ಇಂಡಿ: ಇಂಡಿ ಜಿಲ್ಲೆಯಾಗಬೇಕೆಂದು ಒತ್ತಾಯಿಸಿ ಪಟ್ಟಣದ ಪುರಸಭೆಯ 23 ಜನ ಸದಸ್ಯರು ಕಂದಾಯ
ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಅವರಿಗೆ
ಗುರುವಾರ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸದಸ್ಯರಾದ ಭೀಮನಗೌಡ ದಾ. ಪಾಟೀಲ, ರೇಖಾ ಭೀ. ಮೂರಮನ್, ಅನಸೂಯಾ ಮ.ಕಾಲೇಬಾಗ, ಬನ್ನೆಮ್ಮ ಯ. ಹದರಿ, ರೇಣುಕಾ ತಿ. ಉಟಗಿ, ಶೈಲಜಾ ಶ್ರೀ. ಪೂಜಾರಿ, ಸೈಪನ್ ಲ. ಪವಾರ, ಸುಜಾತಾ ಪಾಟೀಲ, ಜಹಾಂಗೀರ ಸೌದಾಗರ, ಭಾಗೀರಥಿ. ನಾ.ಕುಂಬಾರ, ಇಸ್ಮಾಯಿಲ್ ಅರಬ, ಸಂಗೀತಾ ಸು ಕರಿಕಟ್ಟಿ ,ಅನೀಲಗೌಡ ಬಿರಾದಾರ, ಮುಸ್ತಾಕ ಇಂಡೀಕರ್, ಶಬ್ಬೀರ ಖಾಜಿ, ಅಸ್ಲಂ ಕಡಣಿ, ಅಯೂಬ ಭಾಗವಾನ, ಸಾಯಬಣ್ಣ ಮೂರಮನ್, ಉಮೇಶ ದೇಗಿನಾಳ, ಲಿಂಬಾಜಿ ರಾಠೋಡ, ಜ್ಯೋತಿ. ಪ್ರ. ರಾಠೋಡ, ಕವಿತಾ ಜ.ರಾಠೋಡ, ದೇವೆಂದ್ರ ಕುಂಬಾರ ಇದ್ದರು.
ಇಂಡಿ: ಇಂಡಿ ಜಿಲ್ಲೆಯಾಗಬೇಕೆಂದು ಒತ್ತಾಯಿಸಿ ಪಟ್ಟಣದ ಪುರಸಭೆಯ 23 ಜನ ಸದಸ್ಯರು ಕಂದಾಯ
ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.