• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಸತ್ಯಶೋಧಕ ಡಾ!! ಅಣ್ಣ ಬಾಬು ಸಾಟೆ ಯವರ 1೦5ನೇ ಜಯಂತಿ ಆಚರಣೆ

    ಸತ್ಯಶೋಧಕ ಡಾ!! ಅಣ್ಣ ಬಾಬು ಸಾಟೆ ಯವರ 1೦5ನೇ ಜಯಂತಿ ಆಚರಣೆ

    ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಕೈ ಜೋಡಿಸಿ- ಸಂತೋಷ ಬಂಡೆ

    ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಕೈ ಜೋಡಿಸಿ- ಸಂತೋಷ ಬಂಡೆ

    ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್‌ಟಾಪ್‌ ವಿತರಿಸಿದ ಶಾಸಕ ಎಂಆರ್ ಮಂಜುನಾಥ್

    ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್‌ಟಾಪ್‌ ವಿತರಿಸಿದ ಶಾಸಕ ಎಂಆರ್ ಮಂಜುನಾಥ್

    79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಪೂರ್ವಭಾವಿ ಸಭೆ

    79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಪೂರ್ವಭಾವಿ ಸಭೆ

    ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘಟನೆಯಿಂದ ಪ್ರತಿಭಟನೆ

    ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘಟನೆಯಿಂದ ಪ್ರತಿಭಟನೆ

    ಮಕ್ಕಳೊಂದಿಗೆ ಬಿಸಿಯೂಟ ಸವಿದ ಅಧಿಕಾರಿ ಮತ್ತು ಎಸ್.ಡಿ.ಎಂ.ಸಿ ಸದಸ್ಯರು

    ಮಕ್ಕಳೊಂದಿಗೆ ಬಿಸಿಯೂಟ ಸವಿದ ಅಧಿಕಾರಿ ಮತ್ತು ಎಸ್.ಡಿ.ಎಂ.ಸಿ ಸದಸ್ಯರು

    ಕುರಿ ಸಾಕಾಣಿಕೆ ಲಾಭದಾಯಕ ಡಾ. ಅಡಕಿ

    ಕುರಿ ಸಾಕಾಣಿಕೆ ಲಾಭದಾಯಕ ಡಾ. ಅಡಕಿ

    ಪತ್ರಕರ್ತರಾದವರು ಸತ್ಯವನ್ನು ಹೇಳಲು ಹಿಂಜರಿಯಬಾರದು..!

    ಪತ್ರಕರ್ತರಾದವರು ಸತ್ಯವನ್ನು ಹೇಳಲು ಹಿಂಜರಿಯಬಾರದು..!

    ಹಲಸಂಗಿ ದೃವತಾರೆ ಮಧುರಚೆನ್ನರು :ಸಾಹಿತಿ ಗೀತಯೋಗಿ

    ಹಲಸಂಗಿ ದೃವತಾರೆ ಮಧುರಚೆನ್ನರು :ಸಾಹಿತಿ ಗೀತಯೋಗಿ

    “ಬಾಯಿಯು ದೇಹಕ್ಕೆ, ಹೆಬ್ಬಾಗಿಲು; ಆರೋಗ್ಯಕರ ಹಲ್ಲುಗಳು-ಒಸಡುಗಳು, ಆರೋಗ್ಯಕರ ದೇಹದ ಸಂಕೇತ”

    “ಬಾಯಿಯು ದೇಹಕ್ಕೆ, ಹೆಬ್ಬಾಗಿಲು; ಆರೋಗ್ಯಕರ ಹಲ್ಲುಗಳು-ಒಸಡುಗಳು, ಆರೋಗ್ಯಕರ ದೇಹದ ಸಂಕೇತ”

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ಭೀಮಾತೀರದ ವಿಜಯಲಕ್ಷ್ಮೀ ಸಿನೆಮಾ‌ ಥೇಟರ್ ನೆನಪು ಮಾತ್ರ..!

      Voice Of Janata

      May 18, 2024
      0
      ಭೀಮಾತೀರದ ವಿಜಯಲಕ್ಷ್ಮೀ ಸಿನೆಮಾ‌ ಥೇಟರ್ ನೆನಪು ಮಾತ್ರ..!
      0
      SHARES
      859
      VIEWS
      Share on FacebookShare on TwitterShare on whatsappShare on telegramShare on Mail

      ಭೀಮಾತೀರದ ವಿಜಯಲಕ್ಷ್ಮೀ ಟಾಕೀಜ್ ಈಗ ನೆನಪು ಮಾತ್ರ..!

      Voice Of Janata : ಅದೊಂದು ಕಾಲವಿತ್ತು ಒಂದು ಚಲನ ಚಿತ್ರ ಮಂದಿರ (ಟಾಕೀಜ್) ಭೀಮೆಯ ತೀರದ ಪಟ್ಟಣದಲ್ಲಿ ಬಹು ಪ್ರಸಿದ್ಧಿಯಾಗಿತ್ತು. ಅದು ಸುತ್ತ ಮುತ್ತಲಿನ ಹಳ್ಳಿಗಳ ಜನರಿಗೆ ಭರ್ಜರಿಯಾಗಿ ರಸದೌತಣ ನೀಡುವ ಮನರಂಜನೆಯ ಆಗರವಾಗಿತ್ತು….1970 ರಲ್ಲಿ  ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ಪ್ರಾರಂಭವಾದ ಈ ಚಲನ ಚಿತ್ರಮಂದಿರದಲ್ಲಿ ಮೊಟ್ಟ ಮೊದಲ ‘ಸಮಾಜ ಕೋ ಬದಲ್ ಡಾಲೋ ಚಲನ ಚಿತ್ರ ಬಹು ಅದ್ಭುತವಾಗಿ ಪ್ರದರ್ಶನವಾಯಿತು…. ಅದರಲ್ಲೂ ಈ ಟಾಕೇಜ್ ನಲ್ಲಿ ಡಾ.ರಾಜ್ ರ ಸಂಪತ್ತಿಗೆ ಸವಾಲ್ ಮರಳಿ ಮರಳಿ ಪ್ರದರ್ಶನವಾಗಿ ದಾಖಲೆ ಬರೆದಿದ್ದು ಅತ್ಯಂತ ಗಮನಾರ್ಹ ಸಂಗತಿಯಾಗಿತ್ತು.! ಈ ಚಿತ್ರ ಮಂದಿರದಲ್ಲಿ ಚಲನ ಚಿತ್ರ ಆರಂಭದ ಮುನ್ನ ಶರಣು ಶರಣಯ್ಯ.! ಗಜಮುಖನೆ ಗಣಪತಿಯೇ ನಿನಗೆ ವಂದನೆ.! ಬಿಸ್ಮಿಲ್ಲಾಖಾನರ ಶಹನಾಯಿ ವಾದನ ಕೇಳಲಂತೂ ಮನಸು ಹಾತೊರೆಯಿತ್ತಿತ್ತು.! ಸಿನೆಮಾ ಪ್ರಾರಂಭದಲ್ಲಿ ಅಲ್ಲಿನ ಹಿರೋಡೆಶ್ವರನಿಗೆ ಬೆಳಗುವ ದೂಪದೀಪದಾರತಿ ಮತ್ತಷ್ಟು ಸೊಗಸಾಗಿ ಕಂಡು ಭಯ ಭಕ್ತಿ ಮೂಡಿಸುತ್ತಿತ್ತು.

      ವಿಜಯ ಲಕ್ಷ್ಮೀ ಕಟ್ಟಡದ ಅಂದ ಚಂದ ಅದ್ವೀತಿಯವಾಗಿತ್ತು..!
      ———————————————————————–

      ವಿಜಯಪುರ ಜಿಲ್ಲೆಯಲ್ಲಿನ ಆಗಿನ ಕಾಲದ ಎಲ್ಲ ಚಲನ ಚಿತ್ರ ಮಂದಿರಗಳಲ್ಲಿ ಇಂಡಿ ವಿಜಯ ಲಕ್ಷ್ಮೀ ಚಿತ್ರ ಮಂದಿರ ನೋಡಲು ಆಕರ್ಷಕವಾಗಿ ಮತ್ತು ಅತ್ಯಂತ ಸುಂದರವಾಗಿತ್ತು. ಈ ಚಲನ ಚಿತ್ರಮಂದಿರದ ಬಾಲ್ಕನಿಗೆ ಹೋಗುವ ಮೇಲ್ಮಮಹಡಿಯ ಮೆಟ್ಟಲುಗಳ ಮೇಲೆ ಏರುತ್ತ ಹೋಗುವದು ಅದೊಂದು ಥರಹ ಕೊಡಚಾದ್ರಿ ಬೆಟ್ಟ ಏರಿದಂತಹ ವರ್ಣಿಸಲದಳನಾದ ಬಹು ಸುಂದರವಾದ ವಿನ್ಯಾಸವಾಗಿತ್ತು. ಕೆಳಮಹಡಿಯಲ್ಲಿ ಅತ್ಯಂತ ಆಕರ್ಷಕವಾದ ಕಂಬಗಳಿಂದ ಕೂಡಿದ ಮಹಿಳೆಯರ ಕೊಡುವ ಜಾಗವಂತೂ ಹೇಳಿ ಮಾಡಿಸಿದ ಹಾಗಿತ್ತು.

      ಅದರ ಮುಂದಗಡೆ ನೆಲದ ಹಾಸಿನ ಸ್ಥಳವಿತ್ತು ಚಿತ್ರ ಮುಂದಿರ ಪ್ರಾರಂಭದ ಸನ್ನಿವೇಶದಲ್ಲಿ ಇಂಡಿಯನ್ ನ್ಯೂಸ್ ಪ್ರಕಟವಾಗುತ್ತಿತ್ತು…ಅದರಲ್ಲಿ ವಿಶೇಷವೆಂದರೇ ಕನ್ನಡದ ಮೇರು ನಟ ಡಾ ರಾಜಕುಮಾರ ರಜನಿಕಾಂತ ಬಾಲಿವುಡ್ ಸ್ಟಾರ್ ಅಮಿತಾಬ್ ಬಚ್ಚನ್ ಈರಮುಡಿ ತೆಗೆದುಕೊಂಡು ಅಯ್ಯಪ್ಪನ ಸನ್ನಿದಿಗೆ ಹೋಗುವ ದೃಶ್ಯವಂತೂ ಚಿತ್ರ ರಸಿಕರನ್ನು ಬೆರಗುಗೊಳಿಸುತ್ತಿತ್ತು. ಏಕೆಂದರೆ ಡಾ.ರಾಜ್ ರಜನಿಕಾಂತ ಕನ್ನಡಿಗರಾಗಿದ್ದರು. ಇಂತಹ ಚಿತ್ರಮಂದಿರದಲ್ಲಿ ಸತ್ಯ ಹರಿಶ್ಚಂದ್ರ ಬಬ್ರುವಾಹನ ನಾನಿನ್ನ ಬಿಡಲಾರೆ ಬಂಗಾರದ ಜಿಂಕೆ ಬಿಳಿಗಿರಿ ಬನದಲ್ಲಿ ಒಡ ಹುಟ್ಟಿದವರು ಗಂಧದ ಗುಡಿ ಕವಿರತ್ನ ಕಾಳಿದಾಸ ಬಂಗಾರದ ಪಂಜರ ಮುಂತಾದ ಚಿತ್ರಗಳು ಪ್ರದರ್ಶನ ಗೊಂಡಿದ್ದು ನಿಜವಾಗ್ಲೂ ಹೆಮ್ಮೆಯ ಸಂಗತಿ.

      ಡಾ. ರಾಜರನ್ನು ನೋಡಲು ಇಂಡಿ ಅಭಿಮಾನಿ‌ ಹೈನು ಕೊಡುವ ಎಮ್ಮೆ ಮಾರಿ ಬೆಂಗಳೂರಿಗೆ ಹೋಗಿದ್ದನು.
      —————————————————————————-

      ಕನ್ನಡದ ವರನಟ ಡಾ. ರಾಜಕುಮಾರವರ ನಟನೆಯ ಕಂಡು ಅಂದು ಕರ್ನಾಟಕದ ಸಹಸ್ರಾರು ಜನ ಮಾರು ಹೋಗಿದ್ದರು. ಅವರ ಹಾಗೆ ಪ್ಯಾಂಟ್ ಶರ್ಟ್ ಹೇರ ಸ್ಟೆಲ್ ಮೀಸೆ ಕಟ್ಟು ಯುವಕರಲ್ಲಿ ಹೆಚ್ಚಾಗಿ ಕಂಡು ಬರುತಿತ್ತು ಅದರಲ್ಲೂ ಅವರ ಅಭಿನಯಕ್ಕೆ ಎಂದೆಂದಿಗೂ ಬೆಲೆ ಕಟ್ಟಲಾಗದ ಚಲನ ಚಿತ್ರ ಬಂಗಾರದ ಮನುಷ್ಯ ಕನ್ನಡಿಗರ ಪಾಲಿಗೆ ಮನೆ ಮಾತಾಗಿತ್ತು. ಅದರಲ್ಲೂ ಬಬ್ರುವಾಹನ ಡೈಲಾಗು ಸಂಪತ್ತಿಗೆ ಸವಾಲ್ ಅದ್ಭುತ ನಟನೆ ಎಲ್ಲರ ಮನಸೂರೆಗೊಂಡಂತೆ ಅದರಲ್ಲೂ ನಮ್ಮೂರಿನ ಕುಂಬಾರ ಓಣಿಯ ಬಾಬು ಕಂಬಾರ ಅನ್ನುವ ವ್ಯಕ್ತಿ ಡಾ. ರಾಜಕುಮಾರನ ಅಭಿನಯದ ಫೈಟಿಂಗ್ ದೃಶ್ಯ ಪ್ರಾರಂಭವಾದ ತಕ್ಷಣ ಪಕ್ಕದವರ ಪಾಲಿಗೆ ಪೆಟ್ಟು ಲತ್ತೆ ಹಾಕುತ್ತಿದ್ದರು ಅಷ್ಟೊಂದು ಭಾವನಾತ್ಮಕ ಅಭಿಮಾನ ಬಾಬು ಕಂಬಾರವರಲ್ಲಿತ್ತು ಹಾಗಂತ ಅವರೊಬ್ಬರೇ ಡಾ. ರಾಜ್ ರ ಅಭಿಮಾನಿಯಾಗಿರಲಿಲ್ಲ ಗಂಗಯ್ಯ ಸ್ವಾಮಿಜೀ ಯಿಂದ ಹಿಡಿದು ಶಂಕರ ಬಿದರಿಯವರೆಗೂ ಈ ಅಭಿಮಾನ ಹಬ್ಬಿತ್ತು. ಡಾ. ರಾಜ್ ಹಾಗೆ ವಿಷ್ಣುವರ್ಧನ ಶಂಕರನಾಗ ಚಲನ ಚಿತ್ರಗಳು ಬಿಡುಗಡೆಯಾದಾಗ ಬ್ಯಾಂಗಡಿ ಹಚ್ಚಿ ಬಿದಿರಿನ ಸ್ಟಾರ್ ಕಟ್ಟುತ್ತಿದ್ದರು. ಇವೆಲ್ಲ ಒಂದು ಕಡೆಯಾದರೇ ಡಾ. ರಾಜರನ್ನು ನೋಡಲು ಜನ ಗೋಕಾಕ ಚಳುವಳಿಯ ಸಂದರ್ಭದಲ್ಲಿ ಸೈಕಲ್ ಮೇಲೆ ಆಲಮೇಲ ಅಪಜಲಪುರ ವಿಜಯಪುರಕ್ಕೆ ಪ್ರಯಾಣ ಬೆಳೆಸುತ್ತಿದ್ದರು ಡಾ. ರಾಜ ಎಂದರೆ ಅದೊಂದು ವಿದ್ಯುತ್ ಸಂಚಾರವಾಗಿತ್ತು ಒಮ್ಮೆ ಬಾಬು ಕಂಬಾರವರು ಡಾ. ರಾಜಕುಮಾರವರನ್ನು ನೋಡಲು ಯಾವ ರೀತಿ ಸಾಹಸ ಮಾಡಿದರೆಂದರೆ ಹೈನು ಕೊಡುವ ಎಮ್ಮೆಯನ್ನು ಮಾರಿ ಅದರಿಂದ ಬಂದ ದುಡ್ಡಿನಿಂದ ಬೆಂಗಳೂರಿಗೆ ಪ್ರಯಾಣ ಬೆಳಸಿ ಡಾ. ರಾಜ್ ಜೊತೆ ಫೋಟೋ ಕ್ಲಿಕಿಸಿಕೊಂಡು ಬಂದಿದ್ದರು ಇನ್ನೂ ರಾಜ್ ಜೊತೆ ಭಾವಚಿತ್ರದಲ್ಲಿ ಕಂಡು ಬಂದವರು ಶ್ರೀ ಗಂಗಯ್ಯ ಸ್ವಾಮಿಗಳು ಇನ್ನೂ ರಾಜಕೀಯವಾಗಿ ಉತ್ತುಂಗ ಶಿಖರದಲ್ಲಿದ್ದ ಶ್ರೀ ಚೇರ್ಮನ್ ಅಣ್ಣಪ್ಪ ದೇವರವರು ಡಾ. ರಾಜ್ ರೊಂದಿಗಿನ ಭಾವಚಿತ್ರ ಈಗಲೂ ಕಾಣಲು ಸಿಗುವದು ಇದೆಲ್ಲ ನೆನೆಯುವದು ವಿಜಯ ಲಕ್ಷ್ಮೀ ಟಾಕೀಜ್ ಮೂಲಕವೆನ್ನಬಹುದು…..

      ಇಂಡಿಯಲ್ಲಿ ನಾಲ್ಕು ಚಿತ್ರಮಂದಿರಗಳು ಸ್ಥಾಪಿತವಾದವು..!
      ———————————————————————–

      ವಿಜಯಲಕ್ಷ್ಮೀ ಟಾಕೀಜ್ ದೊಂದಿಗೆ ಇಂಡಿಯಲ್ಲಿ
      ನರ್ತಕಿ /ನಟರಾಜ ಟೂರಿಂಗ್ ಟಾಕೀಜ್ ನಲ್ಲಿ ಬಿಡುಗಡೆ ಸಿನೆಮಾ ಪ್ರಾರಂಭವಾಯಿತು.ಆದರನಂತರ ಶ್ರೀನಿವಾಸ್ ಚಲನಚಿತ್ರ ಮಂದಿರ ಉದ್ಘಾಟನೆಯಾಗಿ ಮೊದಲು ಸಿನೆಮಾ ಮುಳ್ಳಿನ ಗುಲಾಬಿ ಸಿನೆಮಾ ಪ್ರಾರಂಭವಾಯಿತು.ಹಾಗೆ ಮಹಾವೀರ ಚಲನಚಿತ್ರ ಮುಂದಿರ ಪ್ರಾರಂಭವಾಯಿತು.ಅಲ್ಲಿನ ಮೊದಲ ಚಿತ್ರ ಗಂಧರ್ವಗಿರಿ ಎಲ್ಲ ಚಿತ್ರ ಮಂದಿರಗಳು ಯಶಸ್ವಿಯಾಗಿ ಸಾಗಿದವು ಶ್ರೀನಿವಾಸ ಚಿತ್ರ ಮುಂದಿರ ಯಜಮಾನ ಅತ್ಯಂತ ಯಶಸ್ವಿಯಾಗಿ ಪ್ರದರ್ಶನವಾಯಿತು ಹಾಗೆ ನಂಜುಂಡಿ ಕಲ್ಯಾಣ ಮಹಾವೀರ ಚಿತ್ರ ಮಂದಿರದಲ್ಲಿ ಬಹು ಯಶಸ್ವಿಯಾಗಿ ಪ್ರದರ್ಶನವಾಯಿತು.

      ನೀಲಿ ಚಿತ್ರಗಳ ವಿಜಯಲಕ್ಷ್ಮೀ ಟಾಕೀಜನಲ್ಲಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿದವು..!
      —————————————————————————–

      ಆಧುನಿಕವಾಗಿ ಕಾಲನ ಹೊಡೆತಕ್ಕೆ ವಿಜಯಲಕ್ಷ್ಮೀ ಟಾಕೀಜ್ ಸಿಕ್ಕಿತು ಎನ್ನಬಹುದು..! 1992ರ ಆಸುಪಾಸಿನಲ್ಲಿ ವಿಜಯಲಕ್ಷ್ಮೀ ಟಾಕೀಜ್ ತನ್ನ ಗತವೈಭವದ ಸಿರಿ ಹಾರಿ ಹೋಗ ತೊಡಗಿತು….!ಪ್ರೇಕ್ಷಕರಿಲ್ಲದ ಕಾರಣ ಇಲ್ಲಿ ನೀಲಿ ಚಿತ್ರಗಳು ಹೆಚ್ಚು ಹೆಚ್ಚು ಪ್ರದರ್ಶನವಾಗ ತೊಡಗಿದವು…!ಏಕೋ ಏನೋ ಅದು ತನ್ನ ಸುವರ್ಣ ಯುಗದ ಕೊಂಡಿ ಕಳಚತೊಡಗಿತು…!ಅದು ಅವಸಾನದತ್ತ ಸಾಗಿ ಈಗ ನೆಲ ಸಮವಾಯಿತು . ಅಲ್ಲಿನ ಅತೀ ಎತ್ತರದ ಬಾಲ್ಕನಿ‌ ಈಗ ನೆನಪು ಮಾತ್ರ . ಚಲನ ಚಿತ್ರದ ಮಧ್ಯದ ವಿಶ್ರಾಂತಿ ಸಮಯದಲ್ಲಿ ಮಾರುತ್ತಿದ್ದ ಲಿಂಬೆ ಗೋಳಿ ಪೆಪ್ಪರಮಿಂಟ್ ಈಗ ಎಲ್ಲವೂ ಸಪ್ಪೆ ಸಪ್ಪೆ..! ಈಗ ವಿಜಯಲಕ್ಷ್ಮೀ ಟಾಕೀಜ್ ಬರೀ ನೆನಪು ಮಾತ್ರ..!

      ✍️ದಶರಥ ಕೋರಿ ಶಿಕ್ಷಕರು ಇಂಡಿ🙏

      Tags: #Cinema theater#indi / vijayapur#Vijayalaxmi#Voice Of Janata#ಭೀಮಾತೀರದ ವಿಜಯಲಕ್ಷ್ಮೀ ಸಿನೆಮಾ‌ ಥೇಟರ್ ನೆನಪು ಮಾತ್ರ..!
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಫಲಿತಾಂಶ ವೃದ್ಧಿಗೆ ಶೈಕ್ಷಣಿಕ ಚಿಂತನೆ ಅಗತ್ಯ

      ಫಲಿತಾಂಶ ವೃದ್ಧಿಗೆ ಶೈಕ್ಷಣಿಕ ಚಿಂತನೆ ಅಗತ್ಯ

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಫಲಿತಾಂಶ ವೃದ್ಧಿಗೆ ಶೈಕ್ಷಣಿಕ ಚಿಂತನೆ ಅಗತ್ಯ

      ಫಲಿತಾಂಶ ವೃದ್ಧಿಗೆ ಶೈಕ್ಷಣಿಕ ಚಿಂತನೆ ಅಗತ್ಯ

      August 1, 2025
      ಸತ್ಯಶೋಧಕ ಡಾ!! ಅಣ್ಣ ಬಾಬು ಸಾಟೆ ಯವರ 1೦5ನೇ ಜಯಂತಿ ಆಚರಣೆ

      ಸತ್ಯಶೋಧಕ ಡಾ!! ಅಣ್ಣ ಬಾಬು ಸಾಟೆ ಯವರ 1೦5ನೇ ಜಯಂತಿ ಆಚರಣೆ

      August 1, 2025
      ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಕೈ ಜೋಡಿಸಿ- ಸಂತೋಷ ಬಂಡೆ

      ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಕೈ ಜೋಡಿಸಿ- ಸಂತೋಷ ಬಂಡೆ

      August 1, 2025
      • About Us
      • Contact Us
      • Privacy Policy

      © 2025 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2025 VOJNews - Powered By Kalahamsa Infotech Private Limited.