ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳಿ ನಿಯಮಿತ ಬೆಂಗಳೂರು ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಭರ್ಜರಿ ಗೆಲುವು.
ಮುದ್ದೇಬಿಹಾಳ: ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳಿ ನಿಯಮಿತ ಬೆಂಗಳೂರು ಈ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಜಿಓಸಿಸಿ ಬ್ಯಾಂಕ್ ಅಧ್ಯಕ್ಷ ಆನಂದಗೌಡ ಎನ್ ಬಿರಾದಾರ ಅವರು ಇಂದು ಬೆಂಗಳೂರಿನ ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳಿಯಲ್ಲಿ ನಡೆದ ಚುನಾವಣೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿತ್ತು ಈ ಚುನಾವಣೆ ಯಲ್ಲಿ ಪ್ರತಿಸ್ಪರ್ಧಿ ಮೈಸೂರಿನ ಮಂಜೇಗೌಡ ಅವರಿಂದ 73 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾದಿಸಿದ್ದಾರೆ ಸನ್ಮಾನ್ಯ ಎಚ್ ಕೆ ಪಾಟೀಲ ಸಾಹೇಬರ ನೇತೃತ್ವದಲ್ಲಿ ಹಾಗೂ ಅವರ ಮಾರ್ಗದರ್ಶನದಲ್ಲಿ ನಡೆದ ಚುನಾವಣೆಯಲ್ಲಿ ಸಹಕಾರ ಕ್ಷೆತ್ರದಲ್ಲಿ ಗೆಲುವು ಕಂಡಿರುತ್ತಾರೆ ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಚಂದ್ರಶೇಖರ್ ನುಗ್ಲಿ ಹಾಗೂ GOCC ಬ್ಯಾಂಕ ವಿಜಯಪುರ ನಿರ್ದೇಶಕರಾದ ಅರವಿಂದ ಹೂಗಾರ ಅರ್ಜುನ್ ಲಮಾಣಿ ಹಣಮಂತ ಕೋನದಿ ಪ್ರಶಾಂತ ಚನ್ನಗೊಂಡ ಅಶೋಕ ಚನ್ನಬಸುಗೋಳ ಮಲಕಪ್ಪ ಟಕ್ಕಳಕಿ ನೌಕರರ ಬಾಂಧವರು ಹಾಜರಿದ್ದರು ಗೆಲುವಿನ ಸುದ್ದಿ ಕೇಳಿ ಆನಂದಗೌಡರ ಗೆಳೆಯರ ಬಳಗದ ಸದಸ್ಯರಾದ ವ್ಹಿ ವ್ಹಿ ಪವಾಡಶೆಟ್ಟಿ ,ಸಿ ಎಸ್ ಜಾರೆಡ್ಡಿ, ಟಿ ಎಚ್ ಲಮಾಣಿ, ಯಲ್ಲಪ್ಪ ಚಲವಾದಿ, ಎಂ ಎಸ್ ಗೌಡರ, ಸತೀಶ್ ಕುಲಕರ್ಣಿ, ಸಂತೋಷ ಯರಗಲ್ಲ, ಜಗದೀಶ ಸೋಮನಕಟ್ಟಿ, ಸುಬಾಸ್ ಕುಂಬಾರ, ಏನ್ ಎಸ್ ಸಂಗಮ್, ಸಂತೋಷ ಅಂಗಡಗೇರಿ, ವಿಠ್ಠಲ್ ಕಿಲ್ಲಾರಟ್ಟಿ, ಶರಣಗೌಡ ಕೊಣ್ಣೂರ, ಎಂ ಬಿ ಭಾಗವನ, ಸಚಿನ್ ರಾಠೋಡ, ಯಲಾಗುರೇಶ್ ತೊನಿಶ್ಯಾಳ, ಚೇತನ್ ಕಲುಂಡಿ, ಬಸವರಾಜ್ ಬಡಿಗೇರ, ಹಾಗೂ ಸಮಸ್ತ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ಗೆಳೆಯರ ಬಳಗದ ಹಾಗೂ ನೌಕರರ ಬಾಂಧವರು ವಿಜಯೋತ್ಸವ ಆಚರಿಸಿ ಶುಭಾಶಯಗಳನ್ನು ಕೋರಿದರು.
















