ದೇಶದ ಅಭಿವೃದ್ಧಿಪೊರಕ ಬಜೇಟ್ : ಬಾಜಪ ಮುಖಂಡ ರಾಮಸಿಂಗ್
ಇಂಡಿ : ಇದು ದೇಶದ ಅಭಿವೃದ್ಧಿಪೊರಕ ಬಜೇಟ್ ಇಂಡಿಯ ಭಾಜಪ ಯುವ ಮುಖಂಡ ರಾಮಸಿಂಗ ಕನ್ನೊಳ್ಳಿ. ಮೂಲಭೂತ ಸೌಲಭ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಕೃಷಿ ಕ್ಷೆತ್ರಕ್ಕೆ ನಿರುದ್ಯೋಗಿ ಯುವಕರಿಗೆ ಉತ್ತೆಜನ ನೀಡಲು ಕೌಶಲ್ಯ ಅಭಿವೃದ್ಧಿ ಯೋಜನೆ , ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಹಿಂದುಳಿದ ವರ್ಗದ ಜನರಿಗೆ ಆಧ್ಯತೆ ,ರಾಷ್ಟ್ರಿಯ ಹೆದ್ದಾರಿ ಯೋಜನೆ ರೈಲ್ವೆ ಮಾರ್ಗ ಅಭಿವೃದ್ಧಿ ಬಡವರಿಗೆ ಆವಾಸ್ ಯೋಜನೆ ಹಾಗೂ
ಎಲ್ಲ ವರ್ಗದ ಜನರಿಗೆ ಅನ್ವಯ ವಾಗುವ ಬಜೆಟ್ ಮಾಡಲಾಗಿದೆ ಎಂದು ಹೇಳಿದರು.