ವಿಜಯಪುರ ಬ್ರೇಕಿಂಗ್:

ಜಮೀನಿನಲ್ಲಿನ ಸೀಮೆಗಾಗಿ ಕೌಟುಂಬಿಕ ಜಗಳ, ಕೊಲೆಯಲ್ಲಿ ಅಂತ್ಯ

ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಶಿರಾಡೋಣ ಗ್ರಾಮದಲ್ಲಿ ಘಟನೆ

ಚಿಕ್ಕಪ್ಪನಿಂದ ಅಣ್ಣನ ಮಗನ ಬರ್ಬರ ಹತ್ಯೆ

ಕೊಡಲಿಯಿಂದ ಅರ್ಧ ಕುತ್ತಿಗೆ ಕಡಿದು ಹತ್ಯೆ

ಬೀರಪ್ಪ ಸೀರೆಪ್ಪ ಸಲಗರ ಊರ್ಪ್ ಸೊಲಂಕರ ಹತ್ಯೆ

ಚಿಕ್ಕಪ್ಪ ಅಮಸಿದ್ದ ಸಿದ್ದರಾವ ಸಲಗರ ಊರ್ಪ ಸೊಲಂಕರ ಕೊಲೆ ಮಾಡಿದ ವ್ಯಕ್ತಿ

ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ

ಚಡಚಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ