ಇಂಡಿ : ಅಗರಖೇಡ ಗ್ರಾಮದ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾದ ಕಾಸುಗೌಡ ಬಿರಾದರ್ ಗ್ರಾಮದಲ್ಲಿ ಪ್ರಚಾರ ಮಾಡಿ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಸಿದ್ದಲಿಂಗ ಹಂಜಗಿ, ಹನುಮಂತರಾಯಗೌಡ ಪಾಟೀಲ್, ಸಾರ್ವಭೌಮ ಬಗಲಿ, ಅನೀಲ್ ಜಮಾದಾರ, ವೆಂಕಟೇಶ ಕುಲಕರ್ಣಿ, ಹೋನಪಗೌಡ ಸ್ವಾತಂತ್ರ್ಯ ಸಿಂಧಿ, ರವಿ ವಗ್ಗಿ, ಚೆನ್ನುಗೌಡ ಪಾಟೀಲ, ಭೀಮು ಆಲೂರ, ಮಲ್ಲು ವಾಲಿಕಾರ, ಗಿರಮಲ್ಲ ಬಿರಾದಾರ, ದಸರಥ ಕೋಟಿ, ಮುತ್ತುಗೌಡ ಪಾಟೀಲ್, ರಾಜಶೇಖರ್ ಯರಗಲ್ ಕಾರ್ಯಕರ್ತರು ಮುಖಂಡರು ಪ್ರಮುಖರು ಉಪಸತಿದ್ದರು.