ಇಂಡಿ : ಪುರಸಭೆಗೆ ಅಬ್ದುಲ್ ರಶೀದ ಅರಬ, ಶಾಂತುಗೌಡ ಬಿರಾದಾರ, ಮಂಗಲ ಸಂತೋಷ ಕೋಟಿ, ಶಿವಪ್ಪ ಬಡಿಗೇರ, ಸಂಜಯ ವಿಠ್ಠಲದಾಸ ರಾಠೋಡ ಇವರನ್ನು ನಾಮ ನಿರ್ದೇಶನ ಸದಸ್ಯರನ್ನಾಗಿ ಮಾಡಿ ಆದೇಶಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
© 2026 VOJNews - Powered By Kalahamsa Infotech Private Limited.