ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ:ತಾಲೂಕಿನ ಗ್ರಾಮದ ನಾಗರಬೆಟ್ಟ ಎಸ್ ಡಿ ಕೆ ಪ್ರೌಢಶಾಲೆಯ ವಿದ್ಯಾರ್ಥಿ ಪ್ರದೀಪ್ ರಾಮಚಂದ್ರ ತಲಕೇರಿ ಅವನು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625 ಕ್ಕೆ 593 (94-88℅) ಅಂಕ ಪಡೆದು ಉತ್ತಮ ಸಾಧನೆಯನ್ನು ಮಾಡಿದ್ದಾನೆ. ಕನ್ನಡಕ್ಕೆ 123, ಇಂಗ್ಲಿಷ್ ನಲ್ಲಿ 88, ಹಿಂದಿಯಲ್ಲಿ 100,ಗಣಿತದಲ್ಲಿ 95 ವಿಜ್ಞಾನ ದಲ್ಲಿ 87, ಮತ್ತು ಸಮಾಜದಲ್ಲಿ 100,ಅಂಕ ಪಡೆದುಕೊಂಡಿದ್ದು. ಅನೇಕ ತುಂಬಾ ಸಂತೋಷ ವಾಗುತ್ತದೆ ನನ್ನ ಸಾಧನೆಗೆ ಎಸ್ ಡಿಕೆ ಪ್ರೌಢಶಾಲೆಯ ಅಧ್ಯಕ್ಷರಾದ ಬಿ ಜಿ ಮಠ,ಶಾಲೆಯ ಗುರುಗಳಿಗೆ ಶುಭಾ ಹಾರೈಸುತ್ತೇನೆ.ಈ ಸಂತೋಷಕ್ಕೆ ನನ್ನ ತಂದೆ ತಾಯಿ ಆರ್ಶಿವಾದ ನನ್ನ ಮೇಲೆ ಇದೆ, ಪಾಲಕರಾದ ರಾಮಚಂದ್ರ ತಲಕೇರಿ, ಸಿದ್ದಮ್ಮ ತಳಕೇರಿ,ಚಂದ್ರಶೇಖರ ನಾಗರಬೆಟ್ಟ, ಚೇತನ, ಮೇಘಾ,ಮದು,ಎಲ್ಲಾ ಕುಟುಂಬಸ್ಥರು ಪ್ರದೀಪ್ ಅವರಿಗೆ ಕೇಕ್ ಕಟ್ ಮಾಡಿ ಸಿಹಿ ತಿನಿಸಿ ಸಂಭ್ರಮ ವ್ಯಕ್ತಪಡಿಸಿದರು.