ವಿಜಯಪುರ ಬ್ರೇಕಿಂಗ್:
ಕೋರಿಯರ್ ಅಂಗಡಿಯ ಬೀಗ್ ಒಡೆದು ನಗದು ದೋಚಿಕೊಂಡು ಕಳ್ಳ ಪರಾರಿ
ವಿಜಯಪುರ ನಗರದ ದಾತ್ರಿ ಮಸೀದಿ ಎದುರು ಘಟನೆ
ಡಿಟಿಡಿಸಿ ಕೋರಿಯರ್ ಅಂಗಡಿಯ ಮಾಲೀಕ ಶಬ್ಬೀರ್ ಎಂಬುವರ ಅಂಗಡಿಯಲ್ಲಿ ಕಳ್ಳತನ
ಅಂಗಡಿಯಲ್ಲಿದ್ದ 31 ಸಾವಿರ ನಗದು ದೋಚಿಕೊಂಡು ಪರಾರಿ
ಅಲ್ಲದೇ, ಕಳ್ಳನ ಕಳ್ಳತನದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆ
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ
ಗೋಳಗುಮ್ಮಟ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ