ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ
ಇಂಡಿ : ಜ. 23 ರಂದು ಚಿತ್ರದುರ್ಗದಲ್ಲಿ ನಡೆದ ಸಮಾರಂಭದಲ್ಲಿ ಫಾತೀಮಾ ಬೇಗಂ ಶೇಖ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಯನ್ನು
ಇಂಡಿ ತಾಲೂಕಿನ ಸರಕಾರಿ ಉರ್ದು ಕಿರಿಯ ಪ್ರಾಥಮಿಕ
ಶಾಲೆಯ ಶಿಕ್ಷಕಿ ಅಂಜುಮ. ಎ.ಜಮಾದಾರ ಇವರನ್ನು ಶಿಕ್ಷಣ ಸಚಿವರಾದ ಮಧುಬಂಗಾರಪ್ಪ ಅವರು ಪ್ರಶಸ್ತಿ ನೀಡಿ ಗೌರವಿಸಿದರು.
ಪ್ರಶಸ್ತಿ ದೊರಕಿದ ಶಿಕ್ಷಕಿ ಅಂಜುಮ ಜಮಾದಾರ
ಅವರಿಗೆ ಪ್ರವೇಜ್ ಪಟೇಲ್, ಅಲ್ತಾಫ ಬೋರಾಮಣಿ,
ಹುಸೇನ ಟೇಲರ್, ಖಲೀಲ ಅತ್ತಾರ, ಜಾಕೀರ್ ನಾಗಠಾಣ, ಮುಕ್ತಾರ ಅರಬ, ಕಾಶೀಮ ಮಕಾಂದಾರ, ಅಬುಬಕರಇಂಡಿಕರ, ಶಕೀಲ ಪಟೇಲ ನಾಜಿಯಾ ಕಲಾದಗಿ,ಮಾಹೇಜಬೀನ ಹೆಬ್ಬಾಳ, ಸಿ.ಝಡ್. ಝಳಕಿ ಸೇರಿದಂತೆ ಅನೇಕರು ಅಭಿನಂದಿಸಿದ್ದಾರೆ