ರಾಯಚೂರಿಗೂ ಕಾಲಿಟ್ಟ ಹಿಜಬ್ ಕೇಸರಿ ಶಾಲು ವಿವಾದ..
ನಿನ್ನೆ ಕೇಸರಿ ಶಾಲು ಧರಿಸಿದ್ದ ಪೊಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು..
ಈ ಹಿನ್ನಲೆ ಇಂದು ಹಿಜಬ್ ಧರಿಸಿ ಬಂದ ವಿಧ್ಯಾರ್ಥಿನಿಯರು..
ಕಾಲೇಜು ಪ್ರವೇಶಕ್ಕೆ ಒಪ್ಪಿಗೆ ನೀಡದ ಶಾಲಾ ಆಡಳಿತ ಮಂಡಳಿ..
ಘಟನೆ ಖಂಡಿಸಿ ಶಾಲೆ ಬಂದ್ ಮಾಡುವಂತೆ ಒತ್ತಾಯ..
ವಿಧ್ಯಾರ್ಥಿಗಳ ಒತ್ತಾಯಕ್ಕೆ ಮಣಿದು ಕಾಲೇಜು ಬಂದ್..
ಜಿಲ್ಲೆಯ ವೀರಶೈವ ವಿದ್ಯಾವರ್ಧಕ ಸಂಘದ ಕಾಲೇಜಿಗೆ ರಜೆ..