಹಿಂದಿನ ಪ್ರಕರಣಗಳ ಇತ್ಯರ್ಥಕ್ಕಾಗಿ ಸಾಮಾನ್ಯವಾದ ಸುತ್ತೋಲೆ ಕಳುಹಿಸಲಾಗಿದೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ. ಪ್ರಕರಣಗಳ ಬಗ್ಗೆ ಕೋರ್ಟ್ ತೀರ್ಪು ನೀಡುತ್ತದೆ. ಇದರಲ್ಲಿ ಕಾಂಗ್ರೆಸ್‌ನ ರಾಜಕೀಯ ಉದ್ದೇಶವಿಲ್ಲ. ಬಿಜೆಪಿಯವರಿಗೆ ಅಯೋಧ್ಯೆ ರಾಜಕಾರಣಕ್ಕೆ ಮಾತ್ರ ಬೇಕು ಎಂದು ಟೀಕಿಸಿದರು.

      ಆಂಜನೇಯ ಹೇಳಿಕೆ ವೈಯಕ್ತಿಕ ‘ಆಯೋಧ್ಯೆಯಲ್ಲಿರುವುದು ಬಿಜೆಪಿಯ ರಾಮ, ನಮ್ಮ ರಾಮ ಸಿದ್ಧರಾಮಯ್ಯ’ ಎಂದು ಮಾಜಿ
      ಸಚಿವ ಎಚ್.ಆಂಜನೇಯಪ್ಪ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸುದರ್ಶನ್ ಅವರು, ‘ಆಂಜನೇಯ ಅವರು ನೀಡಿರುವ ಹೇಳಿಕೆ ಅವರದ್ದು ವೈಯಕ್ತಿಕ. ಆದರೆ ಸಿದ್ದರಾಮಯ್ಯ ಜನ ಸಮೂಹದ ನಾಯಕ ಎಂಬುದು ನಿಜ’ ಎಂದರು. ಬದುಕಿನ ಪ್ರಶ್ನೆಗಳೂ ಇವೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಕುರಿತು ಮಾತನಾಡಿದ ಸುದರ್ಶನ್ ಅವರು, ನಾವು ಧಾರ್ಮಿಕ ವಿಚಾರಗಳನ್ನು ಗೌರವಿಸುತ್ತೇವೆ. ಯಾವುದೇ ಅವಹೇಳನ, ಅಗೌರವ ಮಾಡುವುದು ನಮ್ಮ ಧೋರಣೆಯಲ್ಲ. ಆದರೆ ಅದೊಂದೇ ದೇಶದಲ್ಲಿ ವಿಚಾರ ಇರುವುದಲ್ಲ. ಜನರ ಬದುಕಿನ ಪ್ರಶ್ನೆಗಳು ಕೂಡ ಇವೆ. ಕೇಂದ್ರ ಸರಕಾರ ಅಂತಹ ಪ್ರಶ್ನೆಗಳಿಗೆ ಉತ್ತರಿಸುತ್ತಿಲ್ಲ. ದೇಶದ ಜನತೆ ಈ ಬಾರಿ ಬದಲಾವಣೆ ಬಯಸುತ್ತಿದ್ದಾರೆ ಎಂದು ಹೇಳಿದರು.

      Tags: #Criticism that BJP wants Ayodhya only for politics..!#Public News#ಅಧಿಕಾರದಲ್ಲಿದ್ದಾಗ ಬಿಜೆಪಿಯವರು ಕಡಲೆಕಾಯಿ ತಿನ್ನುತ್ತಿದ್ರಾ?#ಬಿಜೆಪಿಯವರಿಗೆ ಅಯೋಧ್ಯೆ ರಾಜಕಾರಣಕ್ಕೆ ಮಾತ್ರ ಬೇಕು ಎಂದು ಟೀಕೆ..!#ಮಾಜಿ ವಿಧಾನ ಪರಿಷತ್ ಸಭಾಪತಿ ವಿ.ಸುದರ್ಶನ್#ರಾಜಕೀಯ
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಮುಖ್ಯಶಿಕ್ಷಕಿ ಹಾಗೂ ಸಾಹಿತ್ಯ ಪಾರ್ವತಿ ಸೊನ್ನದ ಅವರಿಗೆ ಕೊಡೆಕಲ್ ಬಸವಶ್ರೀ ರಾಜ್ಯ ಪ್ರಶಸ್ತಿ

      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಮುದ್ದೇಬಿಹಾಳ: ಶ್ರೀಶೈಲ ಪಾದಯಾತ್ರಿಗಳಿಗೆ ಸಮಾಜ ಸೇವಕ ಇಬ್ರಾಹಿಂ ಮುಲ್ಲಾ ಅವರಿಂದ ಸನ್ಮಾನ

      ಮುದ್ದೇಬಿಹಾಳ: ಶ್ರೀಶೈಲ ಪಾದಯಾತ್ರಿಗಳಿಗೆ ಸಮಾಜ ಸೇವಕ ಇಬ್ರಾಹಿಂ ಮುಲ್ಲಾ ಅವರಿಂದ ಸನ್ಮಾನ

      March 23, 2026
      ಖಿಲಾರಹಟ್ಟಿ ಜಾತ್ರೆಯಲ್ಲಿ ‘ಶ್ರೀ ಮಹಿಮಾಂತಕ ಮನ್ನೀರೇಶ್ವರ’ ಕೃತಿ ಲೋಕಾರ್ಪಣೆ

      ಖಿಲಾರಹಟ್ಟಿ ಜಾತ್ರೆಯಲ್ಲಿ ‘ಶ್ರೀ ಮಹಿಮಾಂತಕ ಮನ್ನೀರೇಶ್ವರ’ ಕೃತಿ ಲೋಕಾರ್ಪಣೆ

      March 23, 2026
      ಪಕ್ಷಿ ಸಂಕುಲದ ಸಂರಕ್ಷಣೆ ನಮ್ಮೆಲ್ಲರ ಹೊಣೆ: ಸಮಾಜ ಸೇವಕ ಬಸನಗೌಡ ಪಾಟೀಲ ಸರೂರ

      ಪಕ್ಷಿ ಸಂಕುಲದ ಸಂರಕ್ಷಣೆ ನಮ್ಮೆಲ್ಲರ ಹೊಣೆ: ಸಮಾಜ ಸೇವಕ ಬಸನಗೌಡ ಪಾಟೀಲ ಸರೂರ

      March 23, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.