ವಿಜಯಪುರ ಬ್ರೇಕಿಂಗ್:
ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿ ಎಮ್ಮೆ ಹಾಗೂ ವ್ಯಕ್ತಿ ಸಾವು
ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ಗರಸಂಗಿ ಹಳ್ಳದಲ್ಲಿ ಘಟನೆ
ಪಟ್ಟಣದ ರೈತ ನಂದಪ್ಪ ಸಂಗಪ್ಪ ಸೊನ್ನಾದ (65) ಮೃತಪಟ್ಟಿರುವ ದುರ್ದೈವಿ
ತನ್ನ ಜಮೀನಿನ ಪಕ್ಕದ ಹಳ್ಳದ ದಂಡೆಯಲ್ಲಿ ಎಮ್ಮೆಗಳನ್ನು ಮೇಯಿಸುವ ಸಂದರ್ಭದಲ್ಲಿ ಘಟನೆ
ಗರಸಂಗಿ ಹಳ್ಳದಲ್ಲಿ ಮೂರು ಎಮ್ಮೆಗಳು ಹರಿಯುವ ನೀರಿನಲ್ಲಿ ಕೊಚ್ಚಿಕೊಂಡ ಹೋಗುತ್ತಿದ್ದಾಗ ಎಮ್ಮೆ ಉಳಿಸಲು ಹೋಗಿ ಸಾವು
ಕೊಲ್ಹಾರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ.