• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ನುಡಿದಂತೆ ನಡೆದಿದ್ದೇವೆ; ಶೀಘ್ರದಲ್ಲೇ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆಯ ‘ಆರೋಗ್ಯ ಭಾಗ್ಯ’ ಜಾರಿ: ಶಾಸಕ ಸಿ.ಎಸ್. ನಾಡಗೌಡ

    ಸಂಪುಟ ಪುನಾರಚನೆಯಲ್ಲಿ ಸಚಿವ ಸ್ಥಾನದ ವಿಶ್ವಾಸ: ಶಾಸಕ ಸಿ.ಎಸ್. ನಾಡಗೌಡ

    ದೇವಸ್ಥಾನದ ಮುಂದೆ ಭಕ್ತರು ಸಾಲಾಗಿ ನಿಲ್ಲುವಂತೆ, ಗ್ರಂಥಾಲಯಗಳ ಮುಂದೆ ಓದುಗರು ಸಾಲಾಗಿ ನಿಲ್ಲುವಂತಾಗಬೇಕು:ತಾಪಂ ಇಒ ವೆಂಕಟೇಶ್ ವಂದಾಲ

    ಬಜಾರ್ ಹನುಮಾನ ದೇವಸ್ಥಾನದಲ್ಲಿ ಬಿಎಸ್‌ವೈ ಜನ್ಮದಿನಾಚರಣೆ: ಹರ್ಷ ವ್ಯಕ್ತಪಡಿಸಿದ ಬಿಜೆಪಿ ಕಾರ್ಯಕರ್ತರು.

    ಹಂಡೇವಜೀರ ಸಮಾಜದ ನೂತನ ಪದಾಧಿಕಾರಿಗಳಿಗೆ ದಲಿತ ಪರ ಸಂಘಟನೆಗಳ ಒಕ್ಕೂಟದಿಂದ ಸನ್ಮಾನ

    ಭಕ್ತಿಭಾವದ ಇಫ್ತಾರ್ ಕೂಟ

    ಭಕ್ತಿಭಾವದ ಇಫ್ತಾರ್ ಕೂಟ

    ಬಾಕಿ ಬಿಲ್ ಪಾವತಿಗೆ ಆಗ್ರಹಿಸಿ ಮಾರ್ಚ್ 6ರಂದು ಬೆಂಗಳೂರಿನಲ್ಲಿ ಗುತ್ತಿಗೆದಾರರ ಪ್ರತಿಭಟನೆ

    ಸದಾಶಿವ ಆಯೋಗದ ವರದಿ ಯಥಾವತ್ತಾಗಿ ಜಾರಿಗೆ ತನ್ನಿ: ಮುದ್ದೇಬಿಹಾಳದಲ್ಲಿ ಮಾದಿಗ ಸಂಘಟನೆಗಳ ಒಕ್ಕೂಟದ ಆಗ್ರಹ

    ಶಾಂತಿಯುತ, ಸೌಹಾರ್ದಯುತ ಹೋಳಿ ಆಚರಣೆಗೆ ಪೊಲೀಸ್ ಇಲಾಖೆ ಕರೆ

    ಹಿರೇಮುರಾಳ ಸೇತುವೆ ತಡೆಗೋಡೆ ಸಂಪೂರ್ಣ ಹಾನಿ – ಅಪಘಾತ ತಡೆಗೆ ತಕ್ಷಣ ಕ್ರಮಕ್ಕೆ ಭೀಮಸೇನೆ ಒತ್ತಾಯ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸುದ್ದಿ

      ಮಹಿಳೆಯ ಶಕ್ತಿ-ಉದ್ಯಮಶೀಲತೆಯ ಮೂಲಕ ಸ್ವಾವಲಂಬಿ ಸಮಾಜ ನಿರ್ಮಾಣ: ಮಹಾಂತೇಶ್ ಅಗಸಿಮುಂದಿ

      Voiceofjanata.in

      January 1, 2026
      0
      ಮಹಿಳೆಯ ಶಕ್ತಿ-ಉದ್ಯಮಶೀಲತೆಯ ಮೂಲಕ ಸ್ವಾವಲಂಬಿ ಸಮಾಜ ನಿರ್ಮಾಣ: ಮಹಾಂತೇಶ್ ಅಗಸಿಮುಂದಿ
      0
      SHARES
      39
      VIEWS
      Share on FacebookShare on TwitterShare on whatsappShare on telegramShare on Mail

      ಮಹಿಳೆಯ ಶಕ್ತಿ-ಉದ್ಯಮಶೀಲತೆಯ ಮೂಲಕ ಸ್ವಾವಲಂಬಿ ಸಮಾಜ ನಿರ್ಮಾಣ: ಮಹಾಂತೇಶ್ ಅಗಸಿಮುಂದಿ

      ವಿಜಯಪುರ: ಮಹಿಳೆಯರಿಗೆ ಶಿಕ್ಷಣ, ಆರ್ಥಿಕ ಸ್ವಾವಲಂಬನ, ಸಾಮಾಜಿಕ ಮಾನ್ಯತೆ ಹಾಗೂ ನಿರ್ಧಾರ ಕೈಗೊಳ್ಳುವ ಹಕ್ಕು ದೊರಕಿದಾಗ ಮಾತ್ರ ಅವರು ತಮ್ಮ ಜೀವನವನ್ನು ಸ್ವತಂತ್ರವಾಗಿ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಬಿಜಾಪುರದ ಇಂಟಿಗ್ರೇಟೆಡ್ ರೂರಲ್ ಡೆವಲಪ್ಮೆಂಟ್ ಸೊಸೈಟಿಯ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಅಗಸಿಮುಂದಿ ಹೇಳಿದರು.

      ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಾಣಿಜ್ಯ ಹಾಗೂ ವ್ಯವಹಾರ ಅಧ್ಯಯನ ವಿಭಾಗ, ಇಂಗ್ಲಿಷ್ ಅಧ್ಯಯನ ವಿಭಾಗ ಮತ್ತು ಭಾರತ ಸರ್ಕಾರದ ಉನ್ನತ ಶಿಕ್ಷಣ ಸಚಿವಾಲಯದ ಪ್ರಧಾನ ಮಂತ್ರಿ ಉಚ್ಚತರ ಶಿಕ್ಷಾ ಅಭಿಯಾನ ಪಿಎಂ ಉಷಾ ಮತ್ತು ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಪರಿಷತ್ತಿನ ಅಡಿಯಲ್ಲಿ ಇತ್ತೀಚಿಗೆ ಹಮ್ಮಿಕೊಂಡಿದ್ದ “ಮಹಿಳಾ ಸಬಲೀಕರಣ ಮತ್ತು ಸ್ವ ಉದ್ಯೋಗ” ಕುರಿತ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭಾರತದಲ್ಲಿ ಮಹಿಳಾ ಉದ್ಯಮಿಗಳನ್ನು ಸಬಲಗೊಳಿಸುವ ಉದ್ದೇಶದಿಂದ ಸರ್ಕಾರ ಹಾಗೂ ವಿವಿಧ ಸಂಸ್ಥೆಗಳ ಮೂಲಕ ಲಭ್ಯವಿರುವ ಹಣಕಾಸು ಸಹಾಯ, ಸಾಲ ಸೌಲಭ್ಯಗಳು ಮತ್ತು ನಿಧಿ ಅವಕಾಶಗಳ ಕುರಿತು ವಿವರವಾದ ಮಾಹಿತಿ ನೀಡಿದರು. ಮಹಿಳೆಯರು ಉದ್ಯಮಶೀಲತೆಯತ್ತ ಮುಂದಾಗಲು ಈ ಆರ್ಥಿಕ ಬೆಂಬಲಗಳು ಮಹತ್ವದ ಪಾತ್ರ ವಹಿಸುತ್ತವೆ. ಸ್ವಾವಲಂಬಿ ಮಹಿಳೆಯರ ನಿರ್ಮಾಣವೇ ಸಮಾಜದ ಸಮಗ್ರ ಅಭಿವೃದ್ಧಿಗೆ ದಾರಿ ಮಾಡಿಕೊಡುತ್ತದೆ ಎಂದರು.

      ಮತ್ತೋರ್ವ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ, ವಿಜಯಪುರದ ಸಿಡಾಕ್‌ನ ಸಂಯುಕ್ತ ನಿರ್ದೇಶಕಿ ಸುಪ್ರೀತಾ ಬಳ್ಳಾರಿ ಮಾತನಾಡಿ, ಮಹಿಳಾ ಉದ್ಯಮಿಗಳು ಎದುರಿಸುತ್ತಿರುವ ಅಡೆತಡೆಗಳು ಮತ್ತು ಸವಾಲುಗಳ ಕುರಿತು ವಿವರಿಸಿದರು. ಕುಟುಂಬ, ಹಣಕಾಸು ಹಾಗೂ ಮಾರುಕಟ್ಟೆ ಸಂಬAಧಿತ ಸಮಸ್ಯೆಗಳಿಗೆ ಪರಿಹಾರ ಮಾರ್ಗಗಳನ್ನು ತಿಳಿಸಿದರು.

      ಕಾರ್ಯಾಗಾರದ ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ, ವಿಜಯಪುರದ ರೂಡ್‌ಸೆಟ್‌ನ ಹಿರಿಯ ಉಪನ್ಯಾಸಕ ಮಲ್ಲಿಕಾರ್ಜುನ ಹಟ್ಟಿ ಮಾತನಾಡಿ, ಮಹಿಳಾ ಉದ್ಯಮಿಗಳಿಗೆ ಲಭ್ಯವಿರುವ ಸರ್ಕಾರದ ವಿವಿಧ ಯೋಜನೆಗಳು ಹಾಗೂ ಅವುಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದಾದ ಮಾರ್ಗಗಳ ಬಗ್ಗೆ ಮಾಹಿತಿ ನೀಡಿದರು.

      ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ಪ್ರಾಧ್ಯಾಪಕಿ ಪ್ರೊ. ಅನಿತಾ ಆರ್. ನಾಟೇಕರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಸಂಯೋಜಕ ಡಾ. ದೀಪಕ್ ಶಿಂದೆ, ಇಂಗ್ಲೀಷ್ ಅಧ್ಯಯನ ವಿಭಾಗದ ಅಧ್ಯಾಪಕ ಡಾ ಅಕ್ಷಯ ಯಾರ್ಡಿ, ವಾಣಿಜ್ಯ ವಿಭಾಗದ ಡಾ ಗಣೇಶ್ ಎಸ್ ಆರ್, ವಿಧ್ಯಾರ್ಥಿಗಳು ಮತ್ತಿತರಿದ್ದರು.

      Tags: #Building a Self-reliant Society through Women's Power-Entrepreneurship: Mahantesh Agasimundi#indi / vijayapur#Public News#State News#Today News#Voice Of Janata#VOICE OF JANATA (VOJ-VOJ)#Voice Of Janata Desk News#Voiceofjanata.in#ಮಹಿಳೆಯ ಶಕ್ತಿ-ಉದ್ಯಮಶೀಲತೆಯ ಮೂಲಕ ಸ್ವಾವಲಂಬಿ ಸಮಾಜ ನಿರ್ಮಾಣ: ಮಹಾಂತೇಶ್ ಅಗಸಿಮುಂದಿ
      Editor

      Editor

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      ಮಕ್ಕಳ ಭಿಷ್ಯ ರೂಪಿಸುವುದು ತಂದೆ-ತಾಯಿ ಹಾಗೂ ಶಿಕ್ಷಕನ ಕರ್ತವ್ಯ ಮುಖ್ಯ..!

      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ನುಡಿದಂತೆ ನಡೆದಿದ್ದೇವೆ; ಶೀಘ್ರದಲ್ಲೇ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆಯ ‘ಆರೋಗ್ಯ ಭಾಗ್ಯ’ ಜಾರಿ: ಶಾಸಕ ಸಿ.ಎಸ್. ನಾಡಗೌಡ

      ನುಡಿದಂತೆ ನಡೆದಿದ್ದೇವೆ; ಶೀಘ್ರದಲ್ಲೇ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆಯ ‘ಆರೋಗ್ಯ ಭಾಗ್ಯ’ ಜಾರಿ: ಶಾಸಕ ಸಿ.ಎಸ್. ನಾಡಗೌಡ

      March 4, 2026
      ಸಂಪುಟ ಪುನಾರಚನೆಯಲ್ಲಿ ಸಚಿವ ಸ್ಥಾನದ ವಿಶ್ವಾಸ: ಶಾಸಕ ಸಿ.ಎಸ್. ನಾಡಗೌಡ

      ಸಂಪುಟ ಪುನಾರಚನೆಯಲ್ಲಿ ಸಚಿವ ಸ್ಥಾನದ ವಿಶ್ವಾಸ: ಶಾಸಕ ಸಿ.ಎಸ್. ನಾಡಗೌಡ

      March 4, 2026
      ದೇವಸ್ಥಾನದ ಮುಂದೆ ಭಕ್ತರು ಸಾಲಾಗಿ ನಿಲ್ಲುವಂತೆ, ಗ್ರಂಥಾಲಯಗಳ ಮುಂದೆ ಓದುಗರು ಸಾಲಾಗಿ ನಿಲ್ಲುವಂತಾಗಬೇಕು:ತಾಪಂ ಇಒ ವೆಂಕಟೇಶ್ ವಂದಾಲ

      ದೇವಸ್ಥಾನದ ಮುಂದೆ ಭಕ್ತರು ಸಾಲಾಗಿ ನಿಲ್ಲುವಂತೆ, ಗ್ರಂಥಾಲಯಗಳ ಮುಂದೆ ಓದುಗರು ಸಾಲಾಗಿ ನಿಲ್ಲುವಂತಾಗಬೇಕು:ತಾಪಂ ಇಒ ವೆಂಕಟೇಶ್ ವಂದಾಲ

      March 4, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.