ವಿಜಯಪುರ ಬ್ರೇಕಿಂಗ್:
ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಕಾಂಪ್ಲೆಕ್ಸ್ ಮೇಲೆ ಪೊಲೀಸ ದಾಳಿ,
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಹಳೇ ತಹಶಿಲ್ದಾರ ಕಚೇರಿಯ ಬಳಿ ಘಟನೆ,
ಮೋಹನ ಹಂಚಾಟೆ ವಿರುದ್ಧ ಕೇಸ್ ದಾಖಲು,
ಅಲ್ಲದೇ, ಕಾಂಪ್ಲೆಕ್ಸ್‌ನಲ್ಲಿ ಅಕ್ರಮವಾಗಿ ಸೀರೆ, ಶರ್ಟ್‌ಗಳನ್ನು ಸಂಗ್ರಹಿಸಿ ಇಟ್ಟಿದ್ದರು
ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿ
ಮುದ್ದೇಬಿಹಾಳ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲು,