• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ರಂಜಾನ್ ಸೌಹಾರ್ದತೆಯನ್ನು ಬೆಸೆಯುವ ಹಬ್ಬ: ಸಿ.ಬಿ. ಅಸ್ಕಿ ಅಭಿಮತ

    ರೈತ ಹೋರಾಟದ ದ್ರುವತಾರೆ ಸಂಗಣ್ಣ ಬಾಗೇವಾಡಿ ಅಸ್ತಂಗತ..

    ಡಿಕೆ ಶಿವಕುಮಾರ್  ಅಧಿಕಾರಾವಧಿ ಸಂಭ್ರಮ..!

    ಡಿಕೆ ಶಿವಕುಮಾರ್  ಅಧಿಕಾರಾವಧಿ ಸಂಭ್ರಮ..!

    ಪರಿಸರ ಉಳಿಸುವುದು ನಮ್ಮ ಕರ್ತವ್ಯ: ರೇವತಿ ಕಾಮತ್ – “ಧೀ” ಆಸ್ಪತ್ರೆ ಆಯೋಜಿಸಿದ್ದ ಧೀ ಶಕ್ತಿ ಕಾರ್ಯಕ್ರಮ – ಮಹಿಳಾ ಸಾಧಕರಿಗೆ ಪ್ರಶಸ್ತಿ ಪ್ರದಾನ

    ಲೂಟಿ ನಿಲ್ಲಿಸಿ, ಬಡಜನರ ಮನೆಗೆ ವಿದ್ಯುತ್ ಸಂಪರ್ಕ ಕೊಡಿ: ಬಿಜೆಪಿ ಮುಖಂಡರ ವಾಗ್ದಾಳಿ

    ಜಿತೋ ಮಹಿಳಾ ವಿಭಾಗದ ವತಿಯಿಂದ ಕ್ಯಾನ್ಸರ್ ರೋಗ ಜಾಗೃತಿಗಾಗಿ ಕಾರ್ ಜಾಥಾ

    ತಾಳಿಕೋಟಿ ತಾಲೂಕಿನ ಪಡೇಕನೂರ ಗ್ರಾಮದಲ್ಲಿ‌ ವಿವಿಧ ಕಾಮಗಾರಿ ಪರಿಶೀಲಿಸಿದ ಜಿಪಂ, ಸಿಇಒ ರಿಷಿ ಆನಂದ

    ಮಹಿಳೆ ಒಂದು ವಿಶ್ವವಿದ್ಯಾನಿಲಯಕ್ಕೆ ಸಮ..!

    ಮಹಿಳೆ ಒಂದು ವಿಶ್ವವಿದ್ಯಾನಿಲಯಕ್ಕೆ ಸಮ..!

    ಉದ್ಯೋಗಸ್ಥ ಮಹಿಳೆಯರಿಗೆ ನೆಮ್ಮದಿ ಕಲ್ಪಿಸಿದ ವಿಜಯಪುರ ಶಿಶುಪಾಲನಾ ಕೇಂದ್ರ

    ಸಂಸ್ಕಾರಯುತ ಶಿಕ್ಷಣದಿಂದ ಮಾತ್ರ ಉಜ್ವಲ ರಾಷ್ಟ್ರ ನಿರ್ಮಾಣ ಸಾಧ್ಯ..!

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸುದ್ದಿ

      ಪೂಜ್ಯರ ವಿಚಾರಗಳನ್ನು ಮೈಗೂಡಿಸಿಕೊಳ್ಳಿ – ಯಶವಂತರಾಯಗೌಡ

      DesK News

      November 22, 2023
      0
      ಪೂಜ್ಯರ ವಿಚಾರಗಳನ್ನು ಮೈಗೂಡಿಸಿಕೊಳ್ಳಿ – ಯಶವಂತರಾಯಗೌಡ
      0
      SHARES
      263
      VIEWS
      Share on FacebookShare on TwitterShare on whatsappShare on telegramShare on Mail

      ಪೂಜ್ಯರ ವಿಚಾರಗಳನ್ನು ಮೈಗೂಡಿಸಿಕೊಳ್ಳಿ –
      ಯಶವಂತರಾಯಗೌಡ

      ಇಂಡಿ : ರೋಡಗಿಯ ಶಿವಮೂರ್ತಿ ಮಹಾಸ್ವಾಮಿಗಳು
      ಮತ್ತು ಅನೇಕ ಪೂಜ್ಯರು ನಮ್ಮ ವಿಚಾರಗಳು
      ಮತ್ತು ಕಲ್ಪನೆಗಳು ಹೇಗಿರಬೇಕು ಎಂಬುದನ್ನು ತಿಳಿಸಿದ್ದಾರೆ. ಅವರ ವಿಚಾರಗಳನ್ನು ಇಂದಿನ ಜನರು ಮೈಗೂಡಿಸಿಕೊಳ್ಳಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲರು ಹೇಳಿದರು.

      ತಾಲೂಕಿನ ಸುಕ್ಷೇತ್ರ ರೋಡಗಿ ಗ್ರಾಮದ ಶ್ರೀ ಶಿವಲಿಂಗೇಶ್ವರ ವಿರಕ್ತ ಮಠದ ಹಿರಿಯ ಶಿವಮೂರ್ತಿ
      ಮಹಾಸ್ವಾಮಿಗಳ 10 ನೇ ವರ್ಷದ ಪುಣ್ಯಾರಾಧನೆ
      ಮಹೋತ್ಸವ ಹಾಗೂ ನೂತನ ಯಾತ್ರಿ ನಿವಾಸದ
      ಕಟ್ಟಡದ ಲೋಕಾರ್ಪಣೆ ಮತ್ತು ನೂತನ ಮಂಗಲ ಕಾರ್ಯಾಲಯದ ಭೂಮಿ ಪೂಜಾ ಸಮಾರಂಭ ನೆರವೇರಿಸಿ ಮಾತನಾಡಿದರು.

      ಮಾನವನ ಆಂತರಿಕ ಪರಿಣಾಮಗಳಲ್ಲಿ ಆಧ್ಯಾತ್ಮಿಕ
      ಪರಿಣಾಮವೂ ಒಂದಾಗಿದೆ. ಗುರುಮುಖದಿಂದ ಬರುವ
      ಆಧ್ಯಾತ್ಮಿಕ, ಪಾರಮಾರ್ಥಿಕ ವಾಕ್ಯಗಳನ್ನು ಶ್ರವಣ
      ಮಾಡುವದರಿಂದ ಅಪರೋಕ್ಷ ಜ್ಞಾನ ಉಂಟಾಗುವದು.
      ಭಗವಂತನ ನಾಮಸ್ಮರಣೆ, ಗುರುಮುಖದಿಂದ ಬರುವ
      ಸಚ್ಛಾಸ್ತ್ರ ಪುರಾಣಗಳನ್ನು ಅತ್ಯಂತ ಪರಿಶುದ್ದರಾಗಿ
      ಶ್ರವಣ ಮಾಡುವುದು, ಅದನ್ನೆ ಮನನ ಮಾಡುತ್ತ
      ಅಂತರಂಗದಲ್ಲಿ ಮಾಡುವ ನಿಧಿಧ್ಯಾನಸದಿಂದ
      ಮಾನವರೆಲ್ಲರೂ ಲೌಕಿಕ ಮತ್ತು ಪಾರಲೌಕಿಕ
      ಲಾಭಗಳನ್ನು ಪಡೆಯಬಹುದಾಗಿದೆ ಎಂದು
      ಯಶವಂತರಾಯಗೌಡ ಪಾಟೀಲರು ಹೇಳಿದರು.

      ಸಾನಿಧ್ಯ ವಹಿಸಿದ ವಿರಕ್ತಿ ಮಠ ರೋಡಗಿಯ ಅಭಿನಯ ಶಿವಲಿಂಗ ಮಹಾಸ್ವಾಮಿಗಳು ಮಾತನಾಡಿ ಪುಣ್ಯಸ್ಮರಣೆ ಗತಿಸಿಹೋದ ಪೂಜ್ಯರ ನೆನಪುಗಳನ್ನು ಮಾಡಿಕೊಡುತ್ತವೆ. ಮನುಷ್ಯನಲ್ಲಿ ಶುದ್ಧ ಮನಸ್ಸು ನಂಬಿಕೆ ಇದ್ದರೆ ಮಾತ್ರ ಪುಣ್ಯ ಪುರುಷರನ್ನು ಕಾಣಲು ಸಾದ್ಯ
      ವಾಗುತ್ತದೆ. ಆದ್ದರಿಂದ ಪೂಜ್ಯರ ಮೇಲೆ ವಿಶ್ವಾಸ
      ನಂಬಿಕೆ ಇಡಬೇಕು . ಶಿವಮೂರ್ತಿ ಮಹಾಸ್ವಾಮಿಗಳು
      ಧರ್ಮ,ಸಂಸ್ಕøತಿಯ ಪ್ರತಿಪಾದಕರು.

      ಈ ಭಾಗದಲ್ಲಿ ಆರಾಧ್ಯ ದೈವರಾಗಿ ಅನೇಕ ಜನರ
      ಕಲ್ಯಾಣ ಮಾಡಿದ್ದಾರೆ ಎಂದರು. ಖೇಡಗಿಯ ವಿರಕ್ತಮಠದ ಶಿವಬಸವರಾಜೇಂದ್ ಮಾಹಾಸ್ವಾಮಿಗಳು ಮಾತನಾಡಿ ಶಿವಮೂರ್ತಿ ಮಹಾಸ್ವಾಮಿಗಳು ಈ ಭಾಗವನ್ನು ಪಾವನಗೊಳಿಸಿದ ಶ್ರೀಗಳು ಇಲ್ಲಿ ಮಂಗಲ ಕಾರ್ಯಾಲಯ ನಿರ್ಮಿಸುತ್ತಿರುವದು ಈ ಜನರ ಸುದೈವ ಎಂದರು. ಬರೂರದ ಆನಂದ ಶಾಸ್ತ್ರಿಗಳು, ಸಂಗಣ್ಣ ಈರಾಬಟ್ಟೆ ಮಾತನಾಡಿದರು.

      ಗೋಳಸಾರದ ಅಭಿನವ ಪುಂಡಲಿಂಗ ಶ್ರೀಗಳು,
      ವೇದಮೂರ್ತಿ ಸೂರಯ್ಯ ಗಚ್ಚಿನಮಠ,
      ಕೆ.ಆರ್.ಐ.ಡಿ.ಎಲ್ ಎಇಇ ರಾಜೇಶ ಹೂಗಾರ, ರೋಡಗಿಯ ಮಹಾಂತೇಶ ಕಲ್ಲೂರಕರ, ಪ್ರಥಮ ದರ್ಜೆ
      ಗುತ್ತಿಗೆದಾರ ಪರಮಾನಂದ ಅಲಗೊಂಡ ವೇದಿಕೆಯ ಮೇಲಿದ್ದರು.

      ಶಿವಲಿಂಗ ಶಾಬಾದಿ, ಶಿವಮೂರ್ತಿ ಮೂಲಗಿ,ಸತೀಶ
      ಜವಳಗಿ, ಮಲ್ಲಿಕಾರ್ಜುನ ಶಿರಶ್ಯಾಡ,ಬತ್ತು ಸಾವಕಾರ
      ಲಾಳಸಂಗಿ ಮತ್ತಿತರಿದ್ದರು.

      Tags: #DesK News#Voj Kannada news#YV patilindi
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ರಂಜಾನ್ ಸೌಹಾರ್ದತೆಯನ್ನು ಬೆಸೆಯುವ ಹಬ್ಬ: ಸಿ.ಬಿ. ಅಸ್ಕಿ ಅಭಿಮತ

      ರಂಜಾನ್ ಸೌಹಾರ್ದತೆಯನ್ನು ಬೆಸೆಯುವ ಹಬ್ಬ: ಸಿ.ಬಿ. ಅಸ್ಕಿ ಅಭಿಮತ

      0
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ರಂಜಾನ್ ಸೌಹಾರ್ದತೆಯನ್ನು ಬೆಸೆಯುವ ಹಬ್ಬ: ಸಿ.ಬಿ. ಅಸ್ಕಿ ಅಭಿಮತ

      ರಂಜಾನ್ ಸೌಹಾರ್ದತೆಯನ್ನು ಬೆಸೆಯುವ ಹಬ್ಬ: ಸಿ.ಬಿ. ಅಸ್ಕಿ ಅಭಿಮತ

      March 11, 2026
      ಆಲಮಟ್ಟಿ ಎತ್ತರಕ್ಕೆ ಸರಕಾರದ ವಿಳಂಬ ಧೋರಣೆ: ವಾಸುದೇವ ಮೇಟಿ ತೀಕ್ಷ್ಣ ವಾಗ್ದಾಳಿ

      ಆಲಮಟ್ಟಿ ಎತ್ತರಕ್ಕೆ ಸರಕಾರದ ವಿಳಂಬ ಧೋರಣೆ: ವಾಸುದೇವ ಮೇಟಿ ತೀಕ್ಷ್ಣ ವಾಗ್ದಾಳಿ

      March 11, 2026
      ರೈತ ಹೋರಾಟದ ದ್ರುವತಾರೆ ಸಂಗಣ್ಣ ಬಾಗೇವಾಡಿ ಅಸ್ತಂಗತ..

      ರೈತ ಹೋರಾಟದ ದ್ರುವತಾರೆ ಸಂಗಣ್ಣ ಬಾಗೇವಾಡಿ ಅಸ್ತಂಗತ..

      March 11, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.