ಬೆಂಗಳೂರು : ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಜನ್ಮ ದಿನ ಹಿನ್ನಲೆ ಬೆಂಗಳೂರು ವಿಧಾನಸೌಧದಲ್ಲಿ ಕರ್ನಾಟಕ ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ವಿವಿಧ ಮಠಾಧೀಶರು ಶುಭಕೋರಿದರು. ಇನ್ನು ಸಿಎಂ ಬೊಮ್ಮಾಯಿ ಜನ್ಮ ದಿನದ ಹಬ್ಬದ ನಿಮಿತ್ಯ ಕೊಲ್ಹಾರ ಯೋಗಿ ಶ್ರೀ ಕಲ್ಲಿನಾಥ ದೇವರು ಶುಭಾಶಯ ತಿಳಿಸಿ, ಸನ್ಮಾನಿಸಿ, ಆರ್ಶಿವದಿಸಿದರು. ಈ ವೇಳೆಯಲ್ಲಿ ಗಣ್ಯರು ಉಪಸ್ಥಿತರಿದ್ದರು.