ಭಗೀರಥ ಮಹರ್ಷಿ ಜಯಂತಿ ಆಚರಣೆ..!
ಇಂಡಿ : ತಾಲ್ಲೂಕಿನ ರೂಗಿ ಗ್ರಾಮದ ಭಗೀರಥ ಮಹರ್ಷಿ ವೃತ್ತದಲ್ಲಿ ಮಹರ್ಷಿ ಜಯಂತಿಯು ಬಹಳ ವಿಜೃಂಭಣೆಯಿಂದ ನಡೆಯಿತು.
ಈ ಸಮಯದಲ್ಲಿ ತಾಲೂಕು ಅಧ್ಯಕ್ಷ ಸುರೇಶ ಕರಂಡೆ ಗ್ರಾಮ ಪಂಚಾಯತ ಅಧ್ಯಕ್ಷ ರಾಜಶೇಖರ ಡಂಗಿ, ಪಿಕೆಪಿಎಸ್ ಅಧ್ಯಕ್ಷ ಪರಶುರಾಮ ಹತ್ತರಕಿ, ಮಾಳಪ್ಪ ನಿಂಬಾಳ, ಭೀಮಣ್ಣ ಉಪ್ಪಾರ, ಅಶೋಕ ಮರಡಿ, ಸಂಜೀವ ಮೋರಟಗಿ, ಜಕ್ಕಪ್ಪ ಉಪ್ಪಾರ, ಚಿದು ಹಾಗೂ ಸರ್ವ ಸದಸ್ಯರು ಉಪ್ಪಾರ ಸಮಾಜದ ಭಾಂದವರು ತಾಯಂದಿರು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.