ಮುದ್ದೇಬಿಹಾಳ ;ತಹಶಿಲ್ದಾರರ ಕಚೇರಿ ಮುಂದೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ನಡೆಸುತ್ತಿರುವ ಗ್ರಾಮಾಡಳಿತಾಧಿಕಾರಿಗಳ ಹೋರಾಟ 5 ದಿನಕ್ಕೆ ಮುಂದುವರಿಕೆ ಶುಕ್ರವಾರ ಶಿರಸ್ತೆದಾರ ಸಂಘದ ಪದಾಧಿಕಾರಿಗಳು ಹೋರಾಟಕ್ಕೆ ಬೆಂಬಲ ನೀಡಿದರು.
ಈ ವೇಳೆ ಬೆಳಗ್ಗೆ ಗ್ರಾಮಾಡಳಿತಾಧಿಕಾರಿಗಳು ಪುಲ್ವಾಮ್ ಹುತಾತ್ಮ ಸೈನಿಕ ದಿನಾಚರಣೆ ನಿಮಿತ್ತ ಹುತಾತ್ಮ ಯೋಧರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.
ಈ ವೇಳೆ ಗ್ರಾಮಾಡಳಿತಾಧಿಕಾರಿಗಳ ಜಿಲ್ಲಾಧ್ಯಕ್ಷ್ಯ ಗಂಗಾಧರ ಜೂಲಗುಡ್ಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಿಯಾಜ ನಾಯ್ಕೂಡಿ, ತಾಲೂಕ ಅಧ್ಯಕ್ಷ ಮನೋಜ ರಾಠೋಡ, ಶಬ್ಬಿರ ಮುಲ್ಲಾ ಅರ್ ಎಸ್ ಹೊಸೂರ, ಸುನಿಲ್ ರಾಠೋಡ, ಎ.ಎಸ್ ಬಾಗವಾನ, ಶ್ರೀನಿವಾಸ ಹುನಗುಂದ,ಶಿವಶರಣ ಕುಂಬಾರ, ದೇವರಾಜ, ಗುರಿಕಾರ,ಕುಮಾರ ಆಲಗೂರ, ಪ್ರಕಾಶ ಹೊಸಕೇರಿ, ಯಮನಪ್ಪ ಮಾದರ, ಪವನ ಬೆಂಕಿ,ಎ ವಿ ಮಠ, ಸಂಗಪ್ಪ ಮೇಟಿ, ಆರತಿ ಬಳವಾಟ, ಅನುಪಮ ಪೂಜಾರ, ಗಂಗಮ್ಮ ಕುಂಬಾರ, ಕಾವ್ಯ ಮುಲ್ಲಾಳ, ಶಿವಾನಂದ ಅಂಗಡಿ, ಶೈಲಶ್ರೀ ಕಂಚ್ಯಾಣಿ, ಕಿಶೋರ ಹಜೇರಿ, ಶೃತಿ ಡಂಬಳ,
ಸೇರಿದಂತೆ ಮುದ್ದೇಬಿಹಾಳ ಹಾಗೂ ತಾಳಿಕೋಟೆ ತಾಲೂಕಿನ ಗ್ರಾಮಾಡಳಿತಾಧಿಕಾರಿಗಳ ಸಂಘದ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.