voice of janata

voice of janata

ದುಷ್ಕರ್ಮಿಯಿಂದ ಪ್ರತಿಷ್ಟಿತ ಶಾಲೆಗಳಿಗೆ ಬಾಂಬ್ ಬೆದರಿಕೆ; ಪೋಷಕರಲ್ಲಿ ಆತಂಕ:

ದುಷ್ಕರ್ಮಿಯಿಂದ ಪ್ರತಿಷ್ಟಿತ ಶಾಲೆಗಳಿಗೆ ಬಾಂಬ್ ಬೆದರಿಕೆ; ಪೋಷಕರಲ್ಲಿ ಆತಂಕ:

ಬೆಂಗಳೂರು: ಒಂದೇ ಇ ಮೇಲ್ ಐಡಿಯಿಂದ ಪ್ರತಿಷ್ಠಿತ 9 ಶಾಲೆಗಳಿಗೆ ಬಾಂಬ್ ಇಟ್ಟಿರುವದಾಗಿ ಅನಾಮಧೇಯ ವ್ಯಕ್ತಿ ಶಾಲೆಯ ಮುಖ್ಯಸ್ಥರ ಮೇಲ್ ಗೆ ಬಾಂಬ್ ಇಟ್ಟಿರುವದಾಗಿ ಮೆಸೇಜ್ ಮಾಡಿ...

ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ರೈಲಿಗೆನಡಿಗೆ ಸಿಲುಕಿ ಪ್ರಾಣಾತೆತ್ತ ರೌಡಿಶೀಟರ್:

ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ರೈಲಿಗೆನಡಿಗೆ ಸಿಲುಕಿ ಪ್ರಾಣಾತೆತ್ತ ರೌಡಿಶೀಟರ್:

VOJ ನ್ಯೂಸ್ ಡೆಸ್ಕ್: ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ರೌಡಿ ಶೀಟರ್ ಒಬ್ಬ ರೈಲಿನಡಿಗೆ ಸಿಲುಕಿ ಮೃತಪಟ್ಟ ಘಟನೆ ರಾಮನಗರ ಜಿಲ್ಲೆಯ ಬಸವನಪುರದಲ್ಲಿ ನಡೆದಿದೆ. ಕಾರುಗಳಲ್ಲಿ ರೌಡಿ ತಂಡವೊಂದು...

ಶಾರ್ಟ್ ಸರ್ಕ್ಯೂಟ್ ನಿಂದ AC ಸ್ಪೋಟ; ನಾಲ್ವರು ಸಜೀವ ದಹನ:

ಶಾರ್ಟ್ ಸರ್ಕ್ಯೂಟ್ ನಿಂದ AC ಸ್ಪೋಟ; ನಾಲ್ವರು ಸಜೀವ ದಹನ:

ವಿಜಯನಗರ: ಶಾಟ್ ಸರ್ಕ್ಯೂಟ್ ನಿಂದ ಮನೆಯಲ್ಲಿದ್ದ ಎಸಿ ಸ್ಪೋಟವಾಗಿ ನಾಲ್ವರು ಸಜೀವವಾಗಿ ದಹನವಾಗಿರುವ ಘಟನೆ ನಡೆದಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನ ಹಳ್ಳಿಯಲ್ಲಿ ಈ ದುರ್ಘಟನೆ...

ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆ ಅನಾವರಣ -ಕೂಡಲಸಂಗಮ ಪೀಠಾಧ್ಯಕ್ಷ:

ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆ ಅನಾವರಣ -ಕೂಡಲಸಂಗಮ ಪೀಠಾಧ್ಯಕ್ಷ:

ವಿಜಯಪುರ : ಕಿತ್ತೂರ ರಾಣಿ ಚನ್ನಮ್ಮ ಪ್ರತಿಮೆಯನ್ನು ಏಪ್ರಿಲ್ 10 ರಂದು ಬೆಳಗ್ಗೆ 10 ಗಂಟೆಗೆ ಇಂಚಗೇರಿಯಲ್ಲಿ ಉದ್ಘಾಟನೆ ಆಗಲಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಜಯಮೃತ್ಯುಂಜಯ...

ಇಂಡಿ ಶಾಸಕ ಪಾಟೀಲ ಮಾನವೀಯತೆ ಕಾರ್ಯ.. ಮೃತನ ಕುಟುಂಬಕ್ಕೆ ಸಹಾಯಹಸ್ತ..

ಇಂಡಿ ಶಾಸಕ ಪಾಟೀಲ ಮಾನವೀಯತೆ ಕಾರ್ಯ.. ಮೃತನ ಕುಟುಂಬಕ್ಕೆ ಸಹಾಯಹಸ್ತ..

ಇಂಡಿ : ಇತ್ತೀಚೆಗೆ ಇಂಡಿ ಪಟ್ಟಣದ ಅಪಘಾತದಲ್ಲಿ ರೂಡಗಿ ಗ್ರಾಮದ ಹುಚ್ಚಪ್ಪ ಹಾದಿಮನಿ ಎನ್ನುವವರು ಮೃತಪಟ್ಟಿದ್ದರು. ಮೃತ ಹುಚ್ಚಪ್ಪನ ಕುಟುಂಬಸ್ಥರಿಗೆ ಭೀಮಾಶಂಕರ ಸೌಹಾರ್ದ ಸಹಕಾರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು...

ಸ್ವರ್ಣಭಾರತಿ ಸಹಕಾರ ಬ್ಯಾಂಕಿಗೆ 1.56 ಕೋಟಿ ರೂಪಾಯಿ ಲಾಭ..

ಸ್ವರ್ಣಭಾರತಿ ಸಹಕಾರ ಬ್ಯಾಂಕಿಗೆ 1.56 ಕೋಟಿ ರೂಪಾಯಿ ಲಾಭ..

ಬೆಂಗಳೂರು ಏಪ್ರಿಲ್ 07, 2022 : ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ವಿವಿಧ ಸ್ಥಳಗಳಲ್ಲಿನ ಗ್ರಾಹಕರಿಗೆ ಉತ್ತಮ ಬ್ಯಾಂಕಿಂಗ್ ಸೇವೆಯನ್ನು ಒದಗಿಸುವ ಉದ್ದೇಶದಿಂದ ಆರಂಭವಾಗಿರುವ ಸ್ವರ್ಣಭಾರತಿ ಸಹಕಾರ...

ಏಪ್ರಿಲ್ 15 ರಂದು ಲೋಕ ಕಲ್ಯಾಣಕ್ಕಾಗಿ ಕೋಟಿ ಶ್ರೀರಾಮ ತಾರಕ ಜಪಯಜ್ಞ ಕಾರ್ಯಕ್ರಮ:

ಏಪ್ರಿಲ್ 15 ರಂದು ಲೋಕ ಕಲ್ಯಾಣಕ್ಕಾಗಿ ಕೋಟಿ ಶ್ರೀರಾಮ ತಾರಕ ಜಪಯಜ್ಞ ಕಾರ್ಯಕ್ರಮ:

VOJ ನ್ಯೂಸ್ ಡೆಸ್ಕ್: ಸಂಭವಾಮಿ ಸೇವಾ ಟ್ರಸ್ಟ್ ನಿಂದ ಲೋಕ ಕಲ್ಯಾಣಕ್ಕಾಗಿ ಶ್ರೀರಾಮ ತಾರಕ ಜಪಯಜ್ಞ ಕಾರ್ಯಕ್ರಮವನ್ನು ಉಡುಪಿಯ ಸಾಸ್ತಾನದ ಕೋಡಿ ಕನ್ಯಾಣದಲ್ಲಿ ಹಮ್ಮಿಕೊಳ್ಳಲಾಗಿದೆ. ಏಪ್ರಿಲ್ 15,...

ನಿಂಬೆನಾಡಿನ ರೈತರಿಗೆ ಹುಳಿಯಾದ ಅಕಾಲಿಕ ಮಳೆ…

ನಿಂಬೆನಾಡಿನ ರೈತರಿಗೆ ಹುಳಿಯಾದ ಅಕಾಲಿಕ ಮಳೆ…

ಇಂಡಿ : ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಬಾಳೆ ಗಿಡಗಳು, ಟೊಮ್ಯಾಟೊ ಹಾನಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಪಡನೂರ ಗ್ರಾಮದಲ್ಲಿ ನಡೆದಿದೆ....

ರಷ್ಯಾ ಅಧ್ಯಕ್ಷರ ಪುತ್ರಿಯರ ಮೇಲೆ ದಿಗ್ಬಂಧನ ಹೇರಿದ ದೊಡ್ಡಣ್ಣ:

ರಷ್ಯಾ ಅಧ್ಯಕ್ಷರ ಪುತ್ರಿಯರ ಮೇಲೆ ದಿಗ್ಬಂಧನ ಹೇರಿದ ದೊಡ್ಡಣ್ಣ:

ವಾಷಿಂಗ್ಟನ್: ಉಕ್ರೇನ್ ಮೇಲಿನ ರಷ್ಯಾ ದಾಳಿಯನ್ನು ಖಂಡಿಸಿ ಅಮೆರಿಕ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಇಬ್ಬರು ಪುತ್ರಿಯರ ಮೇಲೆ ದಿಗ್ಬಂಧನ ವಿಧಿಸಿದೆ. ಇದೇ ಮೊದಲ ಬಾರಿಗೆ...

ಅರೆ ನಗ್ನನಿಗೆ ಮಹಿಳಾ ಮಣಿಗಳಿಂದ ರುಚಿ ರುಚಿ ಕಜ್ಜಯಾ:

ಅರೆ ನಗ್ನನಿಗೆ ಮಹಿಳಾ ಮಣಿಗಳಿಂದ ರುಚಿ ರುಚಿ ಕಜ್ಜಯಾ:

ಲಿಂಗಸೂಗೂರು: ಕೆನಾಲ್ ನಲ್ಲಿ ಬಟ್ಟೆ ತೊಳೆಯುತ್ತಿದ್ದ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿ ಮಹಿಳೆಯರಿಂದ ಯುವಕನೋರ್ವ ಗೂಸಾ ತಿಂದ ಘಟನೆ ನಡೆದಿದೆ. ಲಿಂಗಸೂಗೂರು ಪಟ್ಟಣದ ಏಳನೇ ವಾರ್ಡ್ ಬಳಿ...

Page 528 of 603 1 527 528 529 603