ವಿಜಯಪುರ : 300 ರೂಪಾಯಿಗಾಗಿ ನಿನ್ನೆ ಸಂಜೆ ನಗರದ ಗೋಳಗುಮ್ಮಟ್ ಎದುರು ಕೊಲೆಗೈದಿದ್ದ ಆರೋಪಿಯನ್ನು ವಿಜಯಪುರ ನಗರದಲ್ಲಿ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಜಾವೇದ ಇಬ್ರಾಹಿಮ್‌ಸಾಬ್ ಸೌದಾಗರ ಬಂಧಿತ ಆರೋಪಿ. ಇನ್ನು ಆಟೋ ಡ್ರೈವರ್ ವೀರೇಶ ಬಂಥನಾಳನ್ನು ಸಲಕಿಯಿಂದ ಹೊಡೆದು ಹತ್ಯೆಗೈದು ಪರಾರಿಯಾಗಿದ್ದ. ಇದೀಗ್ ಪೊಲೀಸರು ಆರೋಪಿ ಜಾವೇದನ್ನು ಪೊಲೀಸರು ಬಂಧಿಸಿದ್ದಾರೆ. ಗೋಳಗುಮ್ಮಟ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.