ವಿಜಯಪುರ ಬ್ರೇಕಿಂಗ್:
ಲೇಡಿ ಕಂಡಕ್ಟರ್‌ಗೆ ಪ್ರಯಾಣಿಕನಿಂದ ಅವಾಚ್ಯ ಶಬ್ದದಿಂದ ನಿಂದನೆ
ಪ್ರಯಾಣಿಕನಿಗೆ ಲೇಡಿ ಕಂಡಕ್ಟರ ಬೂಟಿ ನಿಂದ ಥಳಿತ
ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ಬಸ್ ನಿಲ್ದಾಣದಲ್ಲಿ ಘಟನೆ
ಚಿಲ್ಲರೆ ಹಣಕ್ಕಾಗಿ ಕೊಡುವ ವಿಷಯಕ್ಕೆ ಪ್ರಯಾಣಿಕನಿಂದ ಲೇಡಿ ಕಂಡಕ್ಟರ್‌ಗೆ ಅವಾಚ್ಯ ಶಬ್ದಗಳಿಂದ ನಿಂದಿನೆ
ಕೋಪಗೊಂಡ ಲೇಡಿ ಕಂಡಕ್ಟರ್‌ನಿಂದ ಪ್ರಯಾಣಿಕನಿಗೆ ಬೂಟಿನಿಂದ ಥಳಿತ
ಕೊಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ