• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಸೆ- 24 ರಂದು ಮೈಸೂರು ದಸರಾ ಮಹೋತ್ಸವದಲ್ಲಿ  ಪುಟ್ಟನ ದಸರಾ ಪುಸ್ತಕ ಬಿಡುಗಡೆ.

    ಸೆ- 24 ರಂದು ಮೈಸೂರು ದಸರಾ ಮಹೋತ್ಸವದಲ್ಲಿ  ಪುಟ್ಟನ ದಸರಾ ಪುಸ್ತಕ ಬಿಡುಗಡೆ.

    ‘ ದೇಶದ ಸಂಸ್ಕೃತಿಗೆ ಹಬ್ಬಗಳು ಪೂರಕ ‘ : ಬಸವರಾಜ

    ‘ ದೇಶದ ಸಂಸ್ಕೃತಿಗೆ ಹಬ್ಬಗಳು ಪೂರಕ ‘ : ಬಸವರಾಜ

    ವೃತ್ತಿ ಕೌಶಲ್ಯ ಅಳವಡಿಸಿಕೊಳ್ಳಿ : ಡಾ.ವೀಣಾ ಜಾಧವ್ ಸಲಹೆ

    ವೃತ್ತಿ ಕೌಶಲ್ಯ ಅಳವಡಿಸಿಕೊಳ್ಳಿ : ಡಾ.ವೀಣಾ ಜಾಧವ್ ಸಲಹೆ

    ಅಕ್ಟೋಬರ್ 2ರಂದು ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ ಶಾಸ್ತ್ರಿ ಜಯಂತಿ ಅರ್ಥಪೂರ್ಣ ಆಚರಣೆಗೆ ಜಿಲ್ಲಾಧಿಕಾರಿ ಡಾ.ಆನಂದ‌.ಕೆ ಸೂಚನೆ

    ಅಕ್ಟೋಬರ್ 2ರಂದು ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ ಶಾಸ್ತ್ರಿ ಜಯಂತಿ ಅರ್ಥಪೂರ್ಣ ಆಚರಣೆಗೆ ಜಿಲ್ಲಾಧಿಕಾರಿ ಡಾ.ಆನಂದ‌.ಕೆ ಸೂಚನೆ

    ಸ್ವಾತಂತ್ರ‍್ಯ ಹೋರಾಟದಲ್ಲಿ ಚಿತ್ಪಾವನ ಕೊಡುಗೆ ಅಪಾರ – ಶ್ರೀಪಾದ ಪಟವರ್ಧನ

    ಸ್ವಾತಂತ್ರ‍್ಯ ಹೋರಾಟದಲ್ಲಿ ಚಿತ್ಪಾವನ ಕೊಡುಗೆ ಅಪಾರ – ಶ್ರೀಪಾದ ಪಟವರ್ಧನ

    ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ನಡೆಯುತ್ತಿರುವ ಹೋರಾಟ

    ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ನಡೆಯುತ್ತಿರುವ ಹೋರಾಟ

    ಎಸ್‍ಸಿಪಿ-ಟಿಎಸ್‍ಪಿ ಅನುದಾನ ಕಾಲಮಿತಿಯೊಳಗೆ ವೆಚ್ಚಮಾಡಿ ಸದ್ಭಳಕೆಗೆ-ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಸೂಚನೆ

    ಎಸ್‍ಸಿಪಿ-ಟಿಎಸ್‍ಪಿ ಅನುದಾನ ಕಾಲಮಿತಿಯೊಳಗೆ ವೆಚ್ಚಮಾಡಿ ಸದ್ಭಳಕೆಗೆ-ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಸೂಚನೆ

    10ನೇ ರಾಷ್ಟೀಯ ಆಯುರ್ವೇದ ದಿನಾಚರಣೆ

    10ನೇ ರಾಷ್ಟೀಯ ಆಯುರ್ವೇದ ದಿನಾಚರಣೆ

    ಮಹಿಳೆಯರಿಗೆ ಸ್ವಾವಲಂಬಿಯಾಗಲು ಆರೋಗ್ಯ ಮುಖ್ಯ..!

    ಮಹಿಳೆಯರಿಗೆ ಸ್ವಾವಲಂಬಿಯಾಗಲು ಆರೋಗ್ಯ ಮುಖ್ಯ..!

    ಬಾಲ್ಯ ವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ಸ್ಥಳಿಯ ಮಟ್ಟದಲ್ಲಿ ಅಂಗನವಾಡಿ-ಆಶಾ ಕಾರ್ಯಕರ್ತರು ಹಾಗೂ ಸ್ಥಳೀಯ ಅಧಿಕಾರಿಗಳು ನಿಗಾ ವಹಿಸಬೇಕು

    ಬಾಲ್ಯ ವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ಸ್ಥಳಿಯ ಮಟ್ಟದಲ್ಲಿ ಅಂಗನವಾಡಿ-ಆಶಾ ಕಾರ್ಯಕರ್ತರು ಹಾಗೂ ಸ್ಥಳೀಯ ಅಧಿಕಾರಿಗಳು ನಿಗಾ ವಹಿಸಬೇಕು

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸ್ಥಳೀಯ

      ಭಾರತವು ಧಾರ್ಮಿಕ ಕ್ಷೇತ್ರ ,ಇಲ್ಲಿ ಹುಟ್ಟಿರುವ ನಾವೆ ಧನ್ಯರು:ಕೇಂದ್ರ ಸಚಿವ ಸೋಮಣ್ಣ ಶ್ಲಾಘನೆ

      Voiceofjanata.in

      April 9, 2025
      0
      ಭಾರತವು ಧಾರ್ಮಿಕ ಕ್ಷೇತ್ರ ,ಇಲ್ಲಿ ಹುಟ್ಟಿರುವ ನಾವೆ ಧನ್ಯರು:ಕೇಂದ್ರ ಸಚಿವ ಸೋಮಣ್ಣ ಶ್ಲಾಘನೆ
      0
      SHARES
      89
      VIEWS
      Share on FacebookShare on TwitterShare on whatsappShare on telegramShare on Mail

      ಭಾರತವು ಧಾರ್ಮಿಕ ಕ್ಷೇತ್ರ ,ಇಲ್ಲಿ ಹುಟ್ಟಿರುವ ನಾವೆ ಧನ್ಯರು:ಕೇಂದ್ರ ಸಚಿವ ಸೋಮಣ್ಣ ಶ್ಲಾಘನೆ

      ವರದಿ : ಚೇತನ್ ಕುಮಾರ್ ಎಲ್,ಚಾಮರಾಜನಗರ

      ಹನೂರು : ಪ್ರಪಂಚದಲ್ಲೇ ಅತಿ ಹೆಚ್ಚು ದೇವರ ಭಕ್ತಿಗೆ ಹೆಸರುವಾಸಿಯಾದ ಸ್ಥಳ ನಮ್ಮ ಭಾರತವಾಗಿದೆ,ವಿಶ್ವದಾದ್ಯಂತ ಭಕ್ತಿ ಪರಾಕಾಷ್ಠೆಯ ಇರುವ ದೇಶವೆಂದರೆ ಅದು ನಮ್ಮದು . ಪ್ರಧಾನಿ ನರೇಂದ್ರ ಮೋದಿಯವರು ರಾಮೇಶ್ವರ ದೇವಾಲಯದ ಸಂಚಾರ ಸೇತುವೆಯನ್ನು ಉದ್ಘಾಟನಾ ಮಾಡಿದವರು ಇದು ನಮ್ಮ ದೇಶವಾಸಿಗಳ ಬುದ್ದಿವಂತಿಕೆಗೆ ಇಡಿದ ಕೈಗನ್ನಡಿಯಾಗಿದೆ , ಅಮೇರಿಕವು ತಂತ್ರಜ್ಞಾನದಲ್ಲಿ ಮುಂದುವರಿದಿದ್ದು ಚೀನ ವ್ಯಾಪರದಲ್ಲೆ ಮನ್ನಣೆ ಸಾದಿಸಿದೆ. ನಮ್ಮ ದೇಶ ದಾರ್ಮಿಕ ವಾಗಿ ಗುರುತ್ತಿಸುಕೊಂಡಿರುವುದೆ. ನಾವು ಯಾವುದೇ ಭಾಗ ಕೋದರು ದೇವಾಲಯಗಳನ್ನು ಅಚ್ಚುಕಟ್ಟಾಗಿ ಮಾಡುವುದನ್ನು ಕಾಣಬಹುದು . ಸಚಿವರಾದ ಸೋಮಣ್ಣನವರು ನಮಗೆ ಸಮಯವನ್ನು ನೀಡಿದ್ದಾರೆ,ಎಲ್ಲಾ ಸಮುದಾಯದವರನ್ನು ಒಂದೂಗೂಡಿಸುವ ಮನೋಭಾವ ಹೊಂದಿದ್ದರು.

      ಮುಖಂಡರಾದ ಮುನೇಶ್ ರವರು ಬೈಯಮ್ಮ ದೇವಿ ಮತ್ತು ಆಂಜನೇಯ ಸ್ವಾಮಿ ದೇವಸ್ಥಾನ ಮಾಡಿದ್ದಾರೆ ಅವರಿಗೆ ಶುಭವನ್ನುಂಟು ಮಾಡಲಿ ಎಂದು ಬೃಹನ್ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿಗಳು ತಿಳಿಸಿದರು.
      ಹನೂರು ತಾಲೂಕಿನ ರಾಮಪುರದಲ್ಲಿ ಕೈಗೊಂಡಿದ್ದ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವರಾದ ವಿ. ಸೋಮಣ್ಣ ಮಾತನಾಡಿ ನಾನು ದೇಶದ ಮೂಲೆ ಮೂಲೆಯಲ್ಲಿ ಸುತ್ತಾಡಿದ ನಂತರ ಕರ್ನಾಟಕದ ಈ ಭಾಗವನ್ನು ನಾನು ಹತ್ತಿರದಲ್ಲಿ ನೋಡಿದ್ದೆನೆ ಸ್ಥಳಿಯ ಶಾಸಕರಿಗೆ ನೀರಿನ ಅವಶ್ಯಕತೆ ಮನಗಂಡು ವಿಷಯ ತಿಳಿಸಿದ ನಂತರ ಅವರು ಮಾಡಿದ್ದಾರೆ , ಆದರೆ ಇಂದಿನ ಸಮಯದಲ್ಲಿ ನಾನು ಪೂರ್ವನಿಯೋಜಿತ ವಾಗಿ ಅನ್ಯ ಕಾರ್ಯಕ್ರಮಗಳನ್ನು ಮಾಡಲಿದ್ದೆನೆ .
      ದೇಶದ ದೂರದೃಷ್ಟಿಯ ನಾಯಕರು ಇದ್ದಾರೆ ಎಂದರೆ ಅದು ಮೋದಿಯವರು ಮಾತ್ರ .ಚಾ ನಗರ ಜಿಲ್ಲೆಗೂ ಮತ್ತು ಮಠಕ್ಕೂ ನನಗೂ ಅವಿನಾಭಾವ ಸಂಬಂಧ ಹೊಂದಿದೆ ,ಇದು ಸಾದು ಸಂತರ ನಾಡು ಅಂತಹವರನ್ನು ಕಂಡ ನಾವೆ ಧನ್ಯವಂತರು . ಲೋಕ ಕಲ್ಯಾಣ ಮಾಡುವ ಮಠವಿದೆ ಎಂದರೆ ಅದುವೆ ಸಾಲೂರು ಮಠ . ನಮ್ಮ ಶುಭ ಕಾರ್ಯಗಳಿಗೆ ಉತ್ತಮ ವಾಲ್ಗ ಊದುವವನೆ ಮುನೇಶನಾದರು ಸಹ ಅವನು ಸ್ವ ಜಾತಿಯನ್ನು ಮೀರಿ ಬೆಳೆದವರು.

      ನಾನು ಶಾಸಕರಿಗೆ ಇದರ ಸಂಪೂರ್ಣ ವ್ಯವಸ್ಥೆಯನ್ನು ಮಾಡಬೇಕೆಂದು ಹೇಳಿದ್ದೆನೆ . ಅಲ್ಲದೆ ನಾನು ವೈಯಕ್ತಿಕವಾಗಿ ಕೆಂದ್ರದಿಂದ ಒಂದು ಸಮಿತಿಯನ್ನು ರಚಿಸಿ ಇಲ್ಲಿಗೆ ಕಳುಹಿಸತ್ತನೆ ಆರು ತಿಂಗಳಲ್ಲಿ ಹದಿನೆಂಟು ಲಕ್ಷ ಎಕರೆ ಸಾದಕ ಬಾದಕ ಚರ್ಚಿಸೋಣ ,ಈಗಾಗಲೇ ಮದ್ಯಪ್ರದೇಶ ಸೇರಿದಂತೆ ಇತರ ರಾಜ್ಯದ ಜನರು ನದಿಯ ನೀರಿನ ಉಪಯೋಗ ಮಾಡಿಕೊಂಡಿದ್ದಾರೆ. ಚಾಮರಾಜನಗರ ಜಿಲ್ಲೆಯ ಹನೂರು ಭಾಗದ ಶಾಸಕರು ಸಹ ಕಾಗದ ಮುಖಾಂತರ ಮಾಹಿತಿ ತಿಳಿಸಿ ಜಿಲ್ಲೆಯ ನೂರಾರು ಕೆರೆ ತುಂಬಿಸೋಣ,ಅದರಿಂದ ರೈತರಿಗೆ ನಮ್ಮ ಅಧಿಕಾರಿಗಳಿಗೆ ಬಯಲುಸಿಮೇಯ ದರ್ಶನ ಮಾಡಿಸಿ ಅಭಿವೃದ್ಧಿಗೆ ಕಾಮಗಾರಿಗಳ ಪಟ್ಟಿ ಮಾಡಿ ಕೊಡಿ, ನಾನು ಉಸ್ತುವಾರಿ ಸಚಿವನಾದಗ ಮೊದಲಿಗೆ ನೀರನ್ನು ಕುಡಿಯಲು ಮಾಡಿದ್ದೆeನೆ , ಶಿವರಾತ್ರಿ ಸಂದರ್ಭದಲ್ಲಿ ದತ್ತೇಶ್ ಕುಮಾರ್ ಜತೆಗೂಡಿ ನಾವು ಪ್ರಾಧಿಕಾರದ ಕಾರ್ಯಕ್ರಮಕ್ಕೆ ಮುನ್ನುಡಿಯನ್ನು ಬರೆಯಲಾಯಿತು . ಕೆರೆಗಳಿಗೆ ನೀರುತುಂಬಿಸಲು ನಾವು ಪ್ರಯತ್ನ ಮಾಡಿದ್ದೇವೆ. ಜಲಶಕ್ತಿ ಮಂತ್ರಿಯಾಗಿ ಹೇಳುತ್ತಿದ್ದೇನೆ.ಪ್ರಪಂಚದಲ್ಲಿ ಅತಿ ಹೆಚ್ಚು ದೇವರನ್ನು ನಂಬುವ ದೇಶವಿದ್ದರೆ ಅದು ಭಾರತ ಇಲ್ಲಿ ಹುಟ್ಟಿರುವುದೆ ನಮ್ಮ ಪೂರ್ವಜನ್ಮದ ಪುಣ್ಯ ದೇವಾಲಯಗಳನ್ನು ಮಾಡುವಂತಹ ಕೆಲಸವನ್ನು ಮುನೇಶ್ ಮಾಡಿದ್ದಾನೆ ಅವನಿಗೆ ನಮ್ಮ ಸಂಪೂರ್ಣ ಸಹಕಾರವಿದೆ ಎಂದು ತಿಳಿಸಿದರು. ಶಾಸಕರಾದ ಎಮ್ ಆರ್ ಮಂಜುನಾಥ್ ಮಾತನಾಡಿ ನಮ್ಮ ಕ್ಷೇತ್ರದಲ್ಲಿ ಮುನೇಶ ಮತ್ತು ಅವರ ತಂಡ ದೇವಾಲಯವನ್ನು ಬಹಳ ಅದ್ಬುತವಾಗಿ ದೇವರ ಸೇವೆಯು ಸದಾ ನಡೆಯುತ್ತಿರಲಿ ,ಅಭಿಮಾನಿಗಳಾಗಿ ಸೋಮಣ್ಣ ನವರನ್ನು ಬರಮಾಡಿಕೊಂಡ ರೀತಿಯು ಅದ್ಬೂತವಾಗಿತ್ತು . ನಾನು ಶಾಸಕನಾಗಿ ಒಳ್ಳೆಯ ಕೆಲಸ ಮಾಡಲು ಸೋಮಣ್ಣನವರ ಆರ್ಶಿವಾದ ಬಹಳಷ್ಟಿದೆ ,ಈ ದೇವರ ಒಕ್ಕಲುತನದವರು ರಾಮಪುರದ ಭಾಗದ ಜನ ಸೇರಿದಂತೆ ಇನ್ನಿತರ ಗ್ರಾಮದವರು ಇದರ ಸದುಪಯೋಗ ಪಡಿಸಿಕೊಳ್ಳಲು ತಿಳಿಸಿದರು.

      ಕಾರ್ಯಕ್ರಮದಲ್ಲಿ ಗೋಪಲ್ ಗೌಡ ಆಸ್ಪತ್ರೆಯ ಮಕ್ಕಳ ತಜ್ಞ ವೈದ್ಯರಾದ ಡಾಕ್ಟರ್ ಶಿವುರವರು ಬರೆದಿರುವ ಕೃತಿಯಾದ ಭೂಮಿಯ ಮತ್ತು ನೀರಿನ ಮಹತ್ವ ಸಾರುವ ಪುಸ್ತಕವನ್ನು ಸ್ವಾಮೀಜಿಗಲ ಸಮ್ಮುಖದಲ್ಲಿ ಕೇಂದ್ರ ಸಚಿವರಾದಿಯಾಗಿ ಶಾಸಕರು, ಮುಖಂಡರು ಬಿಡುಗಡೆ ಮಾಡಿ ಸಾರ್ವಜನಿರಿಗೆ ,ಅಧಿಕಾರಿಗಳಿಗೆ ಮಾಹಿತಿ ನೀಡಿದರು.

      ಇದೇ ಸಂದರ್ಭದಲ್ಲಿ ಗೋಪಿಶೇಟ್ಟಿಯುರ್ ಮಠದ ಶ್ರೀ ಗಳು, ಮಾನಶ ಕಾಲೇಜು ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಡಾಕ್ಟರ್ ದತ್ತೇಶ್ ಕುಮಾರ್ ,ಒಬಳಿ ವಿದ್ಯಾಸಂಸ್ಥೆಯ ಗಂಗಾದರ್ , ಮುನೇಶ್ ,ವೀರಭದ್ರ ,ಬಸವರಾಜು ವೀರ ಶೈವ ಮಹಾಸಭಾದ ಹನೂರು ತಾಲ್ಲೂಕು ಘಟಕದ ಅಧ್ಯಕ್ಷರಾದ ಸೋಮಶೇಖರ್. ಸೇರಿದಂತೆ ಇನ್ನಿತರರು ಹಾಜರಿದ್ದರು

      Tags: #Chamarajanagar#indi / vijayapur#India is a religious place#Today News#Voice Of Janata#Voiceofjanata.in#ಭಾರತವು ಧಾರ್ಮಿಕ ಕ್ಷೇತ್ರNavay Blessed are: Union Minister Somanna praisedಇಲ್ಲಿ ಹುಟ್ಟಿರುವ ನಾವೆ ಧನ್ಯರು:ಕೇಂದ್ರ ಸಚಿವ ಸೋಮಣ್ಣ ಶ್ಲಾಘನೆ
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ವಿಜಯಪುರ | ಮಾದನಾಯಕನಹಳ್ಳಿ ಪೊಲೀಸ್ ಠಾಣಿ ಸಿಬ್ಬಂದಿ ಅಧಿಕಾರ ದುರ್ಬಳಕೆ : ಕೆಆರ್‌ಎಸ್ ಪ್ರತಿಭಟನೆ

      ವಿಜಯಪುರ | ಮಾದನಾಯಕನಹಳ್ಳಿ ಪೊಲೀಸ್ ಠಾಣಿ ಸಿಬ್ಬಂದಿ ಅಧಿಕಾರ ದುರ್ಬಳಕೆ : ಕೆಆರ್‌ಎಸ್ ಪ್ರತಿಭಟನೆ

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ವಿಜಯಪುರ | ಮಾದನಾಯಕನಹಳ್ಳಿ ಪೊಲೀಸ್ ಠಾಣಿ ಸಿಬ್ಬಂದಿ ಅಧಿಕಾರ ದುರ್ಬಳಕೆ : ಕೆಆರ್‌ಎಸ್ ಪ್ರತಿಭಟನೆ

      ವಿಜಯಪುರ | ಮಾದನಾಯಕನಹಳ್ಳಿ ಪೊಲೀಸ್ ಠಾಣಿ ಸಿಬ್ಬಂದಿ ಅಧಿಕಾರ ದುರ್ಬಳಕೆ : ಕೆಆರ್‌ಎಸ್ ಪ್ರತಿಭಟನೆ

      October 6, 2025
      ರಾಜ್ಯ ಲಿಂಬೆ ಅಭಿವೃದ್ದಿ ಮಂಡಳಿಯ ನೂತನ ಅಧ್ಯಕ್ಷ “ಬಿ.ಎಸ್ ಕವಲಗಿ” ಗೆ ಮಾಜಿ‌ ಶಾಸಕ ಶರಣಪ್ಪ‌ ಸುಣಗಾರ ಸನ್ಮಾನ

      ರಾಜ್ಯ ಲಿಂಬೆ ಅಭಿವೃದ್ದಿ ಮಂಡಳಿಯ ನೂತನ ಅಧ್ಯಕ್ಷ “ಬಿ.ಎಸ್ ಕವಲಗಿ” ಗೆ ಮಾಜಿ‌ ಶಾಸಕ ಶರಣಪ್ಪ‌ ಸುಣಗಾರ ಸನ್ಮಾನ

      October 5, 2025
      ಮಳೆ ಹಾಗೂ ಪ್ರವಾಹದ ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ಸ್ಪಂದಿಸದ ಸರಕಾರ ಕೋಮಾದಲ್ಲಿದ್ದಂತೆ..!

      ಮಳೆ ಹಾಗೂ ಪ್ರವಾಹದ ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ಸ್ಪಂದಿಸದ ಸರಕಾರ ಕೋಮಾದಲ್ಲಿದ್ದಂತೆ..!

      October 5, 2025
      • About Us
      • Contact Us
      • Privacy Policy

      © 2025 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2025 VOJNews - Powered By Kalahamsa Infotech Private Limited.