ಇಂಡಿ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ ಬಜೆಟ್, ರಾಜ್ಯದ ಜನತೆಯ ವಿಶ್ವಾಸ ತುಂಬಿದೆ ಎಂದು ಇಂಡಿಯ ಭಾಜಪ ಯುವ ಮುಖಂಡ ರಾಮಸಿಂಗ್ ಕನ್ನೂಳಿ ಹೇಳಿದರು. ರೈತರಿಗೆ 5 ಲಕ್ಷದವರೆಗೆ ಬಡ್ಡಿ ರಹಿತ ಸಾಲ. ರಾಜ್ಯದ ಯುವಕರಲ್ಲಿ ಹೊಸ ಭರವಸೆ ಮೂಡಿಸುವ ಉದ್ದೇಶದಿಂದ ನಿರುದ್ಯೋಗ ಪದವಿದರರಿಗೆ ಪ್ರೋತ್ಸಾಹ ಧನ, ಅಂಗನವಾಡಿ ಸಹಾಯಕಿಯರಿಗೆ ಸಹಾಯ ಧನ ಕಿಸಾನ್ ಕಾರ್ಡ್ ಹೊಂದಿದ ರೈತರಿಗೆ ಭೂ ಸಿರಿ ಯೋಜನೆ ರೈತರಿಗೆ 10 ಸಾವಿರ ರೂ. ಪ್ರೋತ್ಸಾಹ ಧನ ಭರವಸೆಯ ಬಜೆಟ್ ಜನಸ್ನೇಹಿ ಆಗಿದೆ ರಾಜ್ಯದ ಜನತೆ ಮತ್ತೆ ಬಿಜೆಪಿ
ಸರ್ಕಾರ ದ ಮೇಲೆ ಭರವಸೆ ಮುಡಿದೆ ಎಂದು ಹೇಳಿದರು.