ಅಫಜಲಪುರ : ತಾಲೂಕಿನ ಮಣ್ಣೂರ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಸಂಘದ ಅಡಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ 395 ನೇ ಜಯಂತ್ಯೋತ್ಸವದ ಅಂಗವಾಗಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಹೂ ಮಾಲೆ ಅರ್ಪಿಸಿ ಸಂಘದ ಅಧ್ಯಕ್ಷರಾದ ಅಮೂಲ ಮೋರೆ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಶ್ರೀಕಾಂತ ನಿವರಗಿ, ಬಪ್ಪಣ ಸಿಂದೆ, ಚಿದಾನಂದ ಭೀಸೆ, ನಿಖೀಲ್ ಚಣ್ಣೆಗಾಂವ, ಸದ್ಧಾಮ ಬಿಜಲಿ, ಗ್ರಾಮದ ಯುವಕರು ಹಿರಿಯರು ಗ್ರಾಮಸ್ಥರು ಉಪಸ್ಥಿತರಿದ್ದರು.