ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಅಮೃತ ಸರೋವರದಲ್ಲಿ ಸಸಿಗೆ ನೀರು ಹಾಕು ಮೂಲಕ ಚಾಲನೆ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ:ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ತಾಲ್ಲೂಕಿನ ನಾಗರಬೆಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ನಾಗರಬೆಟ್ಟದ ಗ್ರಾಮದ (ಕರೆಯಲ್ಲಿ) ಅಮೃತ ಸರೋವರದಲ್ಲಿ ಸಸಿಗೆ ನೆಟ್ಟು ನೀರು ಹಾಕು ಮೂಲಕ ಗುರುವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಸಿದ್ದರಾಮಪ್ಪ ಬಸಪ್ಪ ಪ್ಯಾಟಿ, ಉಪಾಧ್ಯಕ್ಷೆ ಪ್ರೇಮಾ ಯಲ್ಲಪ್ಪ ಚಲವಾದಿ,
ಪಿಡಿಓ ಎಂ ಎ ಪೀರಾಪೂರ, ಕಾರ್ಯದರ್ಶಿ ಅಯ್ಯಪ್ಪ ಮಲಗಲದಿನ್ನಿ (ನೆರಬೆಂಚಿ), ಗ್ರಾಪಂ ಸದಸ್ಯರಾದ ನೀಲಪ್ಪ ಮದರಿ, ಕಾಶಪ್ಪ ಮಾದರ, ಭೀಮಣ್ಣ ಪೂಜಾರಿ,ಕಸ್ತೂರಿ ಮನ್ನೂರ, ದೇವಮ್ಮ ರಕ್ಕಸಗಿ, ಲಕ್ಷ್ಮಿ ಶಿವಯೋಗಿಮಠ, ರೇಣುಕಾ ಬಿರಾದರ, ಗ್ರಾಪಂ ಸಿಬ್ಬಂದಿಗಳು ಸೇರಿದಂತೆ ಉಪಸ್ಥಿತರಿದ್ದರು.