ಮುದ್ದೇಬಿಹಾಳ:
ಬಿದರಕುಂದಿ ವಿವಿದ್ದೂದ್ದೇಶ ಪ್ರಾಥಮಿಕ ಗ್ರಾಮೀಣ ಸಹಕಾರ ಸಂಘದ ಅಧ್ಯಕ್ಷ ಶಂಕ್ರೆಪ್ಪ ಸಜ್ಜನ, ಉಪಾಧ್ಯಕ್ಷ ಮಲ್ಲಪ್ಪ ಕುಂಬಾರ,ನಿರ್ದೇಶಕರಾದ ಕೃಷ್ಣಪ್ಪ ಲಮಾಣಿ, ಸೋಮಶೇಖರ ಸಜ್ಜನ, ಚಂದ್ರಶೇಖರ ಅಂಗಡಿ, ಬಸಮ್ಮ ಬಿರಾದಾರ, ಗಿರಿಮಲ್ಲಪ್ಪ ಬಿಜ್ಜೂರ, ಶಿವಯ್ಯ ಹಿರೇಮಠ, ನೂರಜಾನಬಿ ಮುಲ್ಲಾ , ಸಿದ್ದಪ್ಪ ಬಿರಾದಾರ, ಸಂಗಮ್ಮ ತಳವಾರ ಹಾಗೂ ಗ್ಯಾರಂಟಿ ಯೋಜನೆ ಅನುಷ್ಠಾನ ಅಭಿವೃದ್ಧಿ ಪ್ರಾಧಿಕಾರದ ತಾಲೂಕಾ ಅಧ್ಯಕ್ಷ ಲಕ್ಷ್ಮಣ ಚವ್ಹಾಣ,ಸದಸ್ಯ ಬುಡ್ಡೆಸಾಬ ಚಪ್ಪರಬಂದ,ಕರ್ನಾಟಕ ರೈತ ಸಂಘದ ತಾಲೂಕು ಅಧ್ಯಕ್ಷ ಮಹಾಂತಗೌಡ ಬಿರಾದಾರ ಅವರನ್ನು ಸನ್ಮಾನಿಸಿ ಸಿಹಿ ತಿನ್ನಿಸಲಾಯಿತು ಈ ವೇಳೆ ಸುರೇಶಗೌಡ ಹಿರೇಮಠ ಅಭಿಮಾನಿ ಬಳಗದ ಮುತ್ತು ಹಿರೇಮಠ, ಅಪ್ಪುಗೌಡ ಪಾಟೀಲ, ವಿರೇಶ ಗುರುಮಠ, ಶಿವು ಕನ್ನೂರ, ಬಸಣ್ಣ ಹಿರೇಕುರಬರ, ಮುಂತಾದವರು ಉಪಸ್ಥಿತರಿದ್ದರು.
© 2026 VOJNews - Powered By Kalahamsa Infotech Private Limited.