ಬಡವರಿಗೆ ವರದಾನವಾದ ಬಜೆಟ್ : ಉಪನ್ಯಾಸಕ ಬಸವರಾಜ
ಇಂಡಿ : ” 20 ಲಕ್ಷ ಯುವಕರಿಗೆ ಕೌಶಲ್ಯಾಭಿವೃಧ್ದಿ ಯೋಜನೆ,ಉನ್ನತ ಶಿಕ್ಷಣಕ್ಕೆ 10 ಲಕ್ಷ ಸಾಲ,ಕೈಗಾರಿಕಾ ಕಾರಿಡಾರ್, ತೆರಿಗೆ ಪಧ್ದತಿಯ ಸರಳೀಕರಣ,ಗ್ರಾಮೀಣಾಭಿವೃದ್ಧಿ, ಮಹಿಳಾಭಿವೃದ್ದಿ ಗೆ ಬರಪೂರ ಕೊಡುಗೆ ನೀಡಿದ್ದು ಮುದ್ರಾ ಯೋಜನೆ ಬಡವರಿಗೆ ವರದಾನವಾಗಿದೆ.