• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಸನಾತನ ಧರ್ಮ ಉಳಿಯಬೇಕಾದರೆ ಪ್ರತಿಯೊಬ್ಬರೂ ಕನಿಷ್ಠ ಆರು ಮಕ್ಕಳನ್ನು ಹೆರಬೇಕು ಎಂದು ವಿಆರ್‌ಎಲ್ ಸಮೂಹ ಸಂಸ್ಥೇಗಳ ಅಧ್ಯಕ್ಷ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ವಿಜಯ ಸಂಕೇಶ್ವರ

    2026-27 ಸಾಲಿನ ವಿಕಸಿತ ಗ್ಯಾರಂಟಿ ರೋಜಗಾರ ಮತ್ತು ಅಜಿವಿಕಾ ಮಿಷನ್( ಗ್ರಾಮೀಣ) ಯೋಜನೆಯ ಕಾಮಗಾರಿಯ ಪಟ್ಟಿ ತಯಾರಿಸಲು ವಿಶೇಷ ವಾರ್ಡ ಸಭೆ

    ಜಮಖಂಡಿ ಎ ಆರ್ ಟಿ ಒ ಜಯರಾಂ ನಾಯಕ ಮನೆ ಕಳ್ಳತನ

    ಜಮಖಂಡಿ ಎ ಆರ್ ಟಿ ಒ ಜಯರಾಂ ನಾಯಕ ಮನೆ ಕಳ್ಳತನ

    ಶಿಕ್ಷಕ ರಮೇಶ ಮುಂಜಣ್ಣಿ ಪ್ರಚಾರ ಹಾಗೂ ಸಂಘಟನಾ ಸಮಿತಿ ಸದಸ್ಯರಾಗಿ ಆಯ್ಕೆ

    ನೇತಾಜಿ ದೇಶಪ್ರೇಮ ಇಂದಿನ ಪೀಳಿಗೆಗೆ ಪ್ರೇರಣೆಯಾಗಲಿ -ಸಂತೋಷ ಬಂಡೆ

    ಪತ್ರಕರ್ತ ಪ್ರಕಾಶ ಗುಳೇದಗುಡ್ಡ ಕುಟುಂಬಕ್ಕೆ ಸಿಎಂ ಪರಿಹಾರ ನಿಧಿಯಿಂದ 2 ಲಕ್ಷ ರೂ.ಗಳ ಚೆಕ್ ವಿತರಣೆ

    ಜನೇವರಿ 24 ರಂದು ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಶಿಬಿರ

    “ರಫೀ ಭಂಡಾರಿ ಅವರ ವ್ಯಕ್ತಿತ್ವ ಮತ್ತು ಪತ್ರಿಕಾ ಸಾಧನೆ” ಅಭಿನಂದನಾ ಕೃತಿ ಬಿಡುಗಡೆ-ಸನ್ಮಾನ

    ಹರ್ ಕಿಸಾನ್ ಹರ್ ಕೇತ್ ಎಂಬ ಕಾರ್ಯಕ್ರಮ

    ಹರ್ ಕಿಸಾನ್ ಹರ್ ಕೇತ್ ಎಂಬ ಕಾರ್ಯಕ್ರಮ

    ಜನಪ್ರೀಯತೆಯ ಮಧ್ಯೆದಲ್ಲಿ ನಡೆಯುವ ಸನ್ಮಾನಗಳು ಸಹಜವಾಗಿದ್ದು  ಕೆಲವರು ಬೆದರಿಸಿ ಸನ್ಮಾನ ಮಾಡಿಸಿಕೊಳ್ಳುತ್ತಾರೆ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ಇಂಡಿಯಲ್ಲಿ ಚಿಕನ್ 65, ಗೋಬಿ 65 ಅಂಗಡಿಕಾರರಿಗೆ ಖಡಕ್ ಎಚ್ಚರಿಕೆ..! ಏನು ಗೊತ್ತಾ..?

      Voice of janata

      February 24, 2024
      0
      ಇಂಡಿಯಲ್ಲಿ ಚಿಕನ್ 65, ಗೋಬಿ 65 ಅಂಗಡಿಕಾರರಿಗೆ ಖಡಕ್ ಎಚ್ಚರಿಕೆ..! ಏನು ಗೊತ್ತಾ..?
      0
      SHARES
      1.5k
      VIEWS
      Share on FacebookShare on TwitterShare on whatsappShare on telegramShare on Mail

      ಇಂಡಿಯಲ್ಲಿ ಚಿಕನ್ 65, ಗೋಬಿ 65 ಅಂಗಡಿಕಾರರಿಗೆ ಖಡಕ್ ಎಚ್ಚರಿಕೆ..! ಏನು ಗೊತ್ತಾ..?

      ಇಂಡಿ : ಬಿದಿ ಬದಿಯಲ್ಲಿ ಲಾಲಿ ಪಾಪ್, ಬಾಂಬೆ ಮಿಟಾಯಿ, ಚಿಕನ್ 65, ಗೋಬಿ 65 ಜೊತೆಗೆ ಇತರೆ ಕರೆದ ಪದಾರ್ಥಗಳ ತಯಾರಕರ ಅಂಗಡಿಗಳಿಗೆ ಬೇಟಿ ನೀಡಿ ಆಹಾರ ಗುಣಮಟ್ಟ ಮತ್ತು ಸುರಕ್ಷತೆ ಬಗ್ಗೆ ಪರಿಶೀಲಿಸಿ, ಆಹಾರದ ಗುಣಮಟ್ಟ ಕಾಯ್ದುಕೊಳ್ಳಲು ಖಡಕ ಎಚ್ಚರಿಕೆ ಆಹಾರ ಸುರಕ್ಷತಾ ಆರ್ ಎಸ್ ಬಿರಾದಾರ ನೀಡಿದರು.

      ಶುಕ್ರವಾರ ಪಟ್ಟಣದಲ್ಲಿ ಆಹಾರ ಸುರಕ್ಷತಾ ಮತ್ತು ಗುಣಮಟ್ಟದ ಪ್ರಾಧಿಕಾರ ಹಾಗೂ ಪುರಸಭೆಯವರ ಜಂಟಿಯಲ್ಲಿ ಆಹಾರ ಗುಣಮಟ್ಟ ಪರಿಶೀಲನೆಯ ಕಾರ್ಯಾಚರಣೆ ನಡೆಯಿತು.

      ಅಸುರಕ್ಷಿತ ಹಾಗೂ ಕಲಬೆರಕೆ ಆಹಾರ ಸೇವನೆಯಿಂದ
      ಮಕ್ಕಳ ಹಾಗೂ ಸಾರ್ವಜನಿಕರ ಆರೋಗ್ಯದ ಮೇಲೆ ಅನೇಕ ರೀತಿಯ ದುಷ್ಪರಿಣಾಮಗಳು ಬೀರುತ್ತಿವೆ. ಹಾಗಾಗಿ ಆಹಾರ ಸೇವನೆ ‌ಮುನ್ನ ಗ್ರಾಹಕರು ಆಹಾರದ ತಯಾರಿಕೆ ಬಗ್ಗೆ‌ ಗಮನಹರಿಸಿ ಆಹಾರ ಸೇವೆನೆ ಮಾಡಬೇಕು. ಗೋಬಿ 65, ಚಿಕನ್ 65 ಮತ್ತು ಲಾಲಿ‌ ಪಾಪ್‌ ನಂತಹ ಕರೆದ ಪದಾರ್ಥಗಳಲ್ಲಿ ಕಲಬೆರಕೆ, ಅಸುರಕ್ಷಿತ , ಗುಣಮಟ್ಟ ರಹಿತ ಆಹಾರ ಕಂಡು‌ಬರುತ್ತಿದ್ದು, ಅನಾರೋಗ್ಯಕ್ಕೆ ಕಾರಣವಾಗುತ್ತಿವೆ. ಈ ನಿಟ್ಟಿನಲ್ಲಿ ಆಹಾರ ಸುರಕ್ಷೆಯ ಕುರಿತು ಜನರಲ್ಲಿ ಅರಿವು ಮೂಡಿಸುವುದು ಅತೀ ಅವಶ್ಯಕ. ಇನ್ನೂ ಪಟ್ಟಣದಲ್ಲಿ ಹಲವು ಅಂಗಡಿಗಳಿಗೆ ಬೇಟಿ ನೀಡಿದಂತೆ ಅತೀ ಹೆಚ್ಚಾಗಿ ಕಂಡುಬಂದಿದ್ದು, ಸ್ವಚ್ಚತೆ ಮತ್ತು ಅಸುರಕ್ಷಿತತೆ. ಆ ಕಾರಣಕ್ಕಾಗಿ ಪುರಸಭೆ ವತಿಯಿಂದ ಬಿಸ್ಮಿಲ್ ಹಾಗೂ ಬಡೆಮಿಯಾ ಹೊಟೆಲ್ ಅವರಿಗೆ , ತಲಾ 5 ಸಾವಿರ ರೂಪಾಯಿ ದಂಡ ಹಾಕಲಾಗಿದೆ ಎಂದು ಹೇಳಿದರು. ಒಟ್ಟಾರೆಯಾಗಿ ಸಾರ್ವಜನಿಕರು ಆಹಾರ ಸೇವನೆ ಮುನ್ನ ತಯಾರಕರ ಬಗ್ಗೆ, ಅಲ್ಲಿ ಕಾಣಿಸುವ ವಸ್ತುಗಳ ಮತ್ತು ಪದಾರ್ಥಗಳ ಬಗ್ಗೆ ಪರಿಶೀಲಿಸಿ ಆಹಾರ ಸೇವನೆ ಮಾಡಬೇಕು. ‌ಇಲ್ಲದಿದ್ದರೆ ನಮ್ಮ ಆರೋಗ್ಯಕ್ಕೆ ನಾವೇ ಕಾರಣ, ನಾವೇ ಹಾನಿಕಾರಕ ಎಂದು ಆಹಾರ ಪ್ರಾಧಿಕಾರ ಅಧಿಕಾರಿ ಹೇಳಿದರು.

      ಇನ್ನೂ ಇದೇ ಸಂದರ್ಭದಲ್ಲಿ ಎಲ್ ಎಸ್ ಸೋಮನಾಯಕ, (ಕಿರಿಯ ಆರೋಗ್ಯ ನೀರಿಕ್ಷಕರು ಅವರು ಮಾತನಾಡಿದ ಅವರು, ಶುಚಿತ್ವ ಕಾಯೋಣ, ಆಹಾರ ಕಲುಷಿತವಾಗದಂತೆ ನೋಡೋಣ, ಕಲಬೆರಕೆ ಇಲ್ಲದ ಆಹಾರ ನೀಡೋಣ’ ಎಂಬ ಮಂತ್ರವನ್ನು ಪ್ರತಿಪಾದಿಸುವ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ ನಿಯಮ, ನಿಬಂಧನೆಗಳು– 2011ರ ಆಗಸ್ಟ್‌ 5ರಿಂದ ಜಾರಿಗೆ ಬಂದಿವೆ. ಉತ್ತಮ ಗುಣಮಟ್ಟದ ಆಹಾರ, ಸುರಕ್ಷಿತ ಹಾಗೂ ಶುಚಿಯಾದ ಆಹಾರವನ್ನು ನೀಡುವುದು ಪ್ರತಿಯೊಬ್ಬ ಆಹಾರ ಪದಾರ್ಥ ಮಾರಾಟಗಾರನ ಕರ್ತವ್ಯ ಆಗಿರುತ್ತದೆ. ಆಹಾರ ತಯಾರಿಸುವ ಪ್ರತಿಯೊಂದು ಘಟಕ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕು. ಈ ಉತ್ಪನ್ನಗಳನ್ನು ಮಾರಾಟ ಮಾಡುವ ಕಿರಾಣಿ ಅಂಗಡಿಯವರೂ ಆಹಾರ ಸುರಕ್ಷತಾ ಅಧಿಕಾರಿಗಳಿಂದ ಪರವಾನಗಿ ಪಡೆದಿರಬೇಕು. ಬೀದಿಬದಿಯಲ್ಲಿ ತಳ್ಳುಗಾಡಿಯಲ್ಲಿ ಆಹಾರ ತಯಾರಿಸಿ ಮಾರುವವರೂ ಅನುಮತಿ ಪಡೆಯುವುದು ಕಡ್ಡಾಯ ಎಂದು ಹೇಳಿದರು. ಒಂದು ವೇಳೆ ಆಹಾರದಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ಮತ್ತು ಪರಿಣಾಮಕಾರಿ ಹಾನಿಕಾರಕ ರಾಸಾಯನಿಕ ವಸ್ತುಗಳು ಉಪಯೋಗಿಸಿದ್ದೆ ಅವರ ಪರವಾನಗಿ ರದ್ದು ಗೊಳಿಸಿ ಕಾನೂನು ಕ್ರಮ ಜರುಗುಸಲಾಗುತ್ತೆದೆ ಎಂದು ಹೇಳಿದರು.

      ಚಂದು ಕಾಲೇಭಾಗ, ಮರೆಪ್ಪ ಗುಡಮಿ, ಮುತ್ತು, ಶಶಿ,ಬಸು, ಶ್ರೀಶೈಲ್, ನಿಂಬನ ರವಳಿ, ವಿಜು, ಪರಮಾನಂದ ಹಾಗೂ ಪುರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.

      Tags: #Chikan 65#Food Dep#Gobi 65#indi / vijayapur#Public Newz#Warning for chicken 65#ಇಂಡಿಯಲ್ಲಿ ಚಿಕನ್ 65gobi 65 shopkeepers in Indy..! You know what?ಗೋಬಿ 65 ಅಂಗಡಿಕಾರರಿಗೆ ಖಡಕ್ ಎಚ್ಚರಿಕೆ..! ಏನು ಗೊತ್ತಾ..?
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಕಾರ್‌ನಲ್ಲಿ ಬೆಂಕಿ ಅವಘಡ, ಮೂವರು ಜಸ್ಟ್ ಪಾರು

      ಕಾರ್‌ನಲ್ಲಿ ಬೆಂಕಿ ಅವಘಡ, ಮೂವರು ಜಸ್ಟ್ ಪಾರು

      0
      ಸನಾತನ ಧರ್ಮ ಉಳಿಯಬೇಕಾದರೆ ಪ್ರತಿಯೊಬ್ಬರೂ ಕನಿಷ್ಠ ಆರು ಮಕ್ಕಳನ್ನು ಹೆರಬೇಕು ಎಂದು ವಿಆರ್‌ಎಲ್ ಸಮೂಹ ಸಂಸ್ಥೇಗಳ ಅಧ್ಯಕ್ಷ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ವಿಜಯ ಸಂಕೇಶ್ವರ

      ಸನಾತನ ಧರ್ಮ ಉಳಿಯಬೇಕಾದರೆ ಪ್ರತಿಯೊಬ್ಬರೂ ಕನಿಷ್ಠ ಆರು ಮಕ್ಕಳನ್ನು ಹೆರಬೇಕು ಎಂದು ವಿಆರ್‌ಎಲ್ ಸಮೂಹ ಸಂಸ್ಥೇಗಳ ಅಧ್ಯಕ್ಷ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ವಿಜಯ ಸಂಕೇಶ್ವರ

      January 24, 2026
      2026-27 ಸಾಲಿನ ವಿಕಸಿತ ಗ್ಯಾರಂಟಿ ರೋಜಗಾರ ಮತ್ತು ಅಜಿವಿಕಾ ಮಿಷನ್( ಗ್ರಾಮೀಣ) ಯೋಜನೆಯ ಕಾಮಗಾರಿಯ ಪಟ್ಟಿ ತಯಾರಿಸಲು ವಿಶೇಷ ವಾರ್ಡ ಸಭೆ

      2026-27 ಸಾಲಿನ ವಿಕಸಿತ ಗ್ಯಾರಂಟಿ ರೋಜಗಾರ ಮತ್ತು ಅಜಿವಿಕಾ ಮಿಷನ್( ಗ್ರಾಮೀಣ) ಯೋಜನೆಯ ಕಾಮಗಾರಿಯ ಪಟ್ಟಿ ತಯಾರಿಸಲು ವಿಶೇಷ ವಾರ್ಡ ಸಭೆ

      January 24, 2026
      ಜಮಖಂಡಿ ಎ ಆರ್ ಟಿ ಒ ಜಯರಾಂ ನಾಯಕ ಮನೆ ಕಳ್ಳತನ

      ಜಮಖಂಡಿ ಎ ಆರ್ ಟಿ ಒ ಜಯರಾಂ ನಾಯಕ ಮನೆ ಕಳ್ಳತನ

      January 24, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.