ಅಫಜಲಪುರ: ತಾಲೂಕಿನ ಕರಜಗಿ ಗ್ರಾಮದಲ್ಲಿ ಗುರು ಹಿರಿಯರು ಗ್ರಾಮಸ್ಥರು ಎಲ್ಲರ ಸಮ್ಮೂಖದಲ್ಲಿ ಅಣ್ಣ ಬಸವಣ್ಣನವರ ಜಯಂತೋತ್ಸವ ಆಚರಣೆ ಮಾಡಿದರು.
ನಂತರ ಬಸವಣ್ಣನವರ ಪೋಟೊ ಪೂಜೆ ನೇರವೇರಿಸಿ ಮಾತನಾಡಿದ ಬಿಜೆಪಿ ಮುಖಂಡರಾದ ರಾಜಕುಮಾರ ಜಿಡ್ಡಗಿ ಅವರು ಜ್ನಾನದ ದೀಪ ಹರಿಸಿದ ಮಹಾನ್ ಮನವತಾವಾದಿ ಇವರ ತತ್ವ ಆದಶ೯ಗಳು ಇಂದಿಗೂ ಪಾಠ ಬದುಕಿಗೆ ದಾರಿದೀಪ ವಿಶ್ವ ಗುರು ಬಸವಣ್ಣನವರರು ನಮ್ಮ ನಿಮ್ಮೆಲ್ಲರ ದಾರಿದೀಪ ಎಂದರು.
ಈ ಸಂದರ್ಭದಲ್ಲಿ ಭೀಮಾಶಂಕರ ವಾಂಗಿ ವಿಠೋಬಾ ಹಿರೆಕುರುಬರ,ಸುನಿಲ್ ಹಾಲಳ್ಳಿ ಮಲ್ಲಪ್ಪ ಕಿಣಗಿ,ಮಲಕಣ್ಣ ಪರಿಟ್ ,ಪಿಂಟು ರೇವೂರ ಶರಣು ರೇವೂರ ಸಿದ್ದರಾಮ ಉಪ್ಪಿನ ಪಿರಪ್ಪ ನಾಯಕೋಡಿ ,ಶಿವಾನಂದ ಕೊನಳ್ಳಿ, ರವಿಕುಮಾರ ಹಾಲಳ್ಳಿ ನಿಂಗಪ್ಪ ಬೋರುಟಿ,ಪ್ರಕಾಶ ಆಲೆಗಾಂವ ಗಂಟೇಪ್ಪ ಪಾಟೊಳಿ ,ರಾಜು ಬಬಲಾದ ಅಶೋಕ ದೇವಣಗಾಂವ , ಬಸವರಾಜ ಬೂಸನುರ ಗ್ರಾಮದ ಹಿರಿಯರು ಯುವಕರು ಸಮಸ್ತ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ.