ಮುದ್ದೇಬಿಹಾಳ:ಪಟ್ಟಣದ ಹತ್ತಿರ ಬರುವ ಬಿದರಕುಂದಿಯ ಸರ್ಕಾರಿ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳು ಈ ಸಾಲಿನ ಎಸ್.ಎಸ್.ಎಲ್. ಸಿ ಪರೀಕ್ಷೆಯಲ್ಲಿ 620 ಅಂಕ ಪಡೆದ ಭೂಮಿಕಾ ಪಾಟೀಲ್, 619 ಅಂಕ ಪಡೆದ ಜಾನವಿ ಪಾಟೀಲ್ , 618 ಅಂಕ ಪಡೆದ ರಂಜಿತಾ ರಾಥೋಡ್, 618 ಅಂಕ ಪಡೆದ ಸಾಧನ ಕಟ್ಟಿಮನಿ, 617 ಅಂಕ ಪಡೆದ ಸಾಗರ ಪಡೆಕನೂರು, ಹಾಗೂ 608 ಅಂಕ ಪಡೆದ ಸ್ನೇಹ ಹೊನ್ನಕೇರಿ ಮತ್ತು 589 ಅಂಕ ಪಡೆದ ಶ್ರೇಯಸ್ ಗಡೆದ್ ಎಲ್ಲಾ ಮಕ್ಕಳಿಗೆ ಇವರಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ , ಮುಖ್ಯೋಪಾಧ್ಯಯ ಅನಿಲ್ ಕುಮಾರ್ ರಾಥೋಡ್ ಎಸ್ ಬಿ ಎಂ ಸಿ ಅಧ್ಯಕ್ಷರಾದ ಗುಂಡಪ್ಪ ಕೊಟಗಿ , ಅವರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಎಸ್ ಬಿ ಸಜ್ಜನ್, ಎನ್.ಎಸ್. ಬಿರಾದಾರ್ , ಶಿಕ್ಷಕರಾದ ವೇದಿಕೆ ಮೇಲಿದ್ದರು.