ಇಂಡಿಯಲ್ಲಿ ಬಿಎಸ್ಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ..!
ಇಂಡಿ : ಮತಕ್ಷೇತ್ರದ ಬಹುಜನ ಸಮಾಜ ಪಕ್ಷದ ಅಭ್ಯರ್ಥಿಯಾಗಿ ನಾಗೇಶ ಶಿವಶರಣ ನಾಮ ಪತ್ರ ಸಲ್ಲಿಸಿದರು.
ಕಾರ್ಯಕರ್ತರು ಹಾಗೂ ಬೆಂಬಲಿಗರೊಂದಿಗೆ ಆಗಮಿಸಿದ ಬಿಎಸ್ಪಿ ಅಭ್ಯರ್ಥಿ ತಾಲ್ಲೂಕು ಆಡಳಿತ ಸೌಧಕ್ಕೆ ತೆರಳಿ ಚುನಾವಣಾ ಅಧಿಕಾರಿ ಹಾಗೂ ಕಂದಾಯ ಉಪವಿಭಾಗ ಅಧಿಕಾರಿ ಯಾಗಿರುವ ರಾಮಚಂದ್ರ ಗಡದೆ ಅವರಿಗೆ ನಾಮಪತ್ರ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಸೂಚಕರಾಗಿ ವಕೀಲ ವಿಕಾಸ ಹೊಸಮನಿ, ಸಾಗರ ಕಾಳೆ, ಸುಮೀತಕುಮಾರ ಮೂರಮನ, ಕೇತನ ಕಾಲೇಬಾಗ , ಸಿಧ್ದಾರ್ಥ ಹಳ್ಳದಮನಿ, ಧಾನೇಶ್ ಹೊಸಮನಿ ಇನ್ನೀತರರು ಭಾಗವಹಿಸಿದ್ದರು.