ಬೆಂಗಳೂರು : ರಾಜ್ಯದಲ್ಲಿ ಸೈಬರ್ ಕ್ರಮ ತಡೆಗಟ್ಟಲು ಸರಕಾರ ಕಠಿಣ ಮತ್ತು ಸೂಕ್ತ ಕ್ರಮಗಳನ್ನು ರೂಪಿಸುತ್ತಿದೆ ಎಂದು ಸಚಿವ ಅರಗ ಜ್ಞಾನೇಂದ್ರ ಹೇಳಿದರು.
ಬಿಜಪಿ ಸುನೀಲ ವಲ್ಯಾಪೂರೆ ಅವರ ಪ್ರಶ್ನೆಗೆ ಸದನದಲ್ಲಿ ಉತ್ತರಿಸಿದ ಸಚಿವರು, ವಂಚನೆ ಒಳಗಾದ ಎರಡು ಘಂಟೆಯೆ ಒಳಗಾಗಿ ಮಾಹಿತಿ ಮತ್ತಯ ದೂರು ನೀಡಿದರೆ, ಅಪರಾದ ಪ್ರಕರಣಗಳನ್ನು ಪೋಲಿಸ್ ಮತ್ತು ಬ್ಯಾಂಕ್ ಸಮಯ್ವದಿಂದ ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಇನ್ನೂ ಈ ಸಮಯವನ್ನು ಗೊಲ್ಡನ್ ಅವರ್ ಎಂದು ಎನ್ನಲಾಗುತ್ತದೆ. ಪ್ರಸ್ತುತ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ದರೋಡೆ ಮಾಡತ್ತಿದ್ದದ್ದು ದೊಡ್ಡ ದರೋಡೆ ಯಾಗಿದೆ. ಸೈಬರ್ ಕ್ರೈಮ್ ತಡೆಗಟ್ಟಲು ಸರಕಾರ ಬಿಗಿಯಾದ ಕಠಿಣ ಕ್ರಮ ರೂಪಿಸುತ್ತಿದೆ ಎಂದು ಹೇಳಿದರು.