ಇಂಡಿ : ತೋಟದಲ್ಲಿ ಟ್ರ್ಯಾಕ್ಟರ್‌ದಿಂದ ಕೆಳಗೆ ಬಿದ್ದು ರೂಟರ್‌ನಲ್ಲಿ ಸಿಲುಕಿ ಯುವಕ ಸಾವು. ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಸಾಲೋಟಗಿ ಗ್ರಾಮದಲ್ಲಿ ಘಟನೆ ನಡೆದಿದೆ. ಸಾಲೋಟಗಿ ಗ್ರಾಮದ 29 ವರ್ಷದ ಶಿವಾನಂದ ಸಂಗಪ್ಪ ಧನಿಂಗ ಮೃತಪಟ್ಟಿರುವ ದುರ್ದೈವಿ. ತೋಟದಲ್ಲಿ ರೂಟರ್ ಹೊಡೆಯುತ್ತಿರುವಾಗ ಈ ದುರ್ಘಟನೆ ಸಂಭವಿಸಿದೆ. ಶಿವಾನಂದ ಸ್ಥಳದಲ್ಲಿಯೇ ಸಾವು. ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ