• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಇಲ್ಲಿನ ಸೇವೆ ನನಗೆ ಸಾಕಷ್ಟು ತೃಪ್ತಿ ನೀಡಿದೆ : ತಾಲೂಕು ದಂಡಾಧಿಕಾರಿ ಬಲರಾಮ

    ಇಲ್ಲಿನ ಸೇವೆ ನನಗೆ ಸಾಕಷ್ಟು ತೃಪ್ತಿ ನೀಡಿದೆ : ತಾಲೂಕು ದಂಡಾಧಿಕಾರಿ ಬಲರಾಮ

    ಶಾಸಕರಿಂದ ಹುಬ್ಬೆ ಹುಣಸೆ ಡ್ಯಾಮ್ ಹಾಗೂ ಕಾಲುವೆಗಳ ವೀಕ್ಷಣೆ

    ಶಾಸಕರಿಂದ ಹುಬ್ಬೆ ಹುಣಸೆ ಡ್ಯಾಮ್ ಹಾಗೂ ಕಾಲುವೆಗಳ ವೀಕ್ಷಣೆ

    ಸರಕಾರಿ ಆದರ್ಶ ವಿಧ್ಯಾನಿಲಯಕ್ಕೆ  ಮೂಲಭೂತ ಸೌಲಭ್ಯ ನೀಡಲು ಶಾಸಕ ನಾಡಗೌಡರಿಗೆ ಮನವಿ

    ಸರಕಾರಿ ಆದರ್ಶ ವಿಧ್ಯಾನಿಲಯಕ್ಕೆ  ಮೂಲಭೂತ ಸೌಲಭ್ಯ ನೀಡಲು ಶಾಸಕ ನಾಡಗೌಡರಿಗೆ ಮನವಿ

    ಚಾರ್ಟರ್ಡ್ ಅಕೌಂಟೆಂಟ್ ಪಾಸಾದ ತರುಣ ಜೈನ ಗೆ ಸನ್ಮಾನ ಕಲಿತ ವಿದ್ಯೆ ದೇಶ ಸೇವೆಗೆ ಸಲ್ಲಲಿ: ನಡಹಳ್ಳಿ

    ಚಾರ್ಟರ್ಡ್ ಅಕೌಂಟೆಂಟ್ ಪಾಸಾದ ತರುಣ ಜೈನ ಗೆ ಸನ್ಮಾನ ಕಲಿತ ವಿದ್ಯೆ ದೇಶ ಸೇವೆಗೆ ಸಲ್ಲಲಿ: ನಡಹಳ್ಳಿ

    ಹೈಟೆಕ್ ಆಯುರ್ವೇದ ಆಸ್ಪತ್ರೆ ಮತ್ತು ಶೈಕ್ಷಣಿಕ ಭವನ ಉದ್ಘಾಟನೆ

    ಹೈಟೆಕ್ ಆಯುರ್ವೇದ ಆಸ್ಪತ್ರೆ ಮತ್ತು ಶೈಕ್ಷಣಿಕ ಭವನ ಉದ್ಘಾಟನೆ

    ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಘಟಕದಿಂದ ಭಾಗ್ಯಶ್ರೀಗೆ ಪ್ರತಿಭಾ ಪುರಸ್ಕಾರ

    ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಘಟಕದಿಂದ ಭಾಗ್ಯಶ್ರೀಗೆ ಪ್ರತಿಭಾ ಪುರಸ್ಕಾರ

    ಶಾಸಕರಿಂದ ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್‌ಟಾಪ್ ಹಸ್ತಾಂತರ

    ಶಾಸಕರಿಂದ ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್‌ಟಾಪ್ ಹಸ್ತಾಂತರ

    ನ್ಯಾನೋ ಯುರಿಯಾ ಪರಿಣಾಮಕಾರಿ -ಪವಾರ

    ನ್ಯಾನೋ ಯುರಿಯಾ ಪರಿಣಾಮಕಾರಿ -ಪವಾರ

    ಜುಲೈ 27 ರಂದು ಬಿ.ಎಲ್.ಡಿ.ಇ ಆಸ್ಪತ್ರೆ ನಗರ ಆರೋಗ್ಯ ಕೇಂದ್ರ ಮತ್ತು ಹೈಟೆಕ್ ಆಯುರ್ವೇದ ಆಸ್ಪತ್ರೆ ಹಾಗೂ ಶೈಕ್ಷಣಿಕ ಭವನದ ಉದ್ಘಾಟನೆ ಸಮಾರಂಭ

    ಜುಲೈ 27 ರಂದು ಬಿ.ಎಲ್.ಡಿ.ಇ ಆಸ್ಪತ್ರೆ ನಗರ ಆರೋಗ್ಯ ಕೇಂದ್ರ ಮತ್ತು ಹೈಟೆಕ್ ಆಯುರ್ವೇದ ಆಸ್ಪತ್ರೆ ಹಾಗೂ ಶೈಕ್ಷಣಿಕ ಭವನದ ಉದ್ಘಾಟನೆ ಸಮಾರಂಭ

    ಪುರಸಭೆ ಜಾಗದಲ್ಲಿನ ಅಕ್ರಮ ಕಂಪೌಂಡ ತೆರವುಗೊಳಿಸಿ ರಸ್ತೆಗೆ ರಸ್ತೆ ಲಿಂಕ್ ಮಾಡಿ: ಇರದಿದ್ದರೆ ನಿವಾಸಿಗಳಿಂದ ಧರಣಿ ಎಚ್ಚರಿಕೆ..!

    ಪುರಸಭೆ ಜಾಗದಲ್ಲಿನ ಅಕ್ರಮ ಕಂಪೌಂಡ ತೆರವುಗೊಳಿಸಿ ರಸ್ತೆಗೆ ರಸ್ತೆ ಲಿಂಕ್ ಮಾಡಿ: ಇರದಿದ್ದರೆ ನಿವಾಸಿಗಳಿಂದ ಧರಣಿ ಎಚ್ಚರಿಕೆ..!

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸುದ್ದಿ

      ಹೊರ್ತಿಯಲ್ಲಿ ಉದ್ಘಾಟನೆಗೊಂಡ ಶ್ರೀರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯ ಕಛೇರಿ ರೈತಾಪಿ ಜನರಿಗೆ ಸಕಾರಾತ್ಮಕ ಸೇವೆ ದೊರೆಯಲಿ.

      ಇಂದು ಹೋರ್ತಿ - ಶ್ರೀರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯ ಕಛೇರಿ ಉದ್ಘಾಟಿನೆ.

      December 25, 2023
      0
      ಹೊರ್ತಿಯಲ್ಲಿ ಉದ್ಘಾಟನೆಗೊಂಡ  ಶ್ರೀರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯ ಕಛೇರಿ ರೈತಾಪಿ ಜನರಿಗೆ ಸಕಾರಾತ್ಮಕ ಸೇವೆ ದೊರೆಯಲಿ.
      0
      SHARES
      412
      VIEWS
      Share on FacebookShare on TwitterShare on whatsappShare on telegramShare on Mail

      ಇಂದು ಹೋರ್ತಿ – ಶ್ರೀರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯ ಕಛೇರಿ ಉದ್ಘಾಟನೆ

      ಇಂಡಿ : ಸರಕಾರ ನಮ್ಮ ಭಾಗಕ್ಕೆ ಸಂಪೂರ್ಣ ನೀರಾವರಿ ಮಾಡಿದ್ರೆ, ಖಾಯಂ ಬರಗಾಲಕ್ಕೆ ಪ್ರಸಿದ್ಧವಾದ ಪ್ರದೇಶ ಕ್ಯಾಲಿಫೋರ್ನಿಯಾಗುತ್ತದೆ ಎಂದು ಕೆಬಿಜೆಎನ್ ಲ್ ಕಛೇರಿ ಹಾಗೂ ಕಾರ್ಯಾಲಯ ಉದ್ಘಾಟಿಸಿ ಶಾಸಕ ವಿಠ್ಠಲ ಕಟಕದೊಂಡ ಹೇಳಿದರು.

      ಸೋಮವಾರ ತಾಲೂಕಿನ ಹೊರ್ತಿ ಗ್ರಾಮದಲ್ಲಿ ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ ಅಡಿಯಲ್ಲಿ ಹೊರ್ತಿ- ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ಕಛೇರಿ ಹಾಗೂ ಕಾರ್ಯಾಲಯ ಉದ್ಘಾಟಿಸಿ ಮಾತಾನಾಡಿದರು.

      ಸತತ ಬರಗಾಲಕ್ಕೆ ತುತ್ತಾಗಿರುವ ಈ ಜಿಲ್ಲೆಯ ಇತಿಹಾಸ ತೆಗೆದುಕೊಂಡರೆ, ಶೇಕಡಾ 75 ರಷ್ಟು ತೋಟಗಾರಿಕೆ ಬೆಳೆ ದ್ರಾಕ್ಷಿ, ದಾಳಿಂಬೆ ,ಲಿಂಬೆ ಬೆಳೆಯುತ್ತವೆ. ಅದಕ್ಕಾಗಿ ಸರಕಾರ ನೀರಾವರಿ ಜೊತೆಗೆ ರೈತರಿಗೆ ಪ್ರೊತ್ಸಾಹ ನೀಡಬೇಕು ಎಂದು ಹೇಳಿದರು. ಅದಲ್ಲದೇ ಕೆಬಿಜೆಎನ್ಎಲ್ ರಾಜ್ಯ ಕಚೇರಿ ಆಲಮಟ್ಟಿಯಲ್ಲಿ ಮಾಡಬೇಕು. ಆದರೆ ಹೊರ್ತಿಯಲ್ಲಿ ಉದ್ಘಾಟನೆಗೊಂಡ ಕಚೇರಿ ರೈತಾಪಿ ಜನರಿಗೆ ಸಕಾರಾತ್ಮಕ ಸೇವೆ ದೊರೆಯಲಿ ಇದರ ಉಪಯೋಗ ಸಾರ್ವಜನಿಕ ಪಡೆಯಬೇಕು ಎಂದು ಹೇಳಿದರು.

      ಅಧ್ಯಕ್ಷತೆ ವಹಿಸಿ ಮಾತಾನಾಡಿದ ಶಾಸಕ ಯಶವಂತರಾಯಗೌಡ ಪಾಟೀಲ್ ಅವರು, ಸುಮಾರು ದಶಕಗಳಿಂದ ನಮ್ಮ ಭಾಗದಲ್ಲಿ ಜಲ್ವಂತ ಸಮಸ್ಯೆಗಳನ್ನು ಅನುಭವಿಸಿದ್ದೆವೆ. ಈ ಕ್ಷೇತ್ರದ ಧ್ವನಿಯಾಗಿ ಅನೇಕ ಬಾರಿ ಜಲ್ವಂತ ಸಮಸ್ಯಗಳ ಕುರಿತು ವಿಧಾನಸಭೆಯಲ್ಲಿ ಧ್ವನಿಮೊಳಗಿಸುವ ಕಾರ್ಯ ಮಾಡಿದ್ದೆನೆ. ಅದರ ಜೊತೆಗೆ ಪರಿವರ್ತನೆಯಾಗುವಂತೆ ಮನವೋಲಿಸುವ ಪ್ರಯತ್ನ ಮಾಡಿದ್ದು, ಅದರ ಸಫಲತೆ ಇಂದು ಕಾಣುತ್ತಿದ್ದೆವೆ ಎಂದು ಹೇಳಿದರು.

      ನಮ್ಮ ಭಾಗದಲ್ಲಿ ಕುಡಿಯುವ ನೀರಿನ ಜಲ್ವಂತ ಸಮಸ್ಯೆ ಜೊತೆಗೆ ಬರದಿಂದ ತತ್ತರಿಸಿ ಹೋಗಿದ್ದು ಇದೆ. ಆದರೆ ನಿರುತ್ಸಾಹ ನಮ್ಮ ಜೀವನದ ಭಾಗವಾಗಬಾರದು, ಪ್ರಯತ್ನ ಮಾಡಿದ್ರೆ ಫಸಲು ಖಂಡಿತವಾಗಿಯೂ ಸಾಧ್ಯವಾಗುತ್ತದೆ. ಅದಕ್ಕೆ ಇಂದು ಸಾಕ್ಷಿ ಎಂದು ಹೇಳಿದರು. ಇಂಡಿ ಮತ್ತು ಚಡಚಣ ತಾಲೂಕಿನ ಸುಮಾರು 42 ಹಳ್ಳಿಗಳಿಗೆ ಹೊರ್ತಿ – ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ಸಹಕಾರವಾಗಲಿದೆ. ಇಂಡಿ ಮತಕ್ಷೇತ್ರದಲ್ಲಿ 53,100 ಎಕರೆ ಜಮೀನು ಹಾಗೂ ನಾಗಠಾಣ ಮತಕ್ಷೇತ್ರದಲ್ಲಿ 16,100 ಎಕರೆ ಜಮೀನು ಪ್ರದೇಶ ಒಳಪಡುತ್ತದೆ. ನಮ್ಮ ಭಾಗದಲ್ಲಿ ಬರುವ ಅನೇಕ ಏತ ನೀರಾವರಿ ಯೋಜನೆಗಳು (ಟೆಲ್ ಎಂಡ್) ಕೊನೆಯ ಭಾಗದವರೆಗೆ ನೀರು ಹರಿಯುವುದು ತುಂಬಾ ಕಷ್ಟವಾಗಿತ್ತು.‌ ಆದರೆ ಬಾರಿ ಗುತ್ತಿ ಬಸವಣ್ಣ ಏತ ನೀರಾವರಿ 99 ಕಿ.ಮೀ ದಿಂದ 155 ಕಿ.ಮೀ ವರೆಗೆ ನೀರು ಹರಿಸಿದ್ದು ಅದಲ್ಲದೇ ಯೋಜಿತ ಪ್ರದೇಶದ ಕೊನೆಯ ಭಾಗಕ್ಕೆ ಉಮರಜ, ದಸೂರ ವರೆಗೂ ನೀರು ಈ ಬಾರಿ ಹರಿದಿದೆ.ಇನ್ನೂ ತಡವಲಗಾ, ನಿಂಬಾಳ, ರಾಜನಾಳ, ಹಂಜಗಿ ಸೇರಿದಂತೆ ಸುಮಾರು 19 ಕೆರೆಗಳಿಗೂ ನೀರು ತುಂಬಿಸುವ ಪ್ರಯತ್ನ ಮಾಡಿದ್ದೆವೆ ಎಂದು ಹೇಳಿದರು.

      ಈ ಭಾಗ ಅತ್ಯಂತ ಹಿಂದುಳಿದಿದ್ದು, ಈ ಪ್ರದೇಶ ಜಿಲ್ಲಾವಾದಾಗ ಅಭಿವೃದ್ಧಿ ಪ್ರಗತಿ ಚಿಂತನೆಯತ್ತ ಸಾಧಿಸಲು ಸಾಧ್ಯವಾಗುತ್ತದೆ. ಅದಕ್ಕಾಗಿ ಈ ನಾಡಿನ ಚಿಂತಕರು, ಹಿತೈಷಿಗಳು ಸ್ವಾಮಿಜಿಗಳು, ಮಠಾಧಿಶರು ಮತ್ತು ಸಂಘ, ಸಂಸ್ಥೆಗಳ ಸ್ವಯಂ ಪ್ರೇರಿತವಾಗಿ ಜಿಲ್ಲಾ ಕೇಂದ್ರಕ್ಕಾಗಿ ಹೋರಾಟ ಮಾಡುತ್ತಿದ್ದಾರೆ ಎಂದು ಹೇಳಿದರು.

      ರೈತರ ಹಿತಕ್ಕಾಗಿ ಕೆಬಿಜೆಎನ್ ಕಛೇರಿ ಹಾಗೂ ಕಾರ್ಯಾಲಯ ತಾಲೂಕಿನ ಹೊರ್ತಿ ಗ್ರಾಮದಲ್ಲಿ ಇಂದು ಉದ್ಘಾಟನೆಗೊಂಡಿದೆ. ಅದ್ದರಿಂದ ರೈತರು ಸುಮಾರು ಕಿ.ಮೀ‌ ದೂರ ಅಲೆಯೊದು ತಪ್ಪುತ್ತದೆ. ನಿಮ್ಮ ಯಾವುದೇ ವಿಚಾರಗಳಿಗೂ ತುರ್ತು ಸ್ಪಂದಿಸುವ ಕಾರ್ಯ ಚಟುವಟಿಕೆಗಳು ಇಲ್ಲಿ ನಡೆಯುತ್ತೆವೆ ಎಂದು ಹೇಳಿದರು.

      ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷ ಜಯಶ್ರೀ ಬೋಸಗಿ, ಸಿ.ಎಚ್ ಶ್ರೀನಿವಾಸ್ ಕೆಬಿಜೆನ್ಎಲ್ ಮುಖ್ಯ ಇಂಜಿನಿಯರ್ ಆಲಮಟ್ಟಿ, ಗೋವಿಂದ ರಾಠೋಡ ಅಧಿಕ್ಷಕ ಇಂಜಿನಿಯರ ಮುಲವಾಡ ಏತ ನೀರಾವರಿ ಆಲಮಟ್ಟಿ, ಸಂಗಮೇಶ ಮುಂಡಾಸ ಕಾರ್ಯಪಾಲಕ ಇಂಜಿನಿಯರ ದೇವರಹಿಪ್ಪರಗಿ, ಹನಮಂತಪ್ಪ ಗುಡಗುಂಟ ಸಹಾಯಕ ಇಂಜಿನಿಯರ, ವಿಶ್ವನಾಥ ಬಿರಾದಾರ ಸಹಾಯಕ ಇಂಜಿನಿಯರ, ಮನೋಜಕುಮಾರ ಗಡಬಳ್ಳಿ, ಸಂಬಾಜಿರಾವ್ ಮಿಸಾಳೆ, ಜಿ ಪಂ. ಮಾಜಿ ಸದಸ್ಯ ಮಹಾದೇವ ಪೂಜಾರಿ, ಗುರನಗೌಡ ಪಾಟೀಲ್, ಶ್ರೀಮಂತ ಇಂಡಿ, ಎಮ್ ಅರ್ ಪಾಟೀಲ್, ಪ್ರಕಾಶ್ ಪ್ಯಾಟಿ, ಸುರೇಶಗೌಡ ಪಾಟೀಲ್, ಭದ್ರೇಶ ಮಹಿಶಿ, ಜಾವಿದ ಮೋಮಿನ್, ಭೀಮಣ್ಣ ಕವಲಗಿ, ಜೆಟ್ಟಪ್ಪ ರವಳಿ, ರುಕ್ಮದಿನ ತದ್ದವಾಡಿ, ಕಲ್ಲನಗೌಡ ಬಿರಾದಾರ ಇನ್ನೂ ಅನೇಕ ಮುಖಂಡರು ಉಪಸ್ಥಿತರಿದ್ದರು.

      Tags: #Horti -Revansiddeshwar irregation#Revanasiddeshwar yet niravari#ಇಂಡಿ#ಇಂದು ಹೋರ್ತಿ - ಶ್ರೀರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯ ಕಛೇರಿ ಉದ್ಘಾಟಿಸಿದ#ಶಾಸಕ ಯಶವಂತರಾಯಗೌಡ ಪಾಟೀಲ#ಶಾಸಕ ವಿಠ್ಠಲ‌ ಕಟಕದೊಂಡ
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಡಾ. ಬೆಳ್ಳಿಯವರ ಕೃಷಿ ಸೇವೆ ವರ್ಣನಾತೀತ

      ಡಾ. ಬೆಳ್ಳಿಯವರ ಕೃಷಿ ಸೇವೆ ವರ್ಣನಾತೀತ

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಡಾ. ಬೆಳ್ಳಿಯವರ ಕೃಷಿ ಸೇವೆ ವರ್ಣನಾತೀತ

      ಡಾ. ಬೆಳ್ಳಿಯವರ ಕೃಷಿ ಸೇವೆ ವರ್ಣನಾತೀತ

      July 29, 2025
      ಭೂ ಪರಿಹಾರ ನೀಡಲು ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ..! ಇಂಡಿಯಲ್ಲಿ ಜು-31 ರಂದು ಮಹತ್ವದ ಸಭೆ

      ಭೂ ಪರಿಹಾರ ನೀಡಲು ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ..! ಇಂಡಿಯಲ್ಲಿ ಜು-31 ರಂದು ಮಹತ್ವದ ಸಭೆ

      July 29, 2025
      ಜುಲೈ 30 ರಂದು ಗೋನಾಳ ಪಿ ಎನ್ ಗ್ರಾಮದಲ್ಲಿ ಶ್ರೀ ಪವಾಡ ಬಸವೇಶ್ವರ ಆಶ್ರಯದ ಜಾತ್ರೆ

      ಜುಲೈ 30 ರಂದು ಗೋನಾಳ ಪಿ ಎನ್ ಗ್ರಾಮದಲ್ಲಿ ಶ್ರೀ ಪವಾಡ ಬಸವೇಶ್ವರ ಆಶ್ರಯದ ಜಾತ್ರೆ

      July 29, 2025
      • About Us
      • Contact Us
      • Privacy Policy

      © 2025 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2025 VOJNews - Powered By Kalahamsa Infotech Private Limited.