ಗಣಕ ವಿಜ್ಞಾನ ಉಪನ್ಯಾಸಕರನ್ನು ನೇಮಿಸಿಕೊಳ್ಳಲು ಸರಕಾರ ಕ್ರಮವಹಿಸಬೇಕು : ಗುರುರಾಜ ಕುಲಕರ್ಣಿ
ವಿಜಯಪುರ : ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಾವು ಮಂಡಿಸಿರುವ 15ನೇ ಬಜೆಟ್ ನಲ್ಲಿ 100 ಆಯ್ದ ಸರ್ಕಾರಿ ಕಾಲೇಜುಗಳಲ್ಲಿ ಗಣಕ ವಿಜ್ಞಾನ ಸಂಯೋಜನೆಯನ್ನು ಪ್ರಾರಂಭಿಸಲು 10 ಕೋಟಿ ರೂಪಾಯಿಗಳಷ್ಟು ಅನುದಾನವನ್ನು ಮೀಸಲಿಟ್ಟಿರುವುದು ಸ್ವಾಗತಾರ್ಹ. ಅದರಂತೆ ಆದಷ್ಟು ಬೇಗ ಗಣಕ ವಿಜ್ಞಾನ ಉಪನ್ಯಾಸಕರನ್ನು ನೇಮಿಸಿಕೊಳ್ಳಲು ಸರಕಾರ ಕ್ರಮವಹಿಸಬೇಕು.
ಗುರುರಾಜ ಕುಲಕರ್ಣಿ
ಗಣಕ ವಿಜ್ಞಾನ ಉಪನ್ಯಾಸಕರು.
ವಿಜಯಪುರ