140 ಕೋಟಿ ಭಾರತೀಯರ ಆಕಾಂಕ್ಷೆಗಳನ್ನು ಈಡೇರಿಸುವ ಬಜೆಟ್ : ಬಿಜೆಪಿ ಮುಖಂಡ ಬಾಳು
ಇಂಡಿ : ಮಧ್ಯಮ ವರ್ಗದ ಜನರು ಯಾವಾಗಲೂ ದೇಶದ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿಜಿಯವರ ಹೃದಯದಲ್ಲಿರುತ್ತಾರೆ”140 ಕೋಟಿ ಭಾರತೀಯರ ಆಕಾಂಕ್ಷೆಗಳನ್ನು ಈಡೇರಿಸುವ ನಮ್ಮ ಸರ್ಕಾರದ ಬದ್ಧತೆಯನ್ನು ವಿಕಸಿತ ಭಾರತದ 2025 ರ ಬಜೆಟ್ ಪ್ರತಿಬಿಂಬಿಸುತ್ತದೆ. ಮಧ್ಯಮ ವರ್ಗದ ಜನರಿಗೆ ಇಂದಿನ ಬಜೆಟ್ ಕೊಡುಗೆ. ಅಭಿವೃದ್ಧಿ ಪರ ಭಾರತದ ಗುರಿಯನ್ನು ಇಟ್ಟಿಕೊಂಡು ಮುಂದಿನ ಜನಾಂಗದ ಆರ್ಥಿಕ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿ ಮಾಡುತಕಾoತಹ ಉತ್ತಮ ಬಜೆಟ್.