ಇಂಡಿ ಬ್ರೇಕಿಂಗ್ :
ಪುರಸಭೆ ಮುಖ್ಯ ಅಧಿಕಾರಿ ವರ್ಗಾವಣೆಗಾಗಿ ಪ್ರತಿಭಟನೆ,
ಪಟ್ಟಣದ ಪುರಸಭೆ ಎದುರು ಸದಸ್ಯರು ಹಾಗೂ ಸಾರ್ವಜನಿಕರಿಂದ ಪ್ರತಿಭಟನೆ,
ಬೆಳಿಗ್ಗೆ 11 ಘಂಟೆಯಿಂದಲೆ ಪ್ರತಿಭಟನೆ ಪ್ರಾರಂಭ,
ಜಿಲ್ಲಾ ಅಧಿಕಾರಿ ಬರುವವರೆಗೂ ಪ್ರತಿಭಟನೆ ಕೈ ಬಿಡುವುದಿಲ್ಲ,
ಪಟ್ಟಣದಲ್ಲಿ ಮೂಲಸೌಕರ್ಯ ಮತ್ತು ಕಾಮಗಾರಿ ವಿಳಂಭ ಹಿನ್ನೆಲೆ
ಪುರಸಭೆ ಸದಸ್ಯರನ್ನ ವಿಸ್ವಾಸಕ್ಕೆ ತೆಗೆದುಕೊಳ್ಳದೆ, ಅಗೌರವ ಹಿನ್ನೆಲೆ,
ಅದಲ್ಲದೇ ಬ್ಲಿಚಿಂಗ್ ಪೌಡರ್ ಮತ್ತು ಇತರೆ ಕೆಲಸ ಕಾರ್ಯಗಳು ಸರಕಾರದ ನಿಯಮಬಾಹಿರ ಮಾಡಿದ್ದರ ಹಿನ್ನೆಲೆ,
ಪುರಸಭೆ ಮುಖ್ಯ ಅಧಿಕಾರಿ ಮೇಲೆ ಸೂಕ್ತ ಕ್ರಮತೆಗೆದುಕೊಂಡು ವರ್ಗಾವಣೆಗೊಳಿಸಬೇಕು,