ವಿಜಯಪುರ ಬ್ರೇಕಿಂಗ್:
ಬೈಕ್ ಸ್ಕಿಡ್ ಆಗಿರುವ ಪರಿಣಾಮ ಓರ್ವ ಸ್ಥಳದಲ್ಲಿಯೇ ಸಾವು ಮತ್ತೋರ್ವನಿಗೆ ಗಾಯ,
ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ತಾಜಪುರ ಕ್ರಾಸ್ ಬಳಿ ಘಟನೆ,
ವಿಜಯಪುರ ನಗರದ ಮೆಹಬೂಬ ನಗರದ ಯುವ ವರುಣ ಅಗಸರ(25) ಸಾವು,
ಅಥಣಿ ತಾಲೂಕಿನ ಕಿಳೇಗಾಂವಗೆ ದೇವರ ದರ್ಶನಕ್ಕೆ ತೆರಳಿದ್ದ ಯುವಕರು ಮರಳಿ ಬರುವಾಗ ದುರ್ಘಟನೆ,
ಬಸವರಾಜ ಅಗಸರ 28 ಖಾಸಗಿ ಆಸ್ಪತ್ರೆಗೆ ದಾಖಲು,
ತಿಕೋಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ..