• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ವಿಜಯಪುರ ನೂತನ ಜಿಲ್ಲಾಧಿಕಾರಿಯಾಗಿ ಡಾ.ಆನಂದ.ಕೆ ಅಧಿಕಾರ ಸ್ವೀಕಾರ

    ವಿಜಯಪುರ ನೂತನ ಜಿಲ್ಲಾಧಿಕಾರಿಯಾಗಿ ಡಾ.ಆನಂದ.ಕೆ ಅಧಿಕಾರ ಸ್ವೀಕಾರ

    ವಿಜಯಪುರ ಜಿಲ್ಲಾ ನೂತನ ಜಿಲ್ಲಾಧಿಕಾರಿಯಾಗಿ ಡಾ. ಆನಂದ ಕೆ

    ವಿಜಯಪುರ ಜಿಲ್ಲಾ ನೂತನ ಜಿಲ್ಲಾಧಿಕಾರಿಯಾಗಿ ಡಾ. ಆನಂದ ಕೆ

    ಸದೃಢ ಆರೋಗ್ಯದಿಂದ ಭವ್ಯ ರಾಷ್ಟçದ ನಿರ್ಮಾಣ- ಶಿಫಾ ಜಮಾದಾರ

    ಸದೃಢ ಆರೋಗ್ಯದಿಂದ ಭವ್ಯ ರಾಷ್ಟçದ ನಿರ್ಮಾಣ- ಶಿಫಾ ಜಮಾದಾರ

    BLDE :ಪೂಲ್ ಕ್ಯಾಂಪಸ್ ಡ್ರೈವ್- 2025

    BLDE :ಪೂಲ್ ಕ್ಯಾಂಪಸ್ ಡ್ರೈವ್- 2025

    ಮಹಿಳಾ ವಿವಿ: ನೂತನ ಕುಲಪತಿಯಾಗಿ ಪ್ರೊ.ವಿಜಯಾ ಕೋರಿಶೆಟ್ಟಿ ನೇಮಕ

    ಮಹಿಳಾ ವಿವಿ: ನೂತನ ಕುಲಪತಿಯಾಗಿ ಪ್ರೊ.ವಿಜಯಾ ಕೋರಿಶೆಟ್ಟಿ ನೇಮಕ

    ಸಂಸದ ರಮೇಶ್ ಜಿಗಜಿಣಿಗಿ ವಿಧ್ಯಾರ್ಥಿಗಳೊಂದಿಗೆ ಸಂವಾದ..!

    ಸಂಸದ ರಮೇಶ್ ಜಿಗಜಿಣಿಗಿ ವಿಧ್ಯಾರ್ಥಿಗಳೊಂದಿಗೆ ಸಂವಾದ..!

    ಬಿಜೆಪಿ ಮಂಡಲದಿಂದ ರಾಷ್ಟ್ರೀಯ ವೈದ್ಯರ ದಿನಾಚರಣೆ ಹಾಗೂ ರಾಷ್ಟ್ರೀಯ ಪತ್ರಿಕಾ ದಿನಾಚರಣೆಯಲ್ಲಿ  ಗೌರವ ಸನ್ಮಾನ.

    ಬಿಜೆಪಿ ಮಂಡಲದಿಂದ ರಾಷ್ಟ್ರೀಯ ವೈದ್ಯರ ದಿನಾಚರಣೆ ಹಾಗೂ ರಾಷ್ಟ್ರೀಯ ಪತ್ರಿಕಾ ದಿನಾಚರಣೆಯಲ್ಲಿ  ಗೌರವ ಸನ್ಮಾನ.

    ಪಟ್ಟಣದ ಮಾರುತಿ ನಗರ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ ಪುರಸಭೆಯ ಅಧಿಕಾರಿಗಳಿಗೆ ಮನವಿ

    ಪಟ್ಟಣದ ಮಾರುತಿ ನಗರ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ ಪುರಸಭೆಯ ಅಧಿಕಾರಿಗಳಿಗೆ ಮನವಿ

    ಶಂಕರ ಹೆಬ್ಬಾಳ ಅವಿರೋಧ ಆಯ್ಕೆ

    ಶಂಕರ ಹೆಬ್ಬಾಳ ಅವಿರೋಧ ಆಯ್ಕೆ

    ರಾಷ್ಟ್ರೀಯ ಭಾವೈಕ್ಯತೆ ಬೆಳೆಸುವುದೇ ಸೇವಾದಳ: ಡೋಣೂರ್.

    ರಾಷ್ಟ್ರೀಯ ಭಾವೈಕ್ಯತೆ ಬೆಳೆಸುವುದೇ ಸೇವಾದಳ: ಡೋಣೂರ್.

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸಂಪಾದಕೀಯ

      ಇಂಡಿ ಟ್ರಾಫಿಕ್ ಹಾಗೂ ಪಾರ್ಕಿಂಗ್‌ನ ಒಂದು ಕಥೆ ವ್ಯಥ್ಯೆ..!

      Editor : ಶಂಕರ ಜಮಾದಾರ

      August 2, 2024
      0
      ಇಂಡಿ ಟ್ರಾಫಿಕ್ ಹಾಗೂ ಪಾರ್ಕಿಂಗ್‌ನ ಒಂದು ಕಥೆ ವ್ಯಥ್ಯೆ..!
      0
      SHARES
      565
      VIEWS
      Share on FacebookShare on TwitterShare on whatsappShare on telegramShare on Mail

      ಇಂಡಿ ಟ್ರಾಫಿಕ್ ಹಾಗೂ ಪಾರ್ಕಿಂಗ್‌ನ ಒಂದು ಕಥೆ ವ್ಯಥ್ಯೆ..!

      ಭವಿಷ್ಯದಲ್ಲಿ ಜಿಲ್ಲಾ ಕೇಂದ್ರದ ಕನಸು ಕಾಣುತ್ತಿರುವ ಇಂಡಿ ಪಟ್ಟಣದ ಟ್ರಾಫಿಕ್ ಹಾಗೂ ಪಾರ್ಕಿಂಗ್‌ನ ಒಂದು ಕಥೆ ವ್ಯಥ್ಯೆ

      ಪೋಲೀಸರು ಬಳಸುವ ಏಕವಚನದ ಪದ..!

      ಟ್ರಾಫಿಕ್‌ನಿಂದ ರೈತರಿಗೆ, ಗ್ರಾಹಕರಿಗೆ, ಜನ ಸಾಮನ್ಯರ ಸಮಸ್ಯೆಗಳು ನೂರೆಂಟು..?
      ಇಂಡಿ : ವಿಜಯಪುರ ಜಿಲ್ಲೆಯಲ್ಲಿ ಆಡಳಿತಾತ್ಮಕವಾಗಿ ಐದು ತಾಲ್ಲೂಕುಗಳನ್ನು ಹೊಂದಿರುವ ಕಂದಾಯ ಉಪ ವಿಭಾಗ ಕಛೇರಿ,ಪೋಲಿಸ್ ಉಪವಿಭಾಗ ಕಛೇರಿ, ಲಿಂಬೆ ಅಭಿವೃದ್ಧಿ ಮಂಡಳಿ ಹಾಗೂ ಕೃಷಿ ವಿಜ್ಞಾನ ಕೇಂದ್ರ ಹಾಗೂ ಇತರೆ ಉಪವಿಭಾಗ ಕಚೇರಿ ಹೊಂದಿರುವ ಭವಿಷ್ಯದ ಜಿಲ್ಲಾ ಕೇಂದ್ರದ‌ ಕನಸು ಕಾಣುತ್ತಿರುವ ಭೀಮಾತೀರದ ಖ್ಯಾತಿಯ ಇಂಡಿ ಪಟ್ಟಣಕ್ಕೆ ಪಾರ್ಕಿಂಗ್ ಹಾಗೂ ಟ್ರಾಫಿಕ್ ಸಮಸ್ಯೆ ಗಂಭೀರವಾಗಿ ಕಾಡುತ್ತಿದೆ..! ಈ ಸಮಸ್ಯೆಗಳಿಗಾಗಿ ಒಂದು ಪರಿಪೂರ್ಣ ಮಾಹಿತಿ ಇಲ್ಲಿದೆ.
      ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣಕ್ಕೆ ನೆರೆಯ ಮಹಾರಾಷ್ಟ್ರ ಮತ್ತು ಇತರೆ ಜಿಲ್ಲೆಗಳ ವಾಹನ ಸಂಚಾರ ಹಾಗೂ ಇಂಡಿ ಪಟ್ಟಣದಲ್ಲಿ ದಿನದಿಂದ ದಿನಕ್ಕೆ ವಾಹನಗಳ ದಟ್ಟಣೆ ಹಾಗೂ ಓಡಾಟ ಹೆಚ್ಚಾಗಿದೆ. ಆ ಕಾರಣದಿಂದಾಗಿ ವಾಹನ ನಿಲುಗಡೆಗೆ ಸೂಕ್ತ ಪಾರ್ಕಿಂಗ್ ಸ್ಥಳವಿಲ್ಲದ್ದರಿಂದ ವಾಹನ ಸವಾರರು ಎಲ್ಲಿ ಬೇಕೋ ಅಲ್ಲಿ ಮನಬಂದಂತೆ ಗಾಡಿ ನಿಲ್ಲಿಸುವ ಪರಿಪಾಠ ಈಗ ಎದುರಾಗಿದೆ.

      👉ಗ್ರಾಹಕರಿಗೆ ಹಾಗೂ ಅಂಗಡಿಕಾರರಿಗೆ ಕಷ್ಟ..!

      ಇವೆಲ್ಲ ಕಾರಣಗಳಿಂದ ಮತ್ತು ವ್ಯಾಪಾರ ಮಳಿಗೆಗಳಿಗೆ ಬರುವ ದಿನ ನಿತ್ಯದ ಗ್ರಾಹಕರಿಗೆ ಸಮರ್ಪಕವಾದ ಪಾರ್ಕಿಂಗ್‌ ವ್ಯವಸ್ಥೆ ಇಲ್ಲದೆ ತೊಂದರೆಯಾಗುತ್ತಿದೆ. ಸರಿಯಾಗಿ ಸರತಿ ಸಾಲಿನಲ್ಲಿ ವಾಹನಗಳನ್ನು ಸ್ವಲ್ಪ ಅಂತರ ಬಿಟ್ಟು ನಿಲ್ಲಿಸಿದರೆ ಗ್ರಾಹಕರಿಗೂ ವ್ಯಾಪಾರಿಗಳಿಗೂ ಅನುಕೂಲವಾಗಲಿದೆ.

      👉 ಚಕ್ರವ್ಯೂಹಕ್ಕೆ ಹೊಕ್ಕಂತೆ

      ಪಟ್ಟಣದ ಬಸವೇಶ್ವರ ವೃತದ ಪಕ್ಕದಲ್ಲಿ ವಾಹನ ಪಾರ್ಕ್‌ ಮಾಡುವುದೆಂದರೇ ಚಕ್ರವ್ಯೂಹದ ಒಳಗೆ ಹೊಕ್ಕಂತೆ ಭಾಸವಾಗುತ್ತದೆ.ಎಲ್ಲಿ ನೋಡಿದರೂ ಬಾಡಿಗೆ ವಾಹನಗಳ ಪಾರ್ಕಿಂಗ್‌ ವಲಯವಿರುವುದರಿಂದ ಜನರು ಸ್ವಂತ ವಾಹನಗಳನ್ನು ಪಾರ್ಕ್‌ ಮಾಡುವುದೇ ಕಷ್ಟಕರವಾಗಿದೆ. ಕೆಲವು ಕಡೆಗಳಲ್ಲಿ ಫುಟ್‌ ಪಾತ್‌ ಗಳಲ್ಲಿಯೇ ಅಂಗಡಿಗಳಿದ್ದು, ಪಾದಚಾರಿಗಳು ನಡೆದಾಡಲು ಕಷ್ಟವಾಗಿದೆ.ಈ ಅತಿಕ್ರಮಣಗಳನ್ನು ಸ್ಥಳೀಯ ಪುರಸಭೆ ತೆರವುಗೊಳಿಸಿದಲ್ಲಿ ಸಮಸ್ಯೆಯನ್ನು ಬಗೆ ಹರಿಸಬಹುದಾಗಿದೆ ಎಂದು ಜನರಾಡಿಕೊಳ್ಳುತ್ತಿದ್ದಾರೆ.
      • ಗೋಳು ಕೇಳೋರು ಯಾರು?

      ಇಂಡಿಯಲ್ಲಿ ಪಾರ್ಕಿಂಗ್‌ ಹಾಗೂ ಟ್ರಾಫೀಕ್ ಸಮಸ್ಯೆ ಹೇಳತೀರದು. ವಿಚಿತ್ರವೆಂದರೇ ಎಲ್ಲಿಯೂ ಪಾರ್ಕಿಂಗ್‌, ನೋ ಪಾರ್ಕಿಂಗ್‌ ಫಲಕಗಳಿಲ್ಲ.ಕಾರು ತಗೊಂಡು ತರಕಾರಿ ತಂದವ ನಿಜವಾದ ಹೀರೋ ಇಲ್ಲಿ. ರಿಕ್ಷಾಗಳು ಮತ್ತು ಜೀಪುಗಳು, ರಸ್ತೆ ಬದಿಯ ವ್ಯಾಪಾರ ಇಡೀ ಪಟ್ಟಣದ ರಸ್ತೆಯ ಇಕ್ಕೆಲಗಳಲ್ಲಿ ಆವರಿಸಿದೆ. ಚತುಸ್ಪದ ರಸ್ತೆ ಹೊಂದಿರುವ ಪ್ರತಿ ರಸ್ತೆಯ 1.5 ಕಿ.ಮೀ. ಉದ್ದದ ಕಡೆಯೂ ಪಾರ್ಕಿಂಗ್ ವ್ಯವಸ್ಥೆ ಕಷ್ಟದಾಯಕವಾಗಿದೆ.ಎಲ್ಲಿಯೂ ವಾಹನ ನಿಲುಗಡೆಗೆ ಅವಕಾಶವಿಲ್ಲ. ಇಲ್ಲಿರುವ ಟ್ರಾಫಿಕ್‌ ಪೊಲೀಸ್‌ ಏನೂ ಫಲಕಾರಿ ಆದಂತೆ ಕಾಣುತ್ತಿಲ್ಲ. ಹೇಗೋ ಜಾಗ ಸಿಕ್ಕಿತಲ್ಲ ಎಂದು ವಾಹನ ನಿಲ್ಲಿಸಿದರೆ ಸೂಚನಾ ಫಲಕ ಇಲ್ಲದಿದ್ದರೂ ದಂಡ ಚೀಟಿ ಬರೆಯುತ್ತಾರೆ.ಸರಿಯಾದ ಪಾರ್ಕಿಂಗ್‌, ಫುಟ್‌ ಪಾತ್‌ ಮತ್ತು ಸೂಚನಾ ಫಲಕಗಳು ಅತಿ ಅಗತ್ಯವಾಗಿ ಬೇಕಾಗಿದೆ.ರಸ್ತೆಯ ಬದಿಯ ಬಾಡಿಗೆ ವಾಹನ ನಿಲುಗಡೆಯ ವ್ಯವಸ್ಥೆ ಕೂಡಾ ಕ್ರಮಬದ್ಧಗೊಳಿಸಬೇಕಾಗಿದೆ.

      👉 ಎಲ್ಲಿ-ಎಲ್ಲಿ ಟ್ರಾಫಿಕ್ ಹಾಗೂ ಪಾರ್ಕಿಂಗ್ ಸಮಸ್ಯೆ..?

      ಮುಖ್ಯವಾಗಿ ಎಸ್ ಬಿ ಐ ಬ್ಯಾಂಕ್, ಕರ್ನಾಟಕ ಬ್ಯಾಂಕ್, ಎಪಿಎಮ್ಸಿ ಎದುರು, ಟಿಪ್ಪು ಸುಲ್ತಾನ ವೃತ್,
      ಬಸವೇಶ್ವರ ವೃತ್, ಸಂಗೋಳ್ಳಿ ರಾಯಣ್ಣ ವೃತ್, ಮಹಾವೀರ ವೃತ್ ಅದಲ್ಲದೇ ಸಿಂದಗಿ ರಸ್ತೆ,ರೈಲ್ವೇ ಸ್ಟೆಷನ್ ರಸ್ತೆ, ಅಗರಖೇಡ ರಸ್ತೆ‌ ಹಾಗೂ ವಿಜಯಪುರ ಈ ರಸ್ತೆಯ ಪಕ್ಕದಲ್ಲಿ ವಾಹನಗಳು ನಿಲ್ಲುವುದರಿಂದ ಟ್ರಾಫಿಕ್ ಕಿರಿಕಿರಿ ಉಂಟಾಗುತ್ತಿದೆ. ಅದಕ್ಕೆ ಸೂಕ್ತ ಸ್ಥಳಾವಕಾಶ ಒದಗಿಸುವ ಮತ್ತು ಅವಶ್ಯಕ ಇರುವ ಬೋರ್ಡ್ಗಳನ್ನು ಹಾಕಿದರೆ ಸಮಸ್ಯೆ ಪರಿಹಾರ ಕಂಡುಕೊಳ್ಳಲು ಸಾಧ್ಯ.

      ಪರಿಹಾರಗಳೇನು..?

      * ಸಂಚಾರಿ ನಿಯಮಗಳು ‌ಪಾಲನೆ
      * ಗ್ರೀನ್ ಸಿಗ್ನಲ್ ದೀಪ ಶೀಘ್ರ ಪ್ರಾರಂಭ
      * ಸಿಸಿ‌ ಕ್ಯಾಮರ್ ದುರಸ್ತಿ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಅಳವಡಿಕೆ
      * ಜೀಬ್ರಾ ಪಟ್ಟಿ ತಯಾರಿಸುವುದು
      * ಸುಧಾರಿತ ತಂತ್ರಜ್ಞಾನದ ಮೂಲಕ ಪಾರ್ಕಿಂಗ್ ಸ್ಥಳ ಗುರುತಿಸುವುದು
      *  ನೋ ಪಾರ್ಕಿಂಗ್ ಬೋರ್ಡ್ 
      * ಬೀದಿ ವ್ಯಾಪರಸ್ಥರಿಗೆ ಸೂಕ್ತ ಸ್ಥಳಾವಕಾಶ ಒದಗಿಸುವುದು
      * ವರ್ತುಲ ರಸ್ತೆ ಅವಶ್ಯಕ
      * ಬಿಳಿ ಸಮವಸ್ತ್ರದೊಂದಿಗೆ ಟ್ರಾಫಿಕ್ ಪೋಲಿಸ್ ‌ಕರ್ತವ್ಯ ನಿರ್ವಹಣೆ
      ಅಲ್ಲದೇ, ಜನಸಾಮಾನ್ಯರಿಗೆ ಪೊಲೀಸರಿಂದ ಸೂಕ್ತ ಕಾನೂನು ತಿಳುವಳಿಕೆ ನೀಡುವ ಕಾರ್ಯಕ್ರಮ ಆಯೋಜನೆ ಮಾಡಬೇಕಿದೆ. ಅದರ ಜೊತೆಗೆ ಅಪಘಾತ ತಡೆಗಟ್ಟಲು ಕ್ರಮ, ರಾತ್ರಿ ಗಸ್ತು ಸೇರಿದಂತೆ ಕ್ರೈಂಗಳಿಗೆ ಕಡಿವಾಣ ಹಾಕಬೇಕು ಎಂದು ಪ್ರಜ್ಞಾವಂತರ ಅಭಿಪ್ರಾಯ ಆಗಿದೆ. ಅದಕ್ಕಾಗಿ ಮುಂದಿನ ದಿನಗಳಲ್ಲಿ ಯಾವ ಯಾವ ಬದಲಾವಣೆಗಳು ಆಗುತ್ತೇವೆ ಎಂದು ಕಾಯ್ದು ನೋಡಬೇಕಿದೆ…
      ನಗರದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದ್ದು ಇದನ್ನು ಪರಿಹರಿಸಲು ಪುರಸಭೆ ಹಾಗೂ ಪೊಲೀಸರು ಜಂಟಿ ಕಾರ್ಯಚರಣೆ ಮಾಡಿ ಅನಧಿಕೃತವಾಗಿ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತ್ತಿರುವ ಡಬ್ಬ ಅಂಗಡಿಗಳನ್ನು ತೆರವು ಮಾಡುವುದರ ಜೊತೆಗೆ ಪಾರ್ಕಿಂಗ್ ಸಲುವಾಗಿಯೇ ಮೀಸಲಿಟ್ಟ ಸ್ಥಳದಲ್ಲಿ ವ್ಯಾಪಾರ ವಹಿವಾಟಿಗೆ ಅವಕಾಶ ಕಲ್ಪಿಸಿದ ಪ್ರಯುಕ್ತವು ಟ್ರಾಫಿಕ್ ಹೆಚ್ಚಾಗುತ್ತಿದೆ ಕೂಡಲೇ ಪುರಸಭೆ ಹಾಗೂ ಪೊಲೀಸರು ಈ ಕುರಿತು ಕ್ರಮ ಕೈಗೊಳ್ಳಬೇಕು. 

      ಶ್ರೀಧರ ಝಂಪಾ ಸ್ಥಳೀಯ ನಿವಾಸಿ.

      ಇಂಡಿಯಲ್ಲಿ ಡಿವಾಯ್ಎಸ್ಪಿ ಮತ್ತು ಸಿಪಿಐ ಕಛೇರಿಗಳಿವೆ. ಅಪರಾಧ ಹಾಗೂ ಸುಗಮ‌‌ ಸಂಚಾರಕ್ಕಾಗಿ ಶಾಸಕ ಯಶವಂತರಾಯಗೌಡ ಪಾಟೀಲ ಅವರು, ಶಹರ ಮತ್ತು ಗ್ರಾಮೀಣ ಪೋಲಿಸ್ ಠಾಣಾಗಳಾಗಿ ವ್ಯವಸ್ಥೆ ಟ್ರಾಫಿಕ್ ಕಲ್ಪಿಸಿದ್ದಾರೆ.‌ ಟ್ರಾಫಿಕ್ ಸಂಬಂಧಿಸಿದಂತೆ ಹಲವು ಬಾರಿ ಇಲಾಖೆ ಸಭೆಗಳಲ್ಲಿ ಗಮನಕ್ಕೆ ತಂದಿದೆ.‌ ಆದರೂ
      ಅಧಿಕಾರಿಗಳ‌ ನಿರ್ಲಕ್ಷ್ಯತನದಿಂದ ಸಿಗ್ನಲ್ ದೀಪ ವಿದ್ದರೂ ವಿಲ್ಲದಂತಾಗಿ‌, ಪಾರ್ಕಿಂಗ್ ಮತ್ತು ಟ್ರಾಫಿಕ್ ‌ಕಿರಿಕಿರಿ ಹೆಚ್ಚಾಗಿದೆ. ಕೂಡಲೇ ಪಾರ್ಕಿಂಗ್ ಮತ್ತು ಟ್ರಾಫಿಕ್ ಬಗ್ಗೆ ಸೂಕ್ತ ವ್ಯವಸ್ಥೆ ಮಾಡದಿದ್ದರೆ, ಪ್ರತಿಭಟನೆ ಮಾಡಲು ಮುಕ್ತ ಅವಕಾಶ ನೀಡಿದಂತೆ,

      ಶಿವು ಮಲಕಗೊಂಡ

      ಅಧ್ಯಕ್ಷ ‌ಕರವೇ ಪ್ರವೀಣ ಶೆಟ್ಟಿ ಬಣ (ಇಂಡಿ),

      ಟ್ರಾಫಿಕ್ ಸಮಸ್ಯೆಯ ಬಗ್ಗೆ ಪರಿಹಾರ ಕಲ್ಪಿಸುವಲ್ಲಿ ಪೊಲೀಸ್ ಇಲಾಖೆ ಏನು ಕ್ರಮ ಕೈಗೊಳ್ಳುತ್ತದೆ ಎಂದು ವಿಚಾರಿಸಲು ಡಿ ವೈ ಎಸ್ ಪಿ ಜಗದೀಶ್ ಹೆಚ್ ಎಸ್ ಅವರಿಗೆ ಕರೆ ಮಾಡಿದಾಗ ಅದನ್ನು ಸ್ಥಳೀಯ ಇನ್ಸ್ಪೆಕ್ಟರ್ ಅವರಿಗೆ ಕೇಳಿ ಎಂದು ಉತ್ತರಿಸಿದರು. ಇನ್ಸ್ಪೆಕ್ಟರ್ ಅವರಿಗೆ ಕರೆ ಮಾಡಿ ಕೇಳಲಾಗಿ ನನಗೆ ಹುಷಾರಿಲ್ಲ ಎಂದು ಕರೆ ಸ್ಥಗಿತಗೊಳಿಸಿದ್ದಾರೆ.
      ಇಂತಹ ಅಧಿಕಾರಿಗಳು ಇರುವವರೆಗೂ ಟ್ರಾಫಿಕ್ ಅಲ್ಲದೆ ನಗರದಲ್ಲಿನ ಯಾವುದೇ ಸಮಸ್ಯೆ ಪರಿಹರಿಸಲು ಸಾಧ್ಯವಾಗುವುದಿಲ್ಲ ಎಂಬುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಬ್ರೇಕಿಂಗ್: ಇಂಡಿಯಲ್ಲಿ ಕೊಳವೆ ಬಾವಿಗೆ ಬಿದ್ದ ಬಾಲಕ..!

      ಬ್ರೇಕಿಂಗ್: ಇಂಡಿಯಲ್ಲಿ ಕೊಳವೆ ಬಾವಿಗೆ ಬಿದ್ದ ಬಾಲಕ..!

      April 3, 2024
      ವಿಜಯಪುರ ನೂತನ ಜಿಲ್ಲಾಧಿಕಾರಿಯಾಗಿ ಡಾ.ಆನಂದ.ಕೆ ಅಧಿಕಾರ ಸ್ವೀಕಾರ

      ವಿಜಯಪುರ ನೂತನ ಜಿಲ್ಲಾಧಿಕಾರಿಯಾಗಿ ಡಾ.ಆನಂದ.ಕೆ ಅಧಿಕಾರ ಸ್ವೀಕಾರ

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ವಿಜಯಪುರ ನೂತನ ಜಿಲ್ಲಾಧಿಕಾರಿಯಾಗಿ ಡಾ.ಆನಂದ.ಕೆ ಅಧಿಕಾರ ಸ್ವೀಕಾರ

      ವಿಜಯಪುರ ನೂತನ ಜಿಲ್ಲಾಧಿಕಾರಿಯಾಗಿ ಡಾ.ಆನಂದ.ಕೆ ಅಧಿಕಾರ ಸ್ವೀಕಾರ

      July 9, 2025
      ವಿಜಯಪುರ ಜಿಲ್ಲಾ ನೂತನ ಜಿಲ್ಲಾಧಿಕಾರಿಯಾಗಿ ಡಾ. ಆನಂದ ಕೆ

      ವಿಜಯಪುರ ಜಿಲ್ಲಾ ನೂತನ ಜಿಲ್ಲಾಧಿಕಾರಿಯಾಗಿ ಡಾ. ಆನಂದ ಕೆ

      July 9, 2025
      ಖಾಸಗಿ ಶಿಕ್ಷಣ ಸಂಸ್ಥೆಗಳು ವ್ಯಾಪಾರ ಕೇಂದ್ರಗಳಾಗಿವೆ- ನಮ್ಮ ಕರ್ನಾಟಕ ಸೇನೆ:

      ಖಾಸಗಿ ಶಿಕ್ಷಣ ಸಂಸ್ಥೆಗಳು ವ್ಯಾಪಾರ ಕೇಂದ್ರಗಳಾಗಿವೆ- ನಮ್ಮ ಕರ್ನಾಟಕ ಸೇನೆ:

      July 8, 2025
      • About Us
      • Contact Us
      • Privacy Policy

      © 2025 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2025 VOJNews - Powered By Kalahamsa Infotech Private Limited.